ಉಡುಪಿಯಲ್ಲಿ ನಟೋರಿಯಸ್ ಗ್ಯಾಂಗ್‌ಗೆ ಆರ್ಥಿಕ ನೆರವು ನೀಡಿದ ಮುಸ್ಲಿಂ ಯುವತಿ ಬಂಧನ

ಸರಾಫ ಎಚ್. ಅಲಿಯಾಸ್ ಸಾಜಿದಾ

ಉಡುಪಿ – ನಟೋರಿಯಸ್ ಗ್ಯಾಂಗ್ ಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಸರಾಫ ಎಚ್. ಅಲಿಯಾಸ್ ಸಾಜಿದಾ (21 ವರ್ಷ)ಳನ್ನು ಬಂಧಿಸಲಾಗಿದೆ. ಈಕೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದವರಾಗಿದ್ದು, ಆರೋಪಿ ಇಸಾಕ್‌ನ ಸ್ನೇಹಿತೆಯಾಗಿದ್ದಾಳೆ. ಆರೋಪಿಗಳಿಗೆ ಆಶ್ರಯ ನೀಡುವುದರ ಜತೆಗೆ ಅವರಿಗೆ ಹಣಕಾಸಿನ ವ್ಯವಸ್ಥೆಯನ್ನೂ ಮಾಡುತ್ತಿದ್ದಳು. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ಬಳಿಕ ಆಕೆಯನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಬಹುಸಂಖ್ಯಾತರಾಗಿದ್ದಾರೆ ಮತ್ತು ಅವರ ಮಹಿಳೆಯರು ಹಿಂದುಳಿದಿಲ್ಲ !