ಕೆನಡಾದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಅಧ್ಯಕ್ಷರ ಮನೆಯ ಮೇಲೆ ೧೪ ಗುಂಡಿನ ದಾಳಿ !
ಕೆನಡಾದಲ್ಲಿನ ಒಟ್ಟಾರೆ ಪರಿಸ್ಥಿತಿ ನೋಡಿದರೆ ಇದರ ಹಿಂದೆ ಖಲಿಸ್ತಾನಿಗಳ ಕೈವಾಡ ಇರಬಹುದು ಎಂದು ಸಂದೇಹ ಇರುವುದರಲ್ಲಿ ಅನುಮಾನವಿಲ್ಲ, ಆದರೆ ಇದು ಸತ್ಯವಾದರೆ ಬಾರತವು ಈ ವಿಷಯ ಜಗತ್ತಿನೆದುರು ಹೆಚ್ಚು ಪ್ರಖರವಾಗಿ ಮಂಡಿಸಿ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಕೆನಡಾಗೆ ಅನಿವಾರ್ಯಗೊಳಿಸಬೇಕು !