ಕೆನಡಾದ ಸಂಸತ್ತಿನಲ್ಲಿ ನಾಝಿ ಸೈನಿಕನನ್ನು ಗೌರವಿಸಿದ್ದರಿಂದ ಅಧ್ಯಕ್ಷರ ರಾಜೀನಾಮೆ

ಸಂಸತ್ತಿನಲ್ಲಿ ಹಿಟ್ಲರ್‌ನ ನಾಜಿ ಸೈನಿಕನನ್ನು ಪ್ರಧಾನಿ ಟ್ರುಡೊ ಕೆನಡಾದ ಸಂಸತ್ತಿನ ಗೌರವಿಸಿದ್ದರಿಂದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ನಾಜಿ ಸೈನಿಕನನ್ನು ಗೌರವಿಸಿದ್ದರಿಂದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರನ್ನು ಟೀಕಿಸಿದ ನಂತರ ಸಂಸತ್ತಿನ ಅಧ್ಯಕ್ಷ ಆಂಥೋನಿ ರೋಟಾ ಕ್ಷಮೆಯಾಚಿಸಿದರು

ನಿಜ್ಜರ ಕೊಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡವಿರುವ ಸಂದೇಹ !

ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಆಸಿಫ್‌ ನಿಂದ ಹಿಂದೂ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಮರಿಗೆ ಬೆದರಿಕೆ ಹಾಕುವ ಫಲಕ !

ಹೇಗಾದರೂ ಮಾಡಿ ಹಿಂದೂ ಸಂಘಟನೆಗಳ ಅಪಮಾನ ಮಾಡುವ ಮತಾಂಧ ಮುಸಲ್ಮಾನರ ಷಡ್ಯಂತ್ರ ಅರಿತುಕೊಳ್ಳಿ ! ಈ ಬಗ್ಗೆ ಪ್ರಗತಿಪರರು ಮತ್ತು ಕಾಂಗ್ರೆಸ್ಸಿಗರು ಏಕೆ ಮೌನವಾಗಿದ್ದಾರೆ ?

ಕಯಾಮುದ್ದಿನ್, ಜಹಾಂಗೀರ್ ಮತ್ತು ಸಿಕಂದರ್ ಈ ಮೂವರಿಂದ ಚಲಿಸುತ್ತಿರುವ ವಾಹನದಲ್ಲಿ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !

ಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿಕೊಲ್ಲುವ ಶಿಕ್ಷೆ ವಿಧಿಸಲು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ ?

೭೨ ವರ್ಷಗಳ ಹಿಂದೆ ಅಪ್ರಾಪ್ತ ಹುಡುಗಿಯ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಲಿನ್ (ಜರ್ಮನಿ) ಇಲ್ಲಿಯ ಕಾರ್ಡಿನಲ್ ನ ಪುತ್ತಳಿ ತೆರವು !

ಈ ಪುತ್ತಳಿ ೨೦೧೧ ರಲ್ಲಿ ನಿಲ್ಲಿಸಲಾಗಿತ್ತು. ಈ ಕಾರ್ಡಿನಲ್ ೧೯೯೧ ರಲ್ಲಿ ಸಾವನ್ನಪ್ಪಿದ್ದ. ಅವನು ಮಾಡಿರುವ ಲೈಂಗಿಕ ಕಿರುಕುಳ ಪ್ರಕರಣ ಈಗ ಬಹಿರಂಗವಾಗಿದೆ.

ಲಕ್ಷಾಂತರ ಹಿಂದುಗಳು ಕಾಯುತ್ತಿರುವ ‘ಸಾಹೇಬ್ (ಭಾಗ ೨) – ದ ಆಫ್ಟರ್ಮ್ಯಾಥ’ ಈ ಹೆಸರಿನ ‘ಪ್ರಾಚ್ಯಂ’ ವಿಡಿಯೋ ಸಪ್ಟೆಂಬರ್ ೨೮ ರಂದು ಯುಟ್ಯೂಬ್ ನಲ್ಲಿ ಪ್ರಸಾರವಾಗಲಿದೆ !

