ಹಿಂದು ಹೆಸರು ಇಟ್ಟುಕೊಂಡು ಹಿಂದೂ ಹುಡುಗಿಯರ ಕಳ್ಳಸಾಗಾಣಿಕೆ ಮಾಡುವ ಮುಸಲ್ಮಾನರ ಗುಂಪಿನ ಬಂಧನ !

ಹಿಂದೂ ಹುಡುಗಿಯರ ಕಳ್ಳ ಸಾಗಾಣಿಕೆ ಮಾಡುವ ೫ ಜನರ ಒಂದು ಗುಂಪನ್ನು ಪೊಲೀಸರು ಜುಲೈ ೨೬ ರಂದು ಬಂಧಿಸಿದ್ದಾರೆ. ಈ ಗುಂಪಿನ ಎಲ್ಲಾ ಜನರು ಮುಸಲ್ಮಾನರಾಗಿದ್ದಾರೆ. ಈ ಸಮಯದಲ್ಲಿ ಅವರು ಹಿಂದೂ ಹೆಸರುಗಳನ್ನು ಇಟ್ಟುಕೊಂಡಿರುವ ಆಧಾರ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಲವ್ ಜಿಹಾದ್ ಮತ್ತು ಮತಾಂತರಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರದೇಶದಲ್ಲಿ ೫ ಲಕ್ಷ ಹಿಂದೂಗಳನ್ನು ಸಂಘಟಿಸುವರು !

ವಿಶ್ವ ಹಿಂದೂ ಪರಿಷತ್ತಿನಿಂದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಲಿದೆ. ‘ಕಾಶಿ ಪ್ರದೇಶದಲ್ಲಿ ಎಲ್ಲಾ ೧೯ ಜಿಲ್ಲೆಗಳಲ್ಲಿ ೫ ಲಕ್ಷ ಜನರು ಲವ್ ಜಿಹಾದ್ ಮತ್ತು ಮತಾಂತರದ ವಿರುದ್ಧ ಸಂಗಟನೆ ಮಾಡಲಾಗುವುದು.

ಮೇರಠ ಮಾಲ್ ಒಂದರಲ್ಲಿ ನಮಾಜ ಸಲ್ಲಿಕೆ : ಪೊಲೀಸರಿಂದ ಉತ್ತರ ಕೇಳಿದ ಪೊಲೀಸ ಮಹಾನಿರ್ದೇಶಕರು

ಲಕ್ಷ್ಮಣಪುರಿಯಲ್ಲಿ ಲುಲು ಮಾಲ್ ನಲ್ಲಿ ನಮಾಜ ಸಲ್ಲಿಸಿದ ಘಟನೆ ಬಿಸಿ ಇರುವಾಗಲೇ ಈಗ ಮೇರಠನ ಮಾಲ್ ಒಂದರಲ್ಲಿ ನಮಾಜ್ ಸಲ್ಲಿಸಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜುಲೈ ೨೪ ರಂದು ಪ್ರಸಾರವಾಗಿದೆ.

ತಲೆಯ ಮೇಲೆ ಕೇಸರಿ ಫೆಟಾ ಕಟ್ಟಿ ಗೋರಿಯ ಮೇಲೆ ದಾಳಿ ಮಾಡಿದ ಇಬ್ಬರು ಮುಸ್ಲಿಮರು !

ಜಿಲ್ಲೆಯ ಶೇರ್ಕೋಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದೂಗಳ ವೇಷ ಧರಿಸಿ ೩ ಮಜಾರಗಳ (ಮುಸ್ಲಿಂ ಗೋರಿ) ಮೇಲೆ ದಾಳಿ ಮಾಡಿ ಕೋಮು ಗಲಭೆ ಸೃಷ್ಟಿಸಲು ಮತಾಂಧರು ನಡೆಸಿದ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಕಮಾಲ್ ಎಂಬ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಹೆಚ್ಚಿನ ಶುಲ್ಕ ನೀಡಿ ದರ್ಶನ ಪಡೆಯುವ ‘ಸುಗಮ ದರ್ಶನ’ ಯೋಜನೆಯನ್ನು ನಿಲ್ಲಿಸಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ಕಾಶಿ ವಿಶ್ವನಾಥ ದೇವಸ್ಥಾನದ ಸಾಲಿನಲ್ಲಿ ನಿಲ್ಲದೆ ಭಕ್ತರಿಗೆ ದರ್ಶನ ಪಡೆಯುವುದಕ್ಕಾಗಿ ‘ಸುಗಮ ದರ್ಶನ’ ಯೋಜನೆಯಲ್ಲಿ ಪ್ರತಿಯೊಬ್ಬರಿಂದ ೫೦೦ ರೂಪಾಯಿ ಮತ್ತು ಸೋಮವಾರದಂದು ೭೫೦ ರೂಪಾಯಿ ಪಡೆಯುವುದು ಸಂಪೂರ್ಣವಾಗಿ ಅನ್ಯಾಯವಾಗಿದೆ.

ಬಾಗಪತ (ಉತ್ತರ ಪ್ರದೇಶ)ದಲ್ಲಿ ಮುಸಲ್ಮಾನರ ವಿರೋಧದ ನಂತರವೂ ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆಯಲ್ಲಿ ಸಹಭಾಗಿ ಆಗುವ ಬಾಬು ಖಾನ !

ಇಲ್ಲಿಯ ಬಾಬು ಖಾನ ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆ ಮಾಡುತ್ತಿದ್ದಾರೆ. ೨೦೧೮ ರಲ್ಲಿ ಅವರು ಮೊದಲ ಬಾರಿ ಕಾವಡ ಯಾತ್ರೆ ಮಾಡಿದ್ದರು, ಆಗ ಅವರಿಗೆ ಸ್ಥಳೀಯ ಮುಸಲ್ಮಾನರು ಮಸೀದಿಯಿಂದ ಹೊರಗೆ ಹಾಕಿದ್ದರು; ಆದರೂ ಅವರು ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆಯಲ್ಲಿ ಸಹಭಾಗಿ ಆಗುತ್ತಾರೆ.

ಮೇರಠ(ಉತ್ತರಪ್ರದೇಶ)ನಲ್ಲಿ ಮತಾಂಧ ಮುಸಲ್ಮಾನರಿಂದ ಕಾವಡದಲ್ಲಿ ಉಗುಳಿದ ಘಟನೆ !

ಇಲ್ಲಿಯ ಕಂಕರಖೇಡಾದ ರಾಷ್ಟ್ರೀಯ ಹೆದ್ದಾರಿ ೫೮ ರ ಶಿಬಿರದಲ್ಲಿ ಕೆಲವು ಕಾವಡ ಯಾತ್ರಿಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಇಬ್ಬರು ಮತಾಂಧ ಮುಸಲ್ಮಾನ ಯುವಕರು ದ್ವಿಚಕ್ರವಾಹನದಿಂದ ಅಲ್ಲಿ ಬಂದರು ಮತ್ತು ಅವರು ಕಾವಡದಲ್ಲಿ ಉಗುಳಿದರು. ಈ ಘಟನೆಯನ್ನು ಕಾವಡ ಯಾತ್ರಿಕರು ನೋಡಿದರು ಮತ್ತು ಅವರಲ್ಲಿ ಒಬ್ಬನನ್ನು ಹಿಡಿದರು, ಆದರೆ ಮತ್ತೊಬ್ಬ ಓಡಿ ಹೋದನು.

ಫತೇಹಪುರದಲ್ಲಿ ಹಿಂದೂ ಧರ್ಮದ ಸ್ವೀಕರಿಸಿದ ನಿವೃತ್ತ ಸರಕಾರಿ ಸಿಬ್ಬಂದಿ ಅಬ್ದುಲ ಜಮೀಲ

ಇಲ್ಲಿಯ ಸಂಕಟಮೋಚನನ ಮಂದಿರದಲ್ಲಿ ೬೬ ವರ್ಷದ ಅಬ್ದುಲ ಜಮೀಲ ಇವರು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ವೇಳೆ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ನರೆವೇರಿಸಲಾಯಿತು. ಇದಾದ ನಂತರ ಅವರಿಗೆ ಶ್ರವಣಕುಮಾರ ಎಂದು ಮರು ನಾಮಕರಣ ಮಾಡಲಾಯಿತು.

ಪ್ರತಾಪಗಡದಲ್ಲಿ ಮಕ್ಕಳಿಗೆ ರೈಫಲ್ (ಬಂದೂಕು) ಚಲಾಯಿಸಲು ತರಬೇತಿ ನೀಡುತ್ತಿದ್ದ ಮತಾಂಧರಿಬ್ಬರ ಬಂಧನ

ಒಂದು ಸ್ಥಳೀಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಹಿರಿಯ ಮುಸಲ್ಮಾನನೊಬ್ಬ ಚಿಕ್ಕ ಮಕ್ಕಳಿಗೆ ಬಂದೂಕು ಶೂಟ ಮಾಡುವ ತರಬೇತಿ ನೀಡುತ್ತಿರುವುದನ್ನು ಕಾಣಬಹುದು. ಈ ಪ್ರಕರಣದಲ್ಲಿ ಪೊಲೀಸರು ಇಂತಜಾರ ಮತ್ತು ಗುಲ್ಜಾರ ಎಂಬಿಬ್ಬರನ್ನು ಬಂಧಿಸಿದ್ದಾರೆ.

೩೨ ಜನರ ನಿರ್ದೋಷತ್ವ ಪ್ರಶ್ನಿಸಿದ ಮನವಿಯ ಮೇಲೆ ಆಗಸ್ಟ್ ೧ ರಂದು ವಿಚಾರಣೆ

ಅಯೋಧ್ಯೆಯ ಬಾಬರಿ ಮಸೀದಿ ವಿದ್ವಂಸದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೨೦೨೦ ರಲ್ಲಿ ೩೨ ಜನರನ್ನು ನಿರಪರಾಧಿಗಳೆಂದು ಘೋಷಿಸಿತ್ತು.