ಮುಸ್ಲಿಂ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ಮತ್ತು ಕಾಲೇಜುಗಳನ್ನು ತೆರೆಯಿರಿ ! – ಮೌಲಾನಾ ಮದನಿ

ಮುಸ್ಲಿಂ ಹುಡುಗ-ಹುಡುಗಿಯರು ಮುಖ್ಯ ವಾಹಿನಿಗೆ ಬಂದು ಶಿಕ್ಷಣ ಪಡೆಯಬೇಕು, ಇದಕ್ಕಾಗಿ ಸರಕಾರ ಪ್ರಯತ್ನ ಮಾಡುತ್ತಿರುವಾಗ ಮುಸ್ಲಿಂ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ತೆರೆಯಲು ಆಗ್ರಹಿಸುವುದೆಂದರೆ ರಸತಾಳಕ್ಕೆ ಹೋಗುವಂತಾಗುತ್ತದೆ.

ಮಹಂತಯತಿ ನರಸಿಂಹನಂದ ಇವರನ್ನು ಬಾಂಬ್ ಎಸೆದು ಹತ್ಯಗೈಯ್ಯುವ ಸಂಚು !

ಜಿಹಾದಿ ಭಯೋತ್ಪಾದಕರು ಹಿಂದೂಗಳ ನಾಯಕರು ಮತ್ತು ಸಂತರನ್ನು ಗುರಿ ಮಾಡುತ್ತಿರುವುದು ಹೊಸದೇನಲ್ಲ.

Hang The Rapists : ಆಗ್ರಾದ ಹೋಟೆಲ್ ನಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ

ಇಲ್ಲಿಯ ‘ಹೋಂ ಸ್ಟೇ’ ಉಪಹಾರ ಗೃಹದಲ್ಲಿ ಓರ್ವ ೨೫ ವಯಸ್ಸಿನ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಮುರಾದಬಾದ (ಉತ್ತರಪ್ರದೇಶ) ಇಲ್ಲಿ ಹಣತೆ ಮಾರುವ ಹಿಂದೂ ಹುಡುಗಿಯ ಹಣತೆಯನ್ನು ಒಡೆದ ಮುಸಲ್ಮಾನ ಅಂಗಡಿದಾರನ ಬಂಧನ

ಮಣ್ಣಿನ ಹಣತೆ ಮಾರುವ ಓರ್ವ ಹುಡುಗಿಯ ಹಣತೆಗಳನ್ನು ಅಪರಿಚಿತನು ಒಡೆದಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಆ ಹುಡುಗಿಯಿಂದ ಈ ಮಾಹಿತಿ ನೀಡಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದರು.

ಉತ್ತರಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ನ ೬ ಭಯೋತ್ಪಾಧಕರ ಬಂಧನ

ಉತ್ತರಪ್ರದೇಶ ಉಗ್ರ ನಿಗ್ರ ದಳವು ರಾಜ್ಯದಲ್ಲಿನ ವಿವಿಧ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ನ ೬ ಭಯೋತ್ಪಾದಕರನ್ನು ಬಂಧಿಸಿದೆ. ಈ ೬ ರಲ್ಲಿ ರಕೀಬ್ ಇನಾಂ, ನಾವೇದ ಸಿದ್ದಿಕೀ, ಮಹಮ್ಮದ್ ನೋಮಾನ ಮತ್ತು ಮಹಮ್ಮದ್ ನಾಝಿಮ್ ಈ ೪ ಜನರ ಹೆಸರು ಬಹಿರಂಗವಾಗಿವೆ.

ಕರೀಂಗಂಜ್ (ಅಸ್ಸಾಂ) ನಲ್ಲಿ 200 ವರ್ಷಗಳಷ್ಟು ಹಳೆಯದಾದ ದೇವಾಲಯಕ್ಕೆ ಅಪರಿಚಿತರಿಂದ ಬೆಂಕಿ !

ಅಸ್ಸಾಂನಲ್ಲಿ ಭಾಜಪ ಸರಕಾರವಿದ್ದಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

Lakh Diyas Ayodhya : ದೀಪಾವಳಿಯಲ್ಲಿ ಅಯೋಧ್ಯೆಯ ಸರಯೂ ನದಿಯ ೫೧ ದಡಗಳಲ್ಲಿ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು !

ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯಂದು ಇಲ್ಲಿನ ಸರಯೂ ನದಿಯ ೫೧ ಘಾಟಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಈ ವರ್ಷ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಇದು ಒಂದು ವಿಶ್ವದಾಖಲೆ ಆಗಬಹುದು ಎಂದು ಹೇಳಲಾಗುತ್ತಿದೆ.

ಛತ್ತಿಸಗಡದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದಿನ್ ನ ಬಂಧನ 

ಉತ್ತರಪ್ರದೇಶ ಪೊಲೀಸರ ಉಗ್ರ ನಿಗ್ರಹ ದಳವು ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದೀನ ಇವನನ್ನು ಛತ್ತೀಸ್ಗಡದ ದುರ್ಗದಿಂದ ಇತ್ತೀಚೆಗೆ ಬಂಧಿಸಿದೆ. ವಾಜಿಉದ್ದಿನ್ ಇವನು ಅಲಿಗಡ್ ಮುಸ್ಲಿಂ ವಿದ್ಯಾಪೀಠದಲ್ಲಿ ಪಿ ಎಚ್ ಡಿ ವಿದ್ಯಾರ್ಥಿ ಆಗಿದ್ದಾನೆ.

ಹಿಂದೂಹಿತಾಸಕ್ತಿಯ ಭರವಸೆ ನೀಡುವವರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ !

ಶ್ರೀ. ಚೇತನ ರಾಜಹಂಸರು ಮಾತನಾಡುತ್ತಾ, ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆಗಾಗಿ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಗುರಿ ಹೊಂದಲಾಗಿದೆಯೆಂದು ಹೇಳಿದರು.

ಜಾರ್ಖಂಡ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಭಯೋತ್ಪಾದಕರ ಬಂಧನ

ಜಾರ್ಖಂಡ್ ನ ಭಯೋತ್ಪಾದನಾ ನಿಗ್ರಹ ದಳವು ರಾಜ್ಯದ ಆರಿಜ ಹಸನೆನ್ ಮತ್ತು ಮೊಹಮ್ಮದ್ ನಸೀಮ ಅವರನ್ನು ಬಂಧಿಸಿದೆ. ಇವರಿಬ್ಬರಿಗೂ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕವಿದೆ.