ಹಸೀನಾ ಇವರಿಗೆ ಭಾರತದಲ್ಲಿ ಆಶ್ರಯ ನೀಡಿರುವ ಪ್ರಕರಣ

ನವ ದೆಹಲಿ – ಭಾಜಪದ ಸಾಂಸದೆ ಕಂಗನಾ ರಾಣಾವತ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ ಬಾಂಗ್ಲಾದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಅವರು, ‘ನಮ್ಮ ಸುತ್ತಲೂ ಇರುವ ಎಲ್ಲಾ ಇಸ್ಲಾಮಿ ರಿಪಬ್ಲಿಕ್‌ದೇಶದ ಮಾತೃಭೂಮಿ ಭಾರತವಾಗಿದೆ. ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ ಹಸೀನಾ ಇವರಿಗೆ ಭಾರತವು ಸುರಕ್ಷಿತ ಅನಿಸುತ್ತದೆ, ನಮಗೆ ಇದರ ಅಭಿಮಾನ ಇದೆ; ಆದರೆ ಯಾರೂ ಭಾರತದಲ್ಲಿ ವಾಸಿಸುತ್ತಾ ಹಿಂದೂ ರಾಷ್ಟ್ರ ಏಕೆ ? ರಾಮರಾಜ್ಯ ಏಕೆ ಬೇಕು ? ಎಂದು ಕೇಳುತ್ತಾರೆಯೋ ಅವರಿಗೆ ಇದರ ಉತ್ತರ ಸಿಕ್ಕಿರಬಹುದು. ಇಸ್ಲಾಮಿ ದೇಶದಲ್ಲಿ ಮುಸಲ್ಮಾನರು ಕೂಡ ಸುರಕ್ಷಿತವಾಗಿಲ್ಲ. ಅಪಘಾನಿಸ್ತಾನ್, ಬಾಂಗ್ಲಾದೇಶ, ಪಾಕಿಸ್ತಾನ್ ಮತ್ತು ಬ್ರಿಟನ್ ನಲ್ಲಿ ಏನೆಲ್ಲಾ ನಡೆಯುತ್ತಿದೆ, ಅದು ದುರಾದೃಷ್ಟಕರವಾಗಿದೆ. ನಾವು ಭಾಗ್ಯಶಾಲಿಗಳಾಗಿದ್ದೇವೆ ಏಕೆಂದರೆ, ನಾವು ರಾಮರಾಜ್ಯದಲ್ಲಿ ವಾಸಿಸುತ್ತಿದ್ದೇವೆ, ಎಂದು ಹೇಳಿದರು.
Bharat is the original motherland of all Islamic Republics around us. We are honoured and flattered that honourable Prime Minister of Bangladesh feels safe in Bharat but all those who live in India and keep asking why Hindu Rashtra? Why Ram Rajya? Well it is evident why!!!
No… https://t.co/wMqlpBquUo— Kangana Ranaut (@KanganaTeam) August 5, 2024
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC