ಭರತಪುರ (ರಾಜಸ್ಥಾನ) ಇಲ್ಲಿ ೨೦ ಸಾವಿರ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ !

ರಾಜಸ್ಥಾನದಲ್ಲಿ ಈಗ ಭಾಜಪದ ಅಧಿಕಾರ ಇರುವುದರಿಂದ ಅವರು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಬೇಕೆಂದು ಹಿಂದುಗಳಿಗೆ ಅನಿಸುತ್ತದೆ !

ರಾಜಸ್ಥಾನದ ಶಾಲೆಗಳಲ್ಲಿ ರಥಸಪ್ತಮಿಯ ನಿಮಿತ್ತ ಉತ್ಸಾಹಪೂರ್ಣವಾಗಿ ‘ಸೂರ್ಯನಮಸ್ಕಾರ’ದ ಕಾರ್ಯಕ್ರಮ ಜರುಗಿತು !

ರಾಜಸ್ಥಾನದ ಶಿಕ್ಷಣ ಸಚಿವರಾದ ಮದನ ದಿಲಾವರ ರವರು ವಿಧ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದರು.

ಸಮವಸ್ತ್ರದ ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮ !

ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಅನುಸರಿಸಬೇಕು. ಶಾಲಾ ಸಮವಸ್ತ್ರವನ್ನು ಬಿಟ್ಟು ಬೇರೆ ಯಾವುದೇ ಬಟ್ಟೆಗಳನ್ನು ಧರಿಸಿ ಬರುವುದು ಅಶಿಸ್ತು ಆಗಿದೆ.

ರಾಜಸ್ಥಾನದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ ನಿಷೇಧಿಸುವ ಸಿದ್ಧತೆಯಲ್ಲಿ !

ಯುರೋಪಿನ ಅನೇಕ ದೇಶಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ, ಬುರ್ಖಾ ಮುಂತಾದ ಮುಸ್ಲಿಂ