ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವೆಂದರೆ ಹಿಂದೂಗಳಿಗೆ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಅವಕಾಶ ! – ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್
ಶ್ರೀರಾಮಮಂದಿರದ ಉದ್ಘಾಟನೆಯ ಸಮಾರಂಭದ ವಿಷಯದಲ್ಲಿ ಮಾತನಾಡುವಾಗ ಮೇಯರ್ ಎರಿಕ ಆಡಮ್ಸ ಇವರು, ನ್ಯೂಯಾರ್ಕ ನಲ್ಲಿರುವ ಹಿಂದೂ ಸಮುದಾಯದವರಿಗೆ ಈ ಆನಂದೋತ್ಸವವನ್ನು ಆಚರಿಸುವ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವ ಒಂದು ಅವಕಾಶವಾಗಿದೆಯೆಂದು ಹೇಳಿದರು.