ಇಬ್ಬರೂ ಸಹೋದರರಿಂದ ಯುವತಿಗೆ ಕೊಡಲಿಯಿಂದ ಹೊಡೆದು ಹತ್ಯೆ !

ಬಲಾತ್ಕಾರಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಲು ಸರಕಾರಿ ವ್ಯವಸ್ಥೆಯು ತತ್ಪರ್ತೆಯಿಂದ ಪ್ರಯತ್ನ ಮಾಡದೇ ಇರುವ ಪರಿಣಾಮವಿದು !

ಮಥುರೆಯ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಉಚ್ಚನ್ಯಾಯಾಲಯದ ಅನುಮತಿ !

ಮಥುರಾದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಅಲಹಾಬಾದ ಉಚ್ಚನ್ಯಾಯಾಲಯವು ಅನುಮತಿ ನೀಡಿದೆ. ಇದಲ್ಲದೇ, ಕುಂಜ ರಸ್ತೆಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಸಹ ಆದೇಶವನ್ನು ನೀಡಿದೆ

ಕಾನ್ಪುರದಲ್ಲಿನ ‘ಮಾಲ್’ ಮೇಲೆ ದಾಳಿ : ಹಲಾಲ್ ಪ್ರಮಾಣೀಕೃತ ವಸ್ತುಗಳ ಪರಿಶೀಲನೆ 

ಇಲ್ಲಿಯ ಎಲ್ಲಾಕ್ಕಿಂತ ದೊಡ್ಡ ‘ಮಾಲ್’ದಲ್ಲಿ ಕೆಲವು ಉಪಹಾರ ಗೃಹಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ದಾಳಿ ನಡೆಸಿ ಹಲಾಲ ಪ್ರಮಾಣೀಕರಿಸಿರುವ ವಸ್ತುಗಳ ತಪಾಸಣೆ ನಡೆಸಿದೆ.

ಪ್ರಯೋಗಾಲಯಗಳ ಪರೀಕ್ಷಣೆಗಳ ವರದಿಯನ್ನು ಸಲ್ಲಿಸಿ !

ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಆಹಾರ ಪದಾರ್ಥಗಳ ಯಾವುದೇ ಪರೀಕ್ಷಣೆಯನ್ನು ನಡೆಸದೇ ಪ್ರಮಾಣಪತ್ರವನ್ನು ನೀಡುತ್ತಿವೆ, ಎಂಬುದು ಇದರಿಂದ ಸ್ಪಷ್ಟವಾಗಲಿದೆ !

ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸುವುದಕ್ಕಾಗಿ ಜಗದ್ಗುರು ಪರಮಹಂಸ ಆಚಾರ್ಯ ಇವರ ಉಪವಾಸ ಸತ್ಯಾಗ್ರಹ ಆರಂಭಿಸಿ ೧೦ ದಿನ !

ಇಲ್ಲಿಯ ಸಂತ ಜಗದ್ಗುರು ಪರಮಹಂಸ ಆಚಾರ್ಯ ಇವರು ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಲಾಲ್ ಉತ್ಪಾದನೆಗಳ ನಿರ್ಮಾಣ, ಸಂಗ್ರಹಣೆ ಮತ್ತು ಮಾರಾಟದ ಮೇಲೆ ನಿಷೇಧ

ಈಗ ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ನಿರ್ಮಾಣ, ಸಂಗ್ರಹಣೆ, ವಿತರಣೆ ಮತ್ತು ಮಾರಾಟಗಳನ್ನು ಈಗ ನಿರ್ಬಂಧಿಸಿದೆ.

Action Against Halal Products in Uttar Pradesh: ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿ ಸಂಸ್ಥೆಯ ವಿರುದ್ಧ ದೂರು ದಾಖಲು

ಹಲಾಲ್ ಪ್ರಮಾಣ ಪತ್ರದಿಂದ ಸಿಗುವ ಹಣ ಭಯೋತ್ಪಾದಕ ಚಟುವಟಿಕೆಗಾಗಿ ಉಪಯೋಗಿಸಲಾಗುತ್ತಿರುವುದರ ಕುರಿತು ದೂರು !

ತಾಜಮಹಲ ಪರಿಸರದಲ್ಲಿ ಮುಸಲ್ಮಾನ ಪ್ರವಾಸಿಗರ ನಮಾಜ ಪಠಣಕ್ಕೆ ಹಿಂದೂ ಮಹಾಸಭೆಯಿಂದ ವಿರೋಧ !

ತಾಜಮಹಲ ಪರಿಸರದಲ್ಲಿ ನವಂಬರ್ ೧೬ ರಂದು ಬಂಗಾಲದಿಂದ ಬಂದಿದ್ದ ಓರ್ವ ಮುಸಲ್ಮಾನ ಪ್ರವಾಸಿಗನು ನಮಾಜ ಪಠಣೆ ಮಾಡಿದನು. ಆ ಸಮಯದಲ್ಲಿ ಅಲ್ಲಿ ಭದ್ರತೆಗಾಗಿ ನೇಮಕಗೊಂಡಿರುವ ಪೊಲೀಸರು ಅವನನ್ನು ಅಲ್ಲಿಂದ ಕಳುಹಿಸಿದ ನಂತರ ಮುಸಲ್ಮಾನನು ಕ್ಷಮೆ ಕೇಳಿದನು.

ಜ್ಞಾನವಾಪಿಯ ಸಮೀಕ್ಷೆಯ ವರದಿ ಪ್ರಸ್ತುತಪಡಿಸುವುದಕ್ಕಾಗಿ ಇನ್ನೂ ೧೫ ದಿನಗಳ ಕಾಲಾವಕಾಶ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಇಂದು ವಿಚಾರಣೆ

ಭಾರತೀಯ ಪುರಾತತ್ವ ಸಮೀಕ್ಷಾ ತಂಡವು (ಎ.ಎಸ್.ಐ. ಯು) ಜ್ಞಾನವಾಪಿಯ ಸಮೀಕ್ಷೆಯ ವರದಿ ಪ್ರಸ್ತುತಪಡಿಸುವುದಕ್ಕಾಗಿ ನ್ಯಾಯಾಲಯದಲ್ಲಿ ಇನ್ನೂ ೧೫ ದಿನಗಳ ಕಾಲಾವಕಾಶ ಕೋರಿದೆ.

ಮುಸಲ್ಮಾನರು ಮಹಾರಾಜಗಂಜ (ಉತ್ತರ ಪ್ರದೇಶ)ನಲ್ಲಿ ಶ್ರೀಲಕ್ಷ್ಮೀ-ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆಯನ್ನು ಮಸೀದಿಯ ಎದುರಿನಲ್ಲಿ ತಡೆದರು!

ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದು 3 ಮುಸಲ್ಮಾನರನ್ನು ಬಂಧಿಸಿದರು!