ರಾಜ್ಯ ಸಭೆಯಲ್ಲೂ ಮಹಿಳಾ ಮೀಸಲಾತಿ ಮಸೂದೆಗೆ ಅಂಗಿಕಾರ

ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ‘ನಾರಿ ಶಕ್ತಿ ವಂದನ್’ ಈ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರವಾಯಿತು. ಸೆಪ್ಟೆಂಬರ್ 21 ರಂದು, ರಾಜ್ಯಸಭೆಯಲ್ಲಿ ದಿನವಿಡಿ ಮೀಸಲಾತಿಯ ಚರ್ಚೆಯಾದ ನಂತರ ತಡರಾತ್ರಿ ಅದನ್ನು ಒಮ್ಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು.

ಮಣಿಪುರದಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ

ಇಲ್ಲಿ ಸಮೂಹದಿಂದ 2 ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯದ ಮೇಲೆ ದಾಳಿ ಮಾಡಿದೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಅಶ್ರುವಾಯು ಸಿಡಿಸಿದ್ದಾರೆ. ಇದರಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈಗೇನಾದರೂ ಕೆನಡಾದಲ್ಲಿ ಚುನಾವಣೆ ನಡೆದರೆ ಜಸ್ಟಿನ್ ಟ್ರುಡೊ ಸೋಲು !

ಕೆನಡಾದಲ್ಲಿ ವರ್ಷ 2025 ರಲ್ಲಿ ಚುನಾವಣೆಗಳು ನಡೆಯಲಿವೆ. ಆ ಹಿನ್ನೆಲೆಯಲ್ಲಿ ‘ಇಪ್ಸೋಸ್’ ಈ ಸಂಸ್ಥೆಯು ನಡೆಸಿದ ಒಂದು ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿ ಎಂದು ಜಸ್ಟಿನ್ ಟ್ರುಡೊ ಇವರಿಗೆ ಕೇವಲ ಶೇ.31 ಹಾಗೂ ವಿರೋಧ ಪಕ್ಷದ ನಾಯಕ ಪಿಯರೆ ಪೊಯಲಿವರೆ ಇವರಿಗೆ ಶೇ.40 ಜನರು ಆಯ್ಕೆ ಮಾಡಿದ್ದಾರೆ.

ಖಲಿಸ್ತಾನಿ ನಾಯಕನ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಂತೆ ! – ಜಸ್ಟಿನ್ ಟ್ರುಡೋ

ಕೆನಡಾದ ಸಂಸತ್ತಿನಲ್ಲಿ ನಿಜ್ಜಾರನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಹೊರಿಸಲಾದ ಆರೋಪದ ಬಗ್ಗೆ ಮಾಹಿತಿ ನೀಡುವ ನಿರ್ಣಯ ಸಹಜವಾಗಿಯೇ ತೆಗೆದುಕೊಂಡಿಲ್ಲ. ಹತ್ಯೆಯ ಪ್ರಕರಣದಲ್ಲಿನ ಆರೋಪ ವಿಶ್ವಾಸರ್ಹವಾಗಿದ್ದೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.

ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುವ ಪ್ರಕರಣದಲ್ಲಿ ಕಾಶ್ಮೀರದ ಪೊಲೀಸ ಉಪಾಯುಕ್ತ ಶೇಖ ಆದಿಲ್ ನ ಬಂಧನ

ಕಾಶ್ಮೀರದಲ್ಲಿ ಇಂತಹ ಇನ್ನು ಎಷ್ಟು ಪೊಲೀಸ ಅಧಿಕಾರಿಗಳು ಇದ್ದಾರೆ ಇದರ ಬಗ್ಗೆಯೂ ವಿಚಾರಣೆ ನಡೆಸಬೇಕು. ಹಾಗೂ ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು !

ಭಾರತೀಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೇ ಕಾಲ್ಕಿತ್ತ ಜಸ್ಟಿನ್ ಟ್ರುಡೊ !

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊರವರು ಇಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಸಹಭಾಗಿಯಾಗಲು ಬಂದಿದ್ದಾರೆ. ಈ ಸಮಯದಲ್ಲಿ ಭಾರತೀಯ ವಾರ್ತಾಸಂಸ್ಥೆ `ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ ಪತ್ರಕರ್ತರು ಟ್ರುಡೊರವರಿಗೆ ಭಾರತದ ಮೇಲೆ ಅವರು ಮಾಡಿರುವ ಆರೋಪವನ್ನು ಭಾರತವು ತಿರಸ್ಕರಿಸಿರುವ ಬಗ್ಗೆ ಪ್ರಶ್ನಿಸಿದರು.

ಕೆನಡಾದಲ್ಲಿನ ಹಿಂದೂಗಳು ಖಲಿಸ್ತಾನಿ ಭಯೋತ್ಪಾದಕರ ಕರಿನೆರಳಿನಲ್ಲಿದ್ದಾರೆ ! – ಕೆನಡಾದಲ್ಲಿನ ಹಿಂದೂ ಸಂಸದ ಚಂದ್ರಾ ಆರ್ಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಜಸ್ಟಿನ್ ಟ್ರುಡೋ ಇವರು ‘ಇಲ್ಲಿಯ ಹಿಂದೂ ನಾಗರಿಕರ ರಕ್ಷಣೆಗಾಗಿ ಏನು ಮಾಡುವರು ?’, ಇದನ್ನು ಹೇಳಲು ಅನಿವಾರ್ಯ ಪಡಿಸಬೇಕು !

ಓಂಕಾರೇಶ್ವರ (ಮಧ್ಯಪ್ರದೇಶ) ಇಲ್ಲಿ ಆದ್ಯ ಶಂಕರಾಚಾರ್ಯರ ‘ಸ್ಟ್ಯಾಚು ಆಫ್ ವನ್ ನೆಸ್’ ಪುತ್ತಳಿಯ ಅನಾವರಣ !

ಓಂಕಾರೇಶ್ವರದ ಓಂಕಾರ ಪರ್ವತದ ಮೇಲೆ ಆದ್ಯ ಶಂಕರಚಾರ್ಯರ ೧೦೮ ಅಡಿಯ ಎತ್ತರದ ಪುತ್ತಳಿಯನ್ನು ಅನಾವರಣ ಗೊಳಿಸಿದರು. ೫ ಸಾವಿರ ಸಾಧು ಸಂತರು ವಂದನಿಯ ಉಪಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಇವರಿಂದ ಅನಾವರಣಗೊಳಿಸಲಾಯಿತು.

ಎನ್.ಐ.ಎ.ಯು ಕೆನಡಾದಲ್ಲಿ ಅಡಗಿರುವ ೪೩ ಭಯೋತ್ಪಾದಕರು ಮತ್ತು ಗೂಂಡಾಗಳ ವಿವರಗಳನ್ನು ಪ್ರಸಾರ ಮಾಡಿ ಮಾಹಿತಿ ಕೋರಿದೆ !

ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಕೆನಡಾದೊಂದಿಗೆ ಸಂಪರ್ಕ ಹೊಂದಿರುವ ೪೩ ಭಯೋತ್ಪಾದಕರ ಮತ್ತು ಗೂಂಡಾಗಳ ವಿವರವನ್ನು ಬಿಡುಗಡೆ ಮಾಡಿದೆ. ‘ಸಂಬಂಧ ಪಟ್ಟ ಆರೋಪಿಗಳ ಆಸ್ತಿಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ’ ಎನ್.ಐ.ಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಇರಾನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದಿದ್ದರೆ ೧೦ ವರ್ಷಗಳ ಜೈಲು ಶಿಕ್ಷೆ

ಇರಾನ್ ನ ಸಂಸತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲು ನಿರಾಕರಿಸುವವರನ್ನು ಮತ್ತು ಅವರನ್ನು ಬೆಂಬಲಿಸುವ ಮಹಿಳೆಯರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಿದೆ.