Munawar in Police Custody: ಹಿಂದೂದ್ವೇಷಿ ಹಾಸ್ಯನಟ ಮುನಾವರ್ ಫಾರೂಕಿ ಪೋಲೀಸರ ವಶದಲ್ಲಿ !

ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿಂದೂಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮುನಾವ್ವರ್ ಫಾರೂಕಿಯನ್ನು ಮುಂಬಯಿ ಪೋಲೀಸರು ಒಂದು ಆಕ್ರಮ (ಕಾನೂನುಬಾಹಿರ) ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದ ನಂತರ ವಶಕ್ಕೆ ಪಡೆದಿದ್ದಾರೆ.

ಸದಾನಂದ ದಾತೆ ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ನೂತನ ಮಹಾಸಂಚಾಲಕರು

ಕೇಂದ್ರ ಸರಕಾರವು ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಪ್ರಮುಖ ಸದಾನಂದ ದಾತೆ ಇವರನ್ನು ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ಮಹಾಸಂಚಾಲಕರ ಸ್ಥಾನಕ್ಕೆ ನೇಮಕಗೊಳಿಸಿದೆ.

ಉತ್ತರಪ್ರದೇಶದಲ್ಲಿನ ಸಿದ್ದಾರ್ಥ ನಗರದಿಂದ ಚೀನಾದ ಇಬ್ಬರು ನುಸುಳುಕೋರರ ಬಂಧನ !

ನುಸುಳುಕೊರರು ಭಾರತದಲ್ಲಿ ನುಸುಳುವ ಧೈರ್ಯ ಮಾಡದಂತೆ, ಭಾರತವು ಎಲ್ಲಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು !

ISI Interference in Judiciary: ಗುಪ್ತಚರ ಸಂಸ್ಥೆ ಐ.ಎಸ್.ಐ.ನಿಂದ ನ್ಯಾಯಾಲಯದ ಕಲಾಪಗಳಲ್ಲಿ ಹಸ್ತಕ್ಷೇಪ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರು ಆರೋಪಿಸಿದ್ದಾರೆ.

HJS Campaign : ಹಿಂದೂ ಜನಜಾಗೃತಿ ಸಮಿತಿಯಿಂದ ಗಜೇಂದ್ರಗಡದ ಕೋಟೆಯಲ್ಲಿ ಕೋಟೆ ಸ್ವಚ್ಛತೆ ಮತ್ತು ಶೌರ್ಯ ಜಾಗೃತಿ ಅಭಿಯಾನ ಸಂಪನ್ನ !

ಇದೇ ಮಾರ್ಚ್ 28 ರಂದು ಛತ್ರಪತಿ ಶಿವಾಜಿ ಮಹಾರಾಜರ ತಿಥಿಗನುಸಾರ ಜಯಂತಿ ಇದೆ. ಈ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ‘ಒಂದು ದಿನ ಶಿವಾಜಿಯ ಸಾನಿಧ್ಯದಲ್ಲಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಗಾಜ಼ಾದಲ್ಲಿ ತಕ್ಷಣ ಕದನ ವಿರಾಮದ ನಿರ್ಣಯವನ್ನು ಅಂಗೀಕರಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ !

ಇಸ್ರೇಲ್ ನಿಯೋಗದಿಂದ ಅಮೇರಿಕಾ ಪ್ರವಾಸ ರದ್ದು !

Afghanistan Sharia Law : ಅಫ್ಘಾನಿಸ್ತಾನದಲ್ಲಿ ವ್ಯಭಿಚಾರ ನಡೆಸುವ ಮಹಿಳೆಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ !

ಇದರ ಬಗ್ಗೆ ಜಗತ್ತಿನಾದ್ಯಂತ ಇರುವ ಮಹಿಳಾ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ? ಇಸ್ಲಾಂ ಅನ್ನು ಹೊಗಳುವವರು ಇದರ ಬಗ್ಗೆ ಮೌನ ಏಕೆ ?

US Reaction Kejriwal Arrest : ‘ಕೇಜ್ರಿವಾಲರ ಪ್ರಕರಣದಲ್ಲಿ ಪಾರದರ್ಶಕವಾಗಿ ಕಾನೂನು ಪ್ರಕ್ರಿಯೆ ನಡೆಸಬೇಕಂತೆ !’ – ಅಮೇರಿಕಾ

ಕೇಜ್ರಿವಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆಯನ್ನು ನೀಡಿದರು.

ಚೀನಾ ಪಾಕಿಸ್ತಾನದ ‘ಒಂದು ರೀತಿಯಲ್ಲಿ ನೆರೆಯ ದೇಶ’ !

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ ಇವರು ಪಾಕಿಸ್ತಾನವು ಬಲವಂತವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದೆ ಎಂದು ಲಂಡನ್ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಅರುಣಾಚಲ ಪ್ರದೇಶದ ತನ್ನದೆಂದು ಚೀನಾದಿಂದ ಪುನಃ ದಾವೆ !

ಭಾರತವು ಹಲವಾರು ಬಾರಿ ಸ್ಪಷ್ಟ ಪಡಿಸಿದ್ದರೂ, ಅರುಣಾಚಲ ಪ್ರದೇಶದ ಮೇಲೆ ಪದೇ ಪದೇ ತನ್ನ ಹಕ್ಕು ಸಾಧಿಸುವ ಚೀನಾಕ್ಕೆ ಭಾರತವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು, ಎನ್ನುವುದೂ ಅಷ್ಟೇ ಸತ್ಯವಾಗಿದೆ !