Allahabad High Court : ಹಿಂದೂ ಪತ್ನಿಯ ಹತ್ಯೆ ಮಾಡಿದ ಮುಸಲ್ಮಾನ ಪತಿಯ ಜಾಮೀನು ಅರ್ಜಿಯ ಪುನಃ ವಜಾ

ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದರಿಂದ ಪತ್ನಿಯ ಹತ್ಯೆ

Samvidhan Hatya Divas : ಕೇಂದ್ರ ಸರಕಾರದಿಂದ ‘ಜೂನ್ 25’ ದಿನವನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಘೋಷಣೆ

ಜೂನ್ 25, 1975 ರಂದು ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು !

Lawyers Strike : ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಸಂಬೋಧಿಸಬಾರದು !

ನ್ಯಾಯಾಧೀಶರ ವಕೀಲರ ವರ್ತನೆಗೆ ಕಳವಳ ವ್ಯಕ್ತ !

Halal Tea : ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ಕ್ಕೆ ಬೊಟ್ಟು ಮಾಡಿದ IRCTC !

‘ಚಹಾ ಸಸ್ಯಾಹಾರಿ ಆಗಿದ್ದರೂ ಅದಕ್ಕೆ ಹಲಾಲ್ ಪ್ರಮಾಣಪತ್ರ ಏಕೆ ಬೇಕು?’, ಇದಕ್ಕೆ ರೈಲ್ವೇ ಇಲಾಖೆ ಉತ್ತರಿಸಬೇಕು !

ಉಡುಪಿಯಲ್ಲಿ ನಟೋರಿಯಸ್ ಗ್ಯಾಂಗ್‌ಗೆ ಆರ್ಥಿಕ ನೆರವು ನೀಡಿದ ಮುಸ್ಲಿಂ ಯುವತಿ ಬಂಧನ

ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಬಹುಸಂಖ್ಯಾತರಾಗಿದ್ದಾರೆ ಮತ್ತು ಅವರ ಮಹಿಳೆಯರು ಹಿಂದುಳಿದಿಲ್ಲ !

Drunk Cops Arrive For Drunkards : ಕುಡುಕನನ್ನು ಹೊರಹಾಕಲು ಬಂದ ಪೋಲೀಸರೇ ಸರಾಯಿ ಕುಡಿದಿದ್ದರು !

ಇತರ ಸಮಯದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕಡಿವಾಣ ಹಾಕುವ ಪೊಲೀಸರು ಮತ್ತು ತಾವೇ ವಾಹನ ಚಲಾಯಿಸುತ್ತಾರೆ ಮತ್ತು ಸುಳ್ಳು ಹೇಳುತ್ತಾರೆ !

Niranjan Hiremath Neha Murder Case : ನೇಹಾ ಹತ್ಯೆ ಹಿಂದೆ ಓರ್ವ ವ್ಯಕ್ತಿಗಳ ಕೈವಾಡವಿಲ್ಲ, ಬದಲಾಗಿ ಹಲವಾರು ವ್ಯಕ್ತಿಗಳ ಕೈವಾಡವಿದೆ; ಆದರೆ ಚಾರ್ಜ್ ಶೀಟ್ ನಮೂದಿಸಿಲ್ಲ ! – ನೇಹಾಳ ತಂದೆ ನಿರಂಜನ ಹಿರೇಮಠ ಆರೋಪ

ನೇಹಾ ಹತ್ಯೆ ಒಬ್ಬ ವ್ಯಕ್ತಿಯದ್ದಲ್ಲ, ಅದರ ಹಿಂದೆ ಅನೇಕರಿದ್ದಾರೆ.

ISIS Leader’s Wife Sentenced to Death: ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಬಾಗ್ದಾದಿಯ ಪತ್ನಿಗೆ ಇರಾಕ್‌ನಲ್ಲಿ ಗಲ್ಲು ಶಿಕ್ಷೆ !

ಇಸ್ಲಾಮಿಕ್ ಸ್ಟೇಟ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಹತ್ಯೆಗೀಡಾದ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಮೊದಲ ಪತ್ನಿಗೆ ಇರಾಕ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.

Pakistani Passports Suspended: ವಿದೇಶಕ್ಕೆ ತೆರಳಿ ಭಿಕ್ಷೆ ಬೇಡುವ ಪಾಕಿಸ್ತಾನದಲ್ಲಿ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ರದ್ದು

ವಿದೇಶಕ್ಕೆ ಹೋಗಿ ಭಿಕ್ಷೆ ಬೇಡುವ ಪಾಕಿಸ್ತಾನದ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ಪಾಕಿಸ್ತಾನ ಸರ್ಕಾರವು ರದ್ದುಗೊಳಿಸಲಾಗಿದೆ.

Kerala HC Order: ದೇವಸ್ಥಾನದ ಪರಂಪರೆಯಲ್ಲಿ ಮುಖ್ಯ ಅರ್ಚಕರ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ! – ಕೇರಳ ಹೈಕೋರ್ಟ್

ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ.