ಬೆಂಗಳೂರು – ಇಲ್ಲಿನ ಗೋವಿಂದಪುರ ಪ್ರದೇಶದಲ್ಲಿ ಬುರ್ಖಾ ತೊಟ್ಟ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಆರೋಪಿಸಿ ಮುಸ್ಲಿಂ ಗುಂಪೊಂದು ಆಕೆಯನ್ನು ಸುತ್ತುವರೆದು ಥಳಿಸಿದ್ದಾರೆ. ಮುಸ್ಲಿಂ ಗುಂಪು ಅವಳನ್ನು ‘ಇಸ್ಲಾಂ ಮೇಲಿನ ಕಳಂಕ’ ಎಂದು ಕರೆದಿದೆ. ಕೆಲವರು ಯುವತಿ ಇಸ್ಲಾಂ ಧರ್ಮಕ್ಕೆ ಮಾನಹಾನಿ ಮಾಡಿದ್ದಾಳೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಜೋಡಿಗೆ ಕಟ್ಟರ ಮುಸ್ಲಿಮರು ಗುರಿಮಾಡುತ್ತಿದ್ದಾರೆ. ಹಿಂದೂ ಸ್ನೇಹಿತರೊಂದಿಗೆ ತಿರುಗಾಡುತ್ತಿದ್ದ ಮುಸ್ಲಿಂ ಮಹಿಳೆಯರಿಗೆ ಥಳಿಸಿದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಹಲವು ಘಟನೆಗಳಲ್ಲಿ ಹಿಂದೂ ಯುವಕರನ್ನೂ ಥಳಿಸಲಾಗಿದೆ. ಈ ವೇಳೆ ಮುಸ್ಲಿಮರು ‘ಕೇಸರಿ ಪ್ರೇಮದ ಬಲೆ’ ಎಂಬ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಷಡ್ಯಂತ್ರದ ಅಡಿಯಲ್ಲಿ, ಮುಸ್ಲಿಂ ಮಹಿಳೆಯರನ್ನು ಹಿಂದೂ ಪುರುಷರೊಂದಿಗೆ ಸುತ್ತಾಡದಂತೆ ತಡೆಯಲಾಗುತ್ತಿದೆ.
Ahmedabad: Muslim mob assaults a burqa-clad woman and a Hindu man travelling with her, video goes viralhttps://t.co/1i6OXWApiK
— OpIndia.com (@OpIndia_com) August 29, 2023
ಸಂಪಾದಕೀಯ ನಿಲುವುಇಂತಹ ಮುಸಲ್ಮಾನರ ಗುಂಪು ಲವ್ ಜಿಹಾದ್ ಬಗ್ಗೆ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂಬುದನ್ನು ಗಮನಿಸಿ! |