ಹುಬ್ಬಳ್ಳಿಯಲ್ಲಿನ ಘಟನೆ
ಹುಬ್ಬಳ್ಳಿ – ನಾನು ಮುಸಲ್ಮಾನನಾಗಿರುವೆ, ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನನ್ನನ್ನು ಪ್ರೀತಿಸುತ್ತಿಯಾ ? ಎಂದು ಪತ್ರ ಬರೆದು ಅಪ್ರಾಪ್ತ ಹುಡುಗಿಯ ಮೇಲೆ ಎಸೆದು ಆಕೆಗೆ ಕಿರುಕುಳ ನೀಡುವ ೧೯ ವರ್ಷದ ಅಬ್ದುಲ್ ರಜಾಕ್ ವಿರುದ್ಧ ದೂರು ದಾಖಲಿಸಲಾಗಿದೆ. ಹೊಸೂರು ಬಸ್ ನಿಲ್ದಾಣದ ಹತ್ತಿರ ಅಪ್ರಾಪ್ತ ಹುಡುಗಿ ತನ್ನ ಸಹೋದರಿಯ ಜೊತೆ ನಿಂತಿರುವಾಗ ಈ ಘಟನೆ ನಡೆದಿದೆ. ಹುಡುಗಿ ಆಕೆಯ ಪೋಷಕರಿಗೆ ಮಾಹಿತಿ ನೀಡಿದ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಬ್ದುಲ್ ನು ಕಲಘಟಗಿ ತಾಲೂಕಿನ ಹಿರೇಹೊನಳ್ಳಿ ಗ್ರಾಮದವನಾಗಿದ್ದಾನೆ.