ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ ಅನಿವಾರ್ಯ ! – ಮೀನಾಕ್ಷಿ ಶರಣ, ಸಂಸ್ಥಾಪಕಿ, ಅಯೋಧ್ಯಾ ಫೌಂಡೇಶನ್, ಮುಂಬಯಿ, ಮಹಾರಾಷ್ಟ್ರ

ದುರ್ಲಕ್ಷಿತ ದೇವಸ್ಥಾನಗಳಲ್ಲಿ ದೇವತೆಗಳ ಪೂಜೆಯನ್ನು ಮಾಡಿ ನಾವು ದೀಪವನ್ನು ಬೆಳಗಿಸುತ್ತೇವೆ ಎಂದು ಹೇಳಿದರು.

ಪಾಕಿಸ್ತಾನದಂತೆ ಮಣಿಪುರವನ್ನೂ ಭಾರತದಿಂದ ವಿಭಜಿಸುವ ಮಿಷನರಿಗಳ ಸಂಚು ! – ಪ್ರಿಯಾನಂದ ಶರ್ಮಾ, ಸದಸ್ಯ, ಮಣಿಪುರ ಧರ್ಮರಕ್ಷಕ ಸಮಿತಿ, ಮಣಿಪುರ

ಮಣಿಪುರದ ಹಿಂಸಾಚಾರದ ಹಿಂದೆ ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ.

‘ಫ್ಯಾಶನ್ ಶೋ’ ಮತ್ತು ಸೌಂದರ್ಯವರ್ಧಕಗಳ ಮೂಲಕ ಹಿಂದೂ ಮಹಿಳೆಯರ ವಂಚನೆಯ ವಿರುದ್ಧ ಧ್ವನಿ ಎತ್ತಿದರು ! – ಸಾಧ್ವಿ ಆತ್ಮನಿಷ್ಠ, ಜಬಲ್‌ಪುರ, ಮಧ್ಯಪ್ರದೇಶ

ಹಿಂದೂ ಮಹಿಳೆಯರನ್ನು ಭಾರತೀಯ ಸಂಸ್ಕೃತಿಯ ಕಡೆಗೆ ಪರಿವರ್ತಿಸಲು, ನಾವು ಅವರ ಏಕೀಕರಣಕ್ಕಾಗಿ ಅರಿಶಿಣ-ಕುಂಕುಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನು 3 ವರ್ಷಗಳಲ್ಲಿ ಸಾಂವಿಧಾನಿಕ ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಸ್ಪಷ್ಟ ಸೂಚನೆ ಇದೆ ! – ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ, ಅಧ್ಯಕ್ಷರು, ಏಷ್ಯಾ ಚಾಪ್ಟರ್, ವಿಶ್ವ ಜ್ಯೋತಿಷ್ಯ ಮಹಾಸಂಘ

ಹಿಂದುತ್ವದ ರಕ್ಷಣೆ ಎಂದರೆ ಇಡೀ ಮಾನವಕುಲದ ರಕ್ಷಣೆ !

ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳನ್ನು ನಿಲ್ಲಿಸಿದರೆ, ಮಾತ್ರ ಮತಾಂತರವನ್ನು ತಡೆಗಟ್ಟಬಹುದು ! – ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಅದರ ದೇಶವಿರೋಧಿ ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿವೆ !

ಭಗವಾನ ಶ್ರೀಕೃಷ್ಣನ ಬೋಧನೆಗಳನ್ನು ಆಚರಣೆಗೆ ತಂದರೆ ಹಿಂದೂ ಸಮಾಜವನ್ನು ರಕ್ಷಿಸಬಹುದು! – ಗಿರಿಧರ್ ಮಾಮಿಡಿ, ಅಖಿಲ ಭಾರತೀಯ ಟೋಲಿ ಸದಸ್ಯ, ಪ್ರಜ್ಞಾ ಪ್ರವಾಹ, ತೆಲಂಗಾಣ

ಹಿಂದುಗಳು ಪ್ರತಿಹೋರಾಟ ಆರಂಭಿಸಿದರೆ ಮಾತ್ರ ಹಿಂದೂ ಸಮಾಜವನ್ನು ಉಳಿಸಲು ಸಾಧ್ಯ ಎಂದು ಹೇಳಿದರು.

ಆಕ್ರಮಣ ಮಾಡಿವುದೇ ಅತ್ಯುತ್ತಮ ಸ್ವಸಂರಕ್ಷಣೆಯಾಗಿದೆ! – ಸುರೇಶ ಚವ್ಹಾಣಕೆ, ಮುಖ್ಯ ಸಂಪಾದಕರು, ‘ಸುದರ್ಶನ ನ್ಯೂಸ್’

ಶ್ರೀ. ಸುರೇಶ ಚವ್ಹಾಣಕೆ ಅವರು, ಹಿಂದುತ್ವನಿಷ್ಠ ಶಾಸಕರಾದ ಶ್ರೀ. ರಾಜಾ ಸಿಂಗ್ ತನ್ನ ಮಗನನ್ನು ಈ ಹಿಂದೂ ಮಹೋತ್ಸವಕ್ಕೆ ಕರೆತಂದರೋ, ಅದೇ ರೀತಿ ಇಲ್ಲಿನ ಹಿಂದುತ್ವನಿಷ್ಠರು ಕೂಡ ತಮ್ಮ ಮಕ್ಕಳನ್ನು ಮುಂದಿನ ವರ್ಷ ಈ ಮಹೋತ್ಸವಕ್ಕೆ ಕರೆತರಬೇಕು ಎಂದು ಹೇಳಿದರು

ದಾಭೋಲಕರ ಹತ್ಯೆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಮತ್ತು ತನಿಖಾ ಇಲಾಖೆ ಮೊದಲೇ ನಿರ್ಧರಿಸಿದ್ದವು ! – ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ, ಉಚ್ಚ ನ್ಯಾಯಾಲಯ, ಮುಂಬಯಿ, ಮಹಾರಾಷ್ಟ್ರ

ದಾಭೋಲಕರ ಹತ್ಯೆ ಪ್ರಕರಣ ಇತರ ಮೊಕದ್ದಮೆಗಳಿಗಿಂತ ಭಿನ್ನವಾಗಿತ್ತು. ಈ ಮೊಕದ್ದಮೆಯ ತೀರ್ಪು ಏನಾಗಿರಬೇಕು ? ಎಂದು ನ್ಯಾಯಾಲಯ ಮತ್ತು ತನಿಖಾ ಇಲಾಖೆ ಮೊದಲೇ ನಿರ್ಧರಿಸಿದ್ದರು, ಎಂದು ಅವರ ವರ್ತನೆಯಿಂದ ಅನಿಸುತ್ತಿತ್ತು.

ಹಿಂದೂ ರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ! – ನ್ಯಾಯವಾದಿ ಸಂಜೀವ್ ಪುನಾಖೆಕರ್, ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು

ಪ್ರತಿಯೊಂದು ರಾಜಕೀಯ ಪಕ್ಷದಲ್ಲಿಯೂ ಸ್ವಾರ್ಥಿ ನಾಯಕರು ಇದ್ದಾರೆ.

ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸಲು ಆಂದೋಲನವನ್ನು ಪ್ರಾರಂಭಿಸುತ್ತದೆ ! – ವಕೀಲ ಘನಶ್ಯಾಮ್ ಉಪಾಧ್ಯಾಯ, ಅಧ್ಯಕ್ಷರು, ಲಾಯರ್ಸ್ ಫಾರ್ ಜಸ್ಟ ಸೊಸೈಟಿ, ಮುಂಬಯಿ

ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಂಗ ವ್ಯವಸ್ಥೆ ಬದಲಿಸಲು ಆಂದೋಲನ ಆರಂಭಿಸಲಾಗುವುದು ಎಂದು ಹಿಂದುತ್ವನಿಷ್ಠ ವಕೀಲ ಘನಶ್ಯಾಮ್ ಉಪಾಧ್ಯಾಯ ಇವರು ಹೇಳಿದರು.