OM Birla Elected as LS Speaker: ಮತ್ತೊಮ್ಮೆ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ!

ಬಿಜೆಪಿ ಸಂಸದ ಓಂ ಬಿರ್ಲಾ ಅವರು ಮತ್ತೊಮ್ಮೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

Kejriwal Arrested by CBI: ಅಬಕಾರಿ ನೀತಿ ಹಗರಣ: ‘ಇಡಿ’ ನಂತರ ‘ಸಿಬಿಐ’ನಿಂದ ಕೇಜ್ರಿವಾಲ್ ಬಂಧನ!

ದೆಹಲಿ ಸರ್ಕಾರದ ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮಸ್ಯೆಗಳು ಇನ್ನೂ ಹೆಚ್ಚಾಗಿವೆ.

PIL Filed To Remove Sai Baba Idol: ತಮಿಳುನಾಡಿನ ಹಿಂದೂ ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದುಹಾಕಿರಿ !

ದೇವಸ್ಥಾನಗಳಿಂದ ಶಿರಡಿಯ ಸಾಯಿಬಾಬಾರವರ ಮೂರ್ತಿಯನ್ನು ತೆಗೆದುಹಾಕುವಂತೆ ಆದೇಶಿಸಲು ಮದ್ರಾಸ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

Bangladeshi Held With Fake Indian Passport: ಭಾರತದಲ್ಲಿ ಆಕ್ರಮವಾಗಿ ಪಾಸ್ ಪೋರ್ಟ್ ಸಿದ್ಧಪಡಿಸಿ ಕುವೈತ್ ನಲ್ಲಿ ೧೧ ವರ್ಷಗಳಿಂದ ವಾಸವಾಗಿದ್ದ ಬಾಂಗ್ಲಾದೇಶಿಗನ ಬಂಧನ!

ಭಾರತದಲ್ಲಿ ಆಕ್ರಮರೀತಿಯಲ್ಲಿ ಪಾಸ್ ಪೋರ್ಟ್ ಸಿದ್ಧಪಡಿಸಿ ಕುವೈತ್ ನಲ್ಲಿ ೧೧ ವರ್ಷಗಳ ಕಾಲ ನೌಕರಿ ಮಾಡುತ್ತಿದ್ದ ಬಾಂಗ್ಲಾದೇಶದ ನಾಗರೀಕನೊಬ್ಬನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Disqualify MP Asaduddin Owaisi: ಅಸದುದ್ದೀನ ಓವೈಸಿಯವರ ಸದಸ್ಯತ್ವವನ್ನು ರದ್ದುಗೊಳಿಸಿರಿ ! – ನ್ಯಾಯವಾದಿ ಪೂ. ಹರಿಶಂಕರ ಜೈನ

ಸಂಸದ ಅಸದುದ್ದೀನ ಓವೈಸಿಯವರ ಪ್ರಮಾಣ ವಚನದ ಸಮಯದಲ್ಲಿ ಅವರು ‘ಜಯ ಭೀಮ, ಜಯ ತೆಲಂಗಾಣ, ಜಯ ಪ್ಯಾಲಿಸ್ಟಿನ’ ಎಂದು ಹೇಳುತ್ತ, ಅಲ್ಲಾಹೂ ಅಕಬರ (ಅಲ್ಲಾ ದೊಡ್ಡವನು) ಎಂದು ಘೋಷಣೆ ಕೂಗಿದ್ದರು.

Demand From Musilm Organization: ಕೇರಳವನ್ನು ವಿಭಜಿಸಿ ಸ್ವತಂತ್ರ ‘ಮಲಬಾರ್’ ರಾಜ್ಯವನ್ನು ರಚಿಸಲು ಮುಸ್ಲಿಂ ಸಂಘಟನೆಯ ಆಗ್ರಹ.

‘ಸುನ್ನಿ ಯುವಜನ ಸಂಗಮ’ ಸಂಘಟನೆಯ ಮುಖಂಡ ಮುಸ್ತಫಾ ಮುಂಡುಪಾರಾ ಅವರು ಸ್ವತಂತ್ರ ‘ಮಲಬಾರ್’ ರಾಜ್ಯವನ್ನು ಕೋರಿದ್ದಾರೆ.

ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಕ್ತಿಗಾಗಿ ಹೋರಾಟ ಮಾಡಿದ ನ್ಯಾಯವಾದಿ ಮತ್ತು ಅರ್ಜಿದಾರರಿಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನ !

ಈ ಸಂದರ್ಭದಲ್ಲಿ ನೆರೆದಿದ್ದ ಧರ್ಮಾಭಿಮಾನಿಗಳು ‘ಬಾಬಾ ವಿಶ್ವನಾಥಕಿ ಜೈ’, ‘ನಮ: ಪಾವರ್ತಿಪತೆ ಹರ ಹರ ಮಹಾದೇವ್’ ಎಂದು ಘೋಷಣೆ ಕೂಗಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್ !

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಅಮಿತ್ ಡೆಗ್ವೇಕರ್, ಸುರೇಶ ಹೆಚ್.ಎಲ್. ಅಲಿಯಾಸ್ ಟೀಚರ್ ಮತ್ತು ಕೆ.ಟಿ. ನವೀನ ಕುಮಾರ ಇವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ‘ಅಲ್ವಿದಾ ಲಾಲ್ ಸಲಾಂ’ ಪುಸ್ತಕ ಬಿಡುಗಡೆ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನದಂದು ಝಾರಖಂಡನ ರಾಂಚಿಯಲ್ಲಿನ ‘ರಾಂಚಿ ಸಿಟಿಜನ್ ಫೋರಂ’ನ ಉಪಾಧ್ಯಕ್ಷ ಡಾ. ರೇಣುಕಾ ತಿವಾರಿ ಇವರು ಬರೆದ ‘ಅಲ್ವಿದಾ ಲಾಲ್ ಸಲಾಂ’ ಪುಸ್ತಕ ಬಿಡುಗಡೆ ಮಾಡಲಾಯಿತು.

ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಹೊಸ ಯುವಕರು ಧರ್ಮಕಾರ್ಯದೊಂದಿಗೆ ಸೇರಿಸಿಕೊಳ್ಳಬೇಕು ! – ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, ಯುವಾ ಬ್ರಿಗೇಡ್, ಕರ್ನಾಟಕ

ಕರ್ನಾಟಕ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ‘ಹಿಂದುತ್ವದ ಕಾರ್ಯದಲ್ಲಿ ಯುವಕರನ್ನು ಹೇಗೆ ಸೆಳೆಯುವುದು ? ಈ ಬಗ್ಗೆ ಮಾತನಾಡಿದರು