ಪ್ರಾಚ್ಯಂ’ ಹೆಸರಿನ ಜನಪ್ರಿಯ ಯುಟ್ಯೂಬ್ ಚಾನೆಲ್ ನ ‘ಸಾಹೆಬ(ಭಾಗ 2) – ದ ಆಫ್ಟರಮ್ಯಾಥ್’ ಈ ವಿಡಿಯೊ ಸಪ್ಟೆಂಬರ್ 28 ರಂದು ಯುಟ್ಯೂಬ್ ನಲ್ಲಿ ಪ್ರಸಾರವಾಗಲಿದೆ. ಈ ವಿಡಿಯೋವನ್ನು ಹಿಂದೂಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಭಾರತದ ವಿರುದ್ಧ ಟ್ರುಡೊ ಮಾಡಿರುವ ಆರೋಪಗಳಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯಿಂದ ಬೆಂಬಲ

ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಬಳಿ ಈ ಬಗ್ಗೆ ಏನಾದರೂ ಸಾಕ್ಷ್ಯವಿದೆಯೇ ? ಇಲ್ಲದಿದ್ದರೆ, ಅವರು ಈ ಬಗ್ಗೆ ಕ್ಷಮೆಯಾಚಿಸಬೇಕು ಮತ್ತು ಇಲ್ಲದಿದ್ದರೆ ಸರಕಾರವು ಈ ಸಮಿತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಾಲಿಸ್ತಾನಿಗಳ ಪ್ರತಿಭಟನೆ

ಕೆನಡಾದಲ್ಲಿ ಸೆಪ್ಟೆಂಬರ್ ೨೫ ರಂದು ೨ ಸ್ಥಳಗಳಲ್ಲಿ ಖಲಿಸ್ತಾನಿಗಳು ಭಾರತದ ವಿರೋಧದಲ್ಲಿ ಪ್ರತಿಭಟಿಸಿತು. ಈ ಸಮಯದಲ್ಲಿ ಭಾರತದ ರಾಷ್ಟ್ರಧ್ವಜ ಹಾಗೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪುತ್ತಳಿಯನ್ನು ಸುಡಲಾಯಿತು.

ಭಾರತ-ಕೆನಡಾ ವಿವಾದದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬೆಂಬಲ

ಇದರ ಬಗ್ಗೆ ಹೆಚ್ಚು ತಿಳಿಯುವುದಿಲ್ಲ ಆದ್ದರಿಂದ, ನಾನು ಇದರ ಬಗ್ಗೆ ಹೆಚ್ಚು ಹೇಳಲಾರೆ; ಆದರೆ ನಾವು ಭಾರತದ ಬಗ್ಗೆ ಹೆಮ್ಮೆಪಡುತ್ತೇವೆ. ಅದು ಎಂದಿಗೂ ಕೊಲೆಯಂತಹ ಕೃತ್ಯ ಮಾಡುವುದಿಲ್ಲ. ಮೌಲ್ಯಗಳು ಮತ್ತು ತತ್ವಗಳ ಆಧಾರದ ಮೇಲೆ ನಾವು ಭಾರತದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದೇವೆ.

ಭಾರತದ ನಂತರ ಈಗ ಬ್ರಿಟನ್ ನಿಂದ ಖಲಿಸ್ತಾನಿಗಳ ಮೇಲೆ ಕ್ರಮ !

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಸಂದರ್ಭದಲ್ಲಿ ಕೆನಡಾದಿಂದ ಭಾರತದ ಮೇಲೆ ಮಾಡಿರುವ ಆರೋಪದ ನಂತರ ಭಾರತದ ಎನ್.ಐ.ಎ. ಇಂದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅಲ್ಲಿ ಬ್ರಿಟನ್ ಕೂಡ ಕಠಿಣ ನಿಲುವನ್ನು ವಹಿಸಿದೆ.