ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಲವ್ ಜಿಹಾದ್‌ನ ಮೂರು ಪ್ರಕರಣ ದಾಖಲು !

ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳು ಶಾಶ್ವತವಾಗಿ ತಡೆಯುವದಕ್ಕಾಗಿ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !

ಕೌಟುಂಬಿಕ ನ್ಯಾಯಾಲಯದ ಮಹಿಳಾ ನ್ಯಾಯಾಧೀಶೆಯ ಶ್ಲಾಘನೀಯ ಪ್ರಯತ್ನ; ಸಪ್ತಪದಿಯಲ್ಲಿನ ವಚನವನ್ನು ಅರಿವಿಗೆ ತಂದುಕೊಟ್ಟಿದ್ದರಿಂದ ದಂಪತಿಗಳಿಂದ ವಿಚ್ಛೇದನದ ನಿರ್ಧಾರವನ್ನು ಕೈಬಿಟ್ಟರು

ಹಿಂದೂ ಸಂಸ್ಕೃತಿಯನುಸಾರ ದಂಪತಿಗಳ ಜೀವನದಲ್ಲಿ ವಿಚ್ಛೇದನಕ್ಕೆ ಯಾವುದೇ ಅವಕಾಶವಿಲ್ಲ. ವಿಚ್ಛೇದನವು ಪಾಶ್ಚಾತ್ಯ ವಿಕೃತಿಯ ಒಂದು ರೂಪವಾಗಿದೆ. ದಂಪತಿಗಳು ಸಪ್ತಪದಿಯಲ್ಲಿನ ವಚನವನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು

X In Delhi High Court : ಹಿಂದೂ ದ್ವೇಷ ಹರಡುವ ‘ಹಿಂದುತ್ವ ವಾಚ್’ ಖಾತೆಯ ವಿರುದ್ಧ ಕ್ರಮ ಕೈಗೊಳ್ಳುವುದು ಅಯೋಗ್ಯ ಎಂದ ಎಕ್ಸ್ !

ಪ್ರಖರ ರಾಷ್ಟ್ರನಿಷ್ಠರ ಪರವಾಗಿ ನಿಲ್ಲುವ ದಾವೆಗಳನ್ನು ಮಾಡುವ ಎಕ್ಸ್ ನ ಈ ನಿಲುವು ಹೇಳುವುದೊಂದು ಮಾಡುವುದು ಇನ್ನೊಂದು ಎಂಬ ಗಾದೆಯಂತಾಗಿದೆ !

ತೆಲಂಗಾಣ: ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜ ಸಿಂಹ ಅವರ ಮನೆಯ ಗೌಪ್ಯ ಮಾಹಿತಿ ಸಂಗ್ರಹಿಸಿದ ಇಬ್ಬರು ಮುಸಲ್ಮಾನರ ಬಂಧನ

ಆರೋಪಿಗಳು ಮನೆಯ ಛಾಯಾಚಿತ್ರ ಮತ್ತು ವಿಡಿಯೋ ಅನ್ನು ಮುಂಬಯಿಯ ವ್ಯಕ್ತಿಗೆ ಕಳುಹಿಸಿದ್ದರು

Mehbooba Mufti Protest Nasrallah Killing : ಹಿಜಬುಲ್ಲಾ ಮುಖ್ಯಸ್ಥನ ಹತ್ಯೆ ಖಂಡಿಸಿ ತಮ್ಮ ಪ್ರಚಾರ ಸಭೆಯನ್ನು ರದ್ದುಗೊಳಿಸಿದ ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ

Unconstitutional Muslim Personal Law : ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅನ್ನು ಸಂವಿಧಾನ ಬಾಹಿರವೆಂದು ಘೋಷಿಸಿ; ಮುಸಲ್ಮಾನ ಮಹಿಳೆಯಿಂದ ಉಚ್ಚ ನ್ಯಾಯಾಲಯಕ್ಕೆ ಅರ್ಜಿ !

ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಭಾರತದಲ್ಲಿ ಕೂಡಲೇ ಸಮಾನ ನಾಗರೀಕ ಕಾನೂನು ಜಾರಿಗೊಳಿಸುವುದು ಆವಶ್ಯಕ !

Bangladesh Hindu Political Party : ಬಾಂಗ್ಲಾದೇಶ: ತಮ್ಮ ಸ್ವಾಭಿಮಾನದ ರಕ್ಷಣೆಗಾಗಿ ರಾಜಕೀಯ ಪಕ್ಷದ ಸ್ಥಾಪನೆಯ ಸಿದ್ಧತೆಯಲ್ಲಿ ಹಿಂದೂಗಳು

ರಾಜಕೀಯ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ಸ್ವಸಂರಕ್ಷಣೆ ಮಾಡಿಕೊಳ್ಳುವುದು ಮತ್ತು ಒಗ್ಗಟ್ಟಾಗಿರುವುದರ ಬಗ್ಗೆಯೂ ಹಿಂದೂಗಳು ಒತ್ತು ನೀಡುವುದು ಅವಶ್ಯಕವಾಗಿದೆ.

ಯಾರು ಸ್ವಭಾವದಿಂದ ಕೆಟ್ಟವರಾಗಿದ್ದಾರೆ. ಅವರ ವಿರುದ್ಧ ಶಸ್ತ್ರ ಎತ್ತುವುದು ಅಪರಾಧವಲ್ಲ ! – ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಸೇವೆಯ ಹೆಸರಿನಲ್ಲಿ ಹಿಂದುಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಅಪರಾಧ ಮಾಡಲಾಗುತ್ತದೆ. ಮತಾಂತರಕ್ಕೆ ಸರಕಾರವೇ ಹೊಣೆಗಾರರಾಗಿದೆ.

Udhayanidhi Stalin : ಸನಾತನ ಧರ್ಮವನ್ನು ನಾಶಗೊಳಿಸುವ ಹೇಳಿಕೆ ನೀಡುವ ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಉಪಮುಖ್ಯಮಂತ್ರಿ

ಜೈಲಿನಿಂದ ಬಿಡುಗಡೆಗೊಂಡಿರುವ ಮಾಜಿ ಸಚಿವನಿಗೆ ಪುನಃ ಮಂತ್ರಿ ಹುದ್ದೆ !

Har Ghar Durga : ಮಹಾರಾಷ್ಟ್ರದಲ್ಲಿ ಸಪ್ಟೆಂಬರ್ ೩೦ ರಿಂದ ‘ಹರ ಘರ್ ದುರ್ಗಾ’ ಅಭಿಯಾನಕ್ಕೆ ಚಾಲನೆ ! – ಮಂಗಲ ಪ್ರಭಾತ ಲೋಢಾ, ಕೌಶಲ್ಯ ಅಭಿವೃದ್ಧಿ ಸಚಿವ

ನರಾಧಮರಿಗೆ ಪಾಠ ಕಲಿಸುವ ಪ್ರತಿಯೊಂದು ಮನೆಯಲ್ಲಿ ದುರ್ಗಾ ಇರಬೇಕು, ಇದೇ ಈ ಅಭಿಯಾನದ ಉದ್ದೇಶ !