Justice Sanjiv Khanna: ದೇಶದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ ಖನ್ನಾ ಪ್ರಮಾಣ ಸ್ವೀಕಾರ
ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ದೇಶದ 51ನೇ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವೆಂಬರ 11 ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ದೇಶದ 51ನೇ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವೆಂಬರ 11 ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ಪ್ರಸ್ತುತ ಜಗತ್ತಿನ ಅನೇಕ ದೇಶಗಳು ಅಮೆರಿಕಾದ ಕುರಿತು ಆತಂಕದಲ್ಲಿವೆ; ಆದರೆ ನಾವು (ಭಾರತ) ಆತಂಕದಲ್ಲಿಲ್ಲ.
ಲವ್ ಜಿಹಾದ್ ನ ವಿರುದ್ಧ ಎಷ್ಟೇ ಕಾನೂನು ಮಾಡಿದರೂ, ಮತಾಂಧ ಮುಸಲ್ಮಾನರು ಅದನ್ನು ಅಂಜುವುದಿಲ್ಲ. ಆದ್ದರಿಂದ ಈಗ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಅವಶ್ಯಕವಾಗಿದೆ !
ಬಾಂಬೇಶ್ವರ ಬೆಟ್ಟದ ಮೇಲೆ ಪುರಾತನ ಶಿವ ದೇವಸ್ಥಾನವಿದ್ದು, ಕರೋನಾ ಸಮಯದಲ್ಲಿ ಮುಸ್ಲಿಮರು ಅಲ್ಲಿ ಅಕ್ರಮ ಮಸೀದಿಯನ್ನು ನಿರ್ಮಿಸಿದ್ದಾರೆ.
ಇಂತಹ ಪ್ರಕರಣಗಳನ್ನು ತಡೆಗಟ್ಟಲು ಲವ್ ಜಿಹಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ನಿಬಂಧನೆ ಇರಬೇಕು. ಇದರೊಂದಿಗೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು!
ದೇವಸ್ಥಾನವೊಂದರ ಮಹಂತ್ ಸುರೇಶ್ ಗಿರಿಜಿ ಮಹಾರಾಜ್ (ವಯಸ್ಸು 60 ವರ್ಷ) ಅವರ ಮೇಲೆ ನಾಗಾ ಸಾಧುವಿನ ವೇಷದಲ್ಲಿದ್ದ ಭವಾನಿ ಶಂಕರ್ ಎಂಬ ಯುವಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಸಂತ್ರಸ್ತ ಹಿಂದೂ ಮಹಿಳೆಯ ತಂದೆ ಪೊಲೀಸರಲ್ಲಿ ದೂರ ದಾಖಲಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗಲೂ ಮತಾಂಧ ಮುಸಲ್ಮಾನರಿಗೆ ಧೈರ್ಯವಾದರೂ ಹೇಗೆ ಬರುತ್ತದೆ ? ಪೊಲೀಸ್ ಮತ್ತು ಆಡಳಿತಕ್ಕೆ ಇದು ನಾಚಿಕೆಗೇಡು !
ಬಾಂಗ್ಲಾದೇಶದ ವಿದ್ಯಾರ್ಥಿ ಆಂದೋಲನದ ಹೆಸರಿನಲ್ಲಿ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರ ವಿರುದ್ಧ ಹಿಂಸಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ, ಎಂದು ಹೇಳಿದ್ದಾರೆ.
ಪಕ್ಷ ದ್ವಿಮುಖ ನೀತಿಯನ್ನು ಹೊಂದಿದೆ. ಪ್ರಸ್ತುತ ಯಾವುದೇ ಪಕ್ಷ ಹಿಂದೂಗಳದ್ದಾಗಿಲ್ಲ ಎಂದು ಹೇಳಿದರು.