ರಾಂಚಿ (ಜಾರ್ಖಂಡ್) – ಜಾರ್ಖಂಡದಲ್ಲಿನ ಚಕ್ರದಾರಪುರ್ ಇಲ್ಲಿ ಜುಲೈ ೩೦ ರ ಬೆಳಿಗ್ಗೆ ಹಾವಡಾ-ಮುಂಬಯಿ ಎಕ್ಸ್ಪ್ರೆಸ್ ನ ೧೮ ಭೋಗಿಗಳು ಹಳೆ ತಪ್ಪಿದೆ. ಇದರಲ್ಲಿ ೩ ಜನರು ಸಾವನ್ನಪ್ಪಿದ್ದು ೧೫೦ ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈ ರೈಲು ಭೋಗಿಗಳು ಹಳೆ ತಪ್ಪಿ ಒಂದು ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಘಟನಾಸ್ಥಳದಲ್ಲಿ ಸಹಾಯಕಾರ್ಯ ನಡೆಯುತ್ತಿದೆ. ಗಾಯಾಳುಗಳಿಗೆ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಅಪಘಾತದ ನಂತರ ಈ ಮಾರ್ಗದಲ್ಲಿನ ಅನೇಕ ರೈಲುಗಳು ರದ್ದು ಪಡಿಸಲಾಗಿದೆ. ರೈಲ್ವೆ ನೀಡಿರುವ ಮಾಹಿತಿ ಪ್ರಕಾರ ಈ ಅಪಘಾತ ನಡೆಯುವುದೆಂದು ಅನುಮಾನ ಬರುತ್ತಲೆ ಚಾಲಕನು ರೈಲಿನ ವೇಗ ಕಡಿಮೆಗೊಳಿಸಿದ್ದನು. ಆದ್ದರಿಂದ ದೊಡ್ಡ ಅನರ್ಥ ತಪ್ಪಿದೆ ಎಂದು ಹೇಳಿದೆ. ಇಲ್ಲವಾದರೆ ಮೃತರ ಸಂಖ್ಯೆ ಹೆಚ್ಚುತ್ತಿತ್ತು.
3 killed, as 18 coaches of Howrah-Mumbai express derail in Jharkhand.
👉 Administration must inquire if there is any conspiracy behind the frequent derailing of trains.#TrainAccident pic.twitter.com/xHpjHmZzkj
— Sanatan Prabhat (@SanatanPrabhat) July 30, 2024
ಸಂಪಾದಕೀಯ ನಿಲುವುರೈಲುಗಾಡಿಯ ಭೋಗಿಗಳು ಹಳಿತಪ್ಪುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ಏನಾದರೂ ಷಡ್ಯಂತ್ರ ಇದೆಯೇ ? ಇದರ ಶೋಧ ಮಾಡಬೇಕು ! |