ಠಾಣೆ, ಆಗಸ್ಟ್ ೫(ವಾರ್ತೆ) – ನಗರದ ರಾಬೋಡಿ ಪ್ರದೇಶದಲ್ಲಿನ ಒಂದು ಅಂಗಡಿಯಲ್ಲಿ ೫ ರಿಂದ ೭ ಮುಸಲ್ಮಾನ ಗುಂಡಾಗಳು ಕತ್ತಿ ಮತ್ತು ಕಬ್ಬಿಣದ ಸಲಾಕೆಗಳನ್ನು ತೋರಿಸಿ ಜನರನ್ನು ಬೆದರಿಸುತ್ತಿದ್ದರು. ಗುಟಖಾ ಖರೀದಿ-ಮಾರಾಟದ ವ್ಯವಹಾರದ ವೇಳೆ ಈ ಗೂಂಡಾಗಿರಿ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ರಾಬೋಡಿ ಠಾಣೆಯ ಪೊಲೀಸರು ಜಾವೇದ್, ಆಸಿಫ್, ಆದಿಲ್, ಆರಿಫ್ ಎಂಬ ನಾಲ್ವರು ಹಾಗೂ ಇವರ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ. (ಇಂತಹ ಮತಾಂಧರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಆಗಲೇ ಇಂತಹ ಕೃತ್ಯಗಳು ಮಾಡುವ ಧೈರ್ಯ ಯಾರೂ ಮಾಡಲಾರರು ! – ಸಂಪಾದಕರು)
Four religious fanatics arrested for wielding swords and iron rods in Thane.
The absence of fear of law and order empowers goons to engage in such acts of terror.
When these religious fanatics are arrested and face severe consequences, it will deter others from daring to commit… pic.twitter.com/ApjIHCvT3T
— Sanatan Prabhat (@SanatanPrabhat) August 5, 2024
ಸಂಪಾದಕೀಯ ನಿಲುವುಕಾನೂನಿನ ಬಗ್ಗೆ ಭಯವಿರದ ಕಾರಣ ಮುಸಲ್ಮಾನ ಗೂಂಡಾಗಳು ಇಂತಹ ಭಯದ ವಾತಾವರಣ ಸೃಷ್ಟಿಸುತ್ತಾರೆ |