Firecracker Bomb Teacher: ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ರಿಮೋಟ್ ಮೂಲಕ ಪಟಾಕಿಯಂತಹ ಬಾಂಬ್ ಸ್ಫೋಟಿಸಿದ ವಿದ್ಯಾರ್ಥಿಗಳು
ಬೋಪಾರಾ ಗ್ರಾಮದ ಒಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಇಟ್ಟು ಅದನ್ನು ರಿಮೋಟ್ ಮೂಲಕ ಸ್ಫೋಟಿಸಿದ್ದಾರೆ.
ಬೋಪಾರಾ ಗ್ರಾಮದ ಒಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಇಟ್ಟು ಅದನ್ನು ರಿಮೋಟ್ ಮೂಲಕ ಸ್ಫೋಟಿಸಿದ್ದಾರೆ.
ಬಾಂಗ್ಲಾದೇಶದ ಅಟಾರ್ನಿ ಜನರಲ್ ಮಹಮ್ಮದ್ ಅಸದುಝಮಾನ್ ಅವರು ಅಲ್ಲಿನ ಸಂವಿಧಾನದಿಂದ ‘ಜಾತ್ಯಾತೀತ’ ಶಬ್ದವನ್ನು ತೆಗೆದು ಹಾಕಲು ಆಗ್ರಹಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರದ ಜವಾಬ್ದಾರಿ ಹೊಂದಿರುವ ಕಾಂಗ್ರೆಸ್ ನ ಗುಲಾಂ ಅಹಮದ್ ಮೀರ್ ಅವರು, ನಮ್ಮ ಸರಕಾರ ಅಧಿಕಾಕ್ಕೆ ಬಂದರೆ ನುಸುಳುಕೋರರಿಗೂ ಗ್ಯಾಸ್ ಸಿಲಿಂಡರ್ ನೀಡುವೆವು ಎಂದು ಘೋಷಿಸಿದ್ದಾರೆ.
ಇಂತಹ ಕಳ್ಳಸಾಗಾಣಿಕೆದಾರರಿಗೆ ಸರಕಾರವು ಮರಣದಂಡನೆ ಶಿಕ್ಷೆ ವಿಧಿಸುವ ಅವಶ್ಯಕತೆ ಈಗ ನಿರ್ಮಾಣವಾಗಿದೆ !
ಜಮ್ಮು-ಕಾಶ್ಮೀರದಲ್ಲಿ ಸದ್ಯಕ್ಕೆ ಸುಮಾರು 119 ಜಿಹಾದಿ ಭಯೋತ್ಪಾದಕರಿದ್ದಾರೆ. ಈ ಪೈಕಿ 79 ಭಯೋತ್ಪಾದಕರು ಕಾಶ್ಮೀರ ಪ್ರದೇಶದಲ್ಲಿದ್ದರೆ 40 ಭಯೋತ್ಪಾದಕರು ಜಮ್ಮು ಪ್ರದೇಶದಲ್ಲಿ ನುಸುಳಿದ್ದಾರೆ.
ಬುಲ್ಡೋಜರ್ ಕ್ರಮದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು
ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ವಿಚಾರಣೆಗಾಗಿ ನ್ಯಾಯಾಂಗ ಆಯೋಗದ ಸ್ಥಾಪನೆ ಮಾಡಿ !
ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಭಾರತವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಏಕೈಕ ಪರಿಹಾರ ಎಂಬುದನ್ನು ಗಮನಿಸಬೇಕಾಗಿದೆ.
ಮತಾಂಧ ಮುಸ್ಲಿಮರು ಇಂತಹ ಕೆಲಸ ಮಾಡುವವರೆಗೂ ಅಲ್ಲಿನ ಹಿಂದೂಗಳು ಮಲಗಿದ್ದರೇ ?
ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗಲೂ ಇಂತಹ ಎಚ್ಚರಿಕೆಯನ್ನು ಏಕೆ ನೀಡಬೇಕಾಗುತ್ತದೆ ? ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಿ ಈ ದಾಳಿಗಳನ್ನು ನಿಲ್ಲಿಸಿ ಹಿಂದೂಗಳ ರಕ್ಷಣೆ ಮಾಡಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !