Airfare kumbha mela : ವಿಮಾನ ದರ 5 ಸಾವಿರದಿಂದ 22 ಸಾವಿರ ರೂಪಾಯಿಗೆ ಏರಿಕೆ !
ಪ್ರಯಾಗರಾಜನಲ್ಲಿ ಮಹಾ ಕುಂಭ ಮೇಳಕ್ಕೆ ವಿಮಾನದಿಂದ ಪ್ರಯಾಣಿಸುವುದು ಭಕ್ತರಿಗೆ ದುಸ್ತರವಾಗಿದೆ.
ಪ್ರಯಾಗರಾಜನಲ್ಲಿ ಮಹಾ ಕುಂಭ ಮೇಳಕ್ಕೆ ವಿಮಾನದಿಂದ ಪ್ರಯಾಣಿಸುವುದು ಭಕ್ತರಿಗೆ ದುಸ್ತರವಾಗಿದೆ.
ಸಾಧು-ಸಂತರು ಹಿಂದೂಗಳನ್ನು ಜಾತ್ಯತೀತತೆಯ ಆತ್ಮಘಾತುಕ ನಿದ್ರೆಯಿಂದ ಜಾಗೃತಗೊಳಿಸುತ್ತಿರುವುದರಿಂದ, ಮತಾಂಧ ಮುಸ್ಲಿಮರಿಗೆ ತೊಂದರೆಯಾಗುತ್ತಿರುವುದರಿಂದ ಅವರು ಅದನ್ನು ವಿರೋಧಿಸುತ್ತಿದ್ದಾರೆ.
ರತನಪುರ್ ಕಾಲಾ ಗ್ರಾಮದಲ್ಲಿ ೪೦ ವರ್ಷಗಳ ಕಾಲ ಮುಚ್ಚಿದ್ದ ಜೈನ ಮಂದಿರ ಈಗ ಸರಕಾರ ತೆರೆದಿದೆ. ಜಿಲ್ಲಾಧಿಕಾರಿ ಅನುಜ ಕುಮಾರ ಸಿಂಹ ಇವರು, ಜೈನ ಸಮಾಜದವರು ಮಂದಿರದ ಮೂರ್ತಿಗಳು ಬೇರೆ ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರು.
ಉಪಜಿಲ್ಲಾಧಿಕಾರಿಯ ಆದೇಶದ ನಂತರ ಅನೇಕ ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿರುವ ಮದರಸಾ ನೆಲೆಸಮ ಮಾಡಲಾಯಿತು. ಭಾಜಪ ನಾಯಕ ಆಶೀಷ ಚೌಧರಿ ಇವರ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಇಂತಹವರಿಗೆ ಕಠಿಣ ಶಿಕ್ಷೆ ನೀಡಲು ಯತ್ನಿಸಿದರೆ ಮಾತ್ರ ಇತರರಿಗೆ ಪಾಠವಾಗುತ್ತದೆ.
ಸದ್ಯ ನಡೆಯುತ್ತಿರುವ ಉತ್ಕನನದಲ್ಲಿ ಪುರಾತತ್ವ ಇಲಾಖೆಗೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಈ ಬಾವಿಯನ್ನು ‘ಮೃತ್ಯುಕೂಪ’ ಎಂದು ಕರೆಯಲಾಗುತ್ತಿತ್ತು.
ವಿರೋಧಿಸುವ ಹಿಂದೂಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆ
ಕಾಬೂಲ್‌ನಲ್ಲಿ ಕೇವಲ 8 ರಿಂದ 10 ಸಿಖ್ ಕುಟುಂಬಗಳು ಉಳಿದಿವೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಘಟನೆಗಳನ್ನು ನೋಡಿದಾಗ ನಮಗೆ ಸಿಖ್ ಗುರುಗಳು ಮಾಡಿದ ತ್ಯಾಗ ಮತ್ತು ಬಲಿದಾನ ನೆನಪಾಗುತ್ತದೆ.
ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ಒಂದು ವೀಡಿಯೊವನ್ನು ಪ್ರಸಾರ ಮಾಡಿ ‘ಮಹಾಕುಂಭ ಮೇಳ’ದಲ್ಲಿ ಪುಣ್ಯಸ್ನಾನದ ದಿನದಂದು ಪಿಲಿಭಿತ್‌ನಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು’, ಎಂದು ಬೆದರಿಕೆ ಹಾಕಿದ್ದಾನೆ.
ಪ್ರಯಾಗರಾಜ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಅನೇಕ ಸಾಧು, ಸಂತರು, ಮಹಂತರು ಮುಂತಾದವರು ಕುಂಭ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅನೇಕ ಸಂತರ ಕಥಾವಾಚನ, ಪ್ರವಚನ ಮುಂತಾದ ಫಲಕಗಳು ಕುಂಭ ಕ್ಷೇತ್ರದಲ್ಲಿ ಹಾಕಲಾಗಿವೆ.