ಬಾಗ್ದಾದ್ (ಇರಾಕ್) – ಇಸ್ಲಾಮಿಕ್ ಸ್ಟೇಟ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಹತ್ಯೆಗೀಡಾದ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಮೊದಲ ಪತ್ನಿಗೆ ಇರಾಕ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಭಯೋತ್ಪಾದಕ ಸಂಘಟನೆಯೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಮತ್ತು ಯಾಜಿದಿ ಮಹಿಳೆಯರನ್ನು ಅಪಹರಿಸಿದ ಆರೋಪದಲ್ಲಿ ಆಕೆಗೆ ತಪ್ಪಿತಸ್ಥೆ ಎಂದು ನಿರ್ಧರಿಸಲಾಯಿತು. ಆಕೆಯ ಹೆಸರು ಅಸ್ಮಾ ಮುಹಮ್ಮದ್ ಉಮ್ ಹುದೈಫಾ ಆಗಿದೆ.
ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದಾದ ಅಪಹರಣ ಮತ್ತು ಅತ್ಯಾಚಾರಕ್ಕೆ ಬಲಿಯಾದ ಯಾಜಿದಿ ಮಹಿಳೆಯರು ಇರಾಕ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಅದರಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು ಅಪಹರಿಸಿ ಲೈಂಗಿಕ ಗುಲಾಮಗಿರಿಗೆ ಒತ್ತಾಯಿಸುವಲ್ಲಿ ಅಸ್ಮಾ ಭಾಗಿಯಾಗಿದ್ದಳು ಎಂದು ಹೇಳಿದೆ. ಅಸ್ಮಾ ಆರೋಪವನ್ನು ನಿರಾಕರಿಸಿದ್ದಾರೆ.
ISIS leader Abu Bakr al-Baghdadi’s wife, Asma Mohammed, sentenced to death for ‘crimes against humanity & genocide’ by Iraqi Criminal Court
Accused of working with ISIS group & detaining Yazidi women
Even terrorists do not get death penalty in India!pic.twitter.com/fPcwSxkbUn
— Sanatan Prabhat (@SanatanPrabhat) July 11, 2024
ಸಂಪಾದಕೀಯ ನಿಲುವುಭಾರತದಲ್ಲಿ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ಇಲ್ಲ ! |