ನ್ಯೂಯಾರ್ಕ್ (ಅಮೇರಿಕಾ) – ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ಭಗವಾನ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಮೊದಲು ಅಮೇರಿಕಾದ ನ್ಯೂಯಾರ್ಕ ನಗರದಲ್ಲಿ ಇತ್ತೀಚೆಗೆ ಶ್ರೀ ದುರ್ಗಾಮಾತೆಯ ಪೂಜೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ನ್ಯೂಯಾರ್ಕ ನಗರದ ಮೇಯರ್ ಎರಿಕ ಆಡಮ್ಸ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಉಪ ಆಯುಕ್ತರಾದ ದಿಲೀಪ ಚೌಹಾಣ ಇವರು ಉಪಸ್ಥಿತರಿದ್ದರು. ಶ್ರೀರಾಮಮಂದಿರದ ಉದ್ಘಾಟನೆಯ ಸಮಾರಂಭದ ವಿಷಯದಲ್ಲಿ ಮಾತನಾಡುವಾಗ ಮೇಯರ್ ಎರಿಕ ಆಡಮ್ಸ ಇವರು, ನ್ಯೂಯಾರ್ಕ ನಲ್ಲಿರುವ ಹಿಂದೂ ಸಮುದಾಯದವರಿಗೆ ಈ ಸಮಾರಂಭ ಬಹಳ ಮಹತ್ವದ್ದಾಗಿದೆ. ಈ ಸಮಾರಂಭ ಅವರಿಗೆ ಆನಂದೋತ್ಸವವನ್ನು ಆಚರಿಸುವ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವ ಒಂದು ಅವಕಾಶವಾಗಿದೆಯೆಂದು ಹೇಳಿದರು.
ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ ನಲ್ಲಿ ನೇರ ಪ್ರಸಾರ !
ಜನವರಿ 22 ರಂದು ನ್ಯೂಯಾರ್ಕ್ ನಗರದ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ ನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ನೇರ ಪ್ರಸಾರ ನಡೆಯಲಿದೆ.
‘Shri Ram’s consecration is an auspicious event to grow spiritually for all Hindus.’ – Eric Adams, New York City Mayor.
Live broadcast of the consecration ceremony will be held at ‘Times Square’.
राम मंदिर प्राण प्रतिष्ठा I टाईम्स स्क्वेअर #RamMandirPranPratishtha… pic.twitter.com/uurD6VkbVQ
— Sanatan Prabhat (@SanatanPrabhat) January 10, 2024
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