ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತ ಅವರಿಗೆ ಕೊಲೆ ಬೆದರಿಕೆ

ಅಜಮೇರ ದರ್ಗಾ ‘ಶಿವಮಂದಿರ’ ಆಗಿರುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ ಪ್ರಕರಣ

AP Govt Abolishes State WaqfBoard : ಆಂಧ್ರಪ್ರದೇಶ ಸರಕಾರದಿಂದ ರಾಜ್ಯ ವಕ್ಫ ಬೋರ್ಡ್ ರದ್ದು !

ಒಂದು ವೇಳೆ ಆಂಧ್ರಪ್ರದೇಶದಲ್ಲಿನ ತೆಲುಗು ದೇಶಂ ಸರಕಾರ ಇದನ್ನು ಮಾಡಬಹುದಾದರೆ, ದೇಶದಲ್ಲಿನ ಪ್ರತಿಯೊಂದು ಸರಕಾರವೂ ಮಾಡುವುದು ಆವಶ್ಯಕವಿದೆಯೆಂದು ಹೇಳಬೇಕಾಗುತ್ತದೆ !

ಆಗರ್ತಲಾ (ತ್ರಿಪುರಾ)ಇಲ್ಲಿನ ಖಾಸಗಿ ಆಸ್ಪತ್ರೆಯು ಬಾಂಗ್ಲಾದೇಶಿ ರೋಗಿಗಳ ಚಿಕಿತ್ಸೆಗೆ ನಿರಾಕರಣೆ

ಭಾರತ ಸರಕಾರವು ಈಗ ಪಾಕಿಸ್ತಾನದಂತೆಯೇ ಬಾಂಗ್ಲಾದೇಶದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದು, ಬಾಂಗ್ಲಾದೇಶ ಮೇಲೆ ಒತ್ತಡ ಬೀರುವ ಮೂಲಕ ಹಿಂದುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು !

ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿಂದೂ ರಾಷ್ಟ್ರದ ಧ್ಯೇಯ ಸಾಕಾರಗೊಳಿಸುವ ಸಮಯ ಬಂದಿದೆ ! – ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು

ಗೋವಾದಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಇವರ ಅಮೃತ ಮಹೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

RSS on Bangladesh Hindus : ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಸರಕಾರವು ಜಾಗತಿಕ ಜನಾಭಿಪ್ರಾಯವನ್ನು ರಚಿಸಬೇಕು ! – ದತ್ತಾತ್ರೇಯ ಹೊಸಬಾಳೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕೇಂದ್ರ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು.

Sindhudurg Tourism Grant: ಕೇಂದ್ರ ಸರಕಾರದಿಂದ ಸಿಂಧುದುರ್ಗ ಜಿಲ್ಲೆಗೆ ಪ್ರವಾಸೋದ್ಯಮಕ್ಕಾಗಿ 46 ಕೋಟಿ ರೂಪಾಯಿಗಳ ಅನುದಾನ

ಕೇಂದ್ರ ಸರಕಾರವು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ವಿಶೇಷ ನೆರವು

India Asks Bangladesh Hindus Safety : ‘ನಮ್ಮ ದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದು, ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರಂತೆ!’ – ಆಸಿಫ ನಜರೂಲ

ಬಾಂಗ್ಲಾದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಂಡ ಬಳಿಕ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಅವರ ದೇವಸ್ಥಾನಗಳು, ಮನೆಗಳನ್ನು ಗುರಿಯಾಗಿಸಿದ್ದಾರೆ.

Hindu Temples Destroyed : ಚಿತಗಾಂವ (ಬಾಂಗ್ಲಾದೇಶ) ಇಲ್ಲಿ ಶುಕ್ರವಾರದ ನಮಾಜ್ ಬಳಿಕ ಮತಾಂಧ ಮುಸಲ್ಮಾನರಿಂದ 3 ದೇವಸ್ಥಾನಗಳ ಧ್ವಂಸ

ಶುಕ್ರವಾರ ನವೆಂಬರ 29 ರಂದು ನಮಾಜ್ ಬಳಿಕ ಮತಾಂಧ ಮುಸಲ್ಮಾನರ ಗುಂಪೊಂದು 3 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ 3 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು.

ಅಮೃತಸರದಲ್ಲಿ ಮುಚ್ಚಿದ್ದ ಪೋಲೀಸ್ ಚೌಕಿಯ ಹೊರಗೆ ಬಾಂಬಸ್ಫೋಟ

ಸದ್ಯ ಪಂಜಾಬಿನಲ್ಲಿ ಬಾಂಬಸ್ಫೋಟಗಳ ಪ್ರಮಾಣ ಹೆಚ್ಚಿವೆ. ಕಾಶ್ಮೀರದ ಬೆನ್ನಲ್ಲೇ, ಪಂಜಾಬಿನಲ್ಲಿಯೂ ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚುತ್ತಿವೆ, ಇದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ !

ಉತ್ತರಾಖಂಡ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ವಿಶೇಷ ಸನ್ಮಾನ!

ನವೆಂಬರ್ 29 ರಂದು ಸಂಜೆ ಆಯೋಜಿಸಲಾದ ವಿಶ್ವವಿದ್ಯಾಲಯದ 11ನೇ ಪದವೀಧರ ಸಮಾರಂಭದಲ್ಲಿ ಪ.ಪೂ. ಸ್ವಾಮಿ ಜೀ ಅವರಿಗೆ ‘ವಿದ್ಯಾವಾಚಸ್ಪತಿ’ (ಡಿ.ಲಿಟ್) ಈ ಗೌರವ ಪದವಿ ಪ್ರದಾನ ಮಾಡಲಾಯಿತು.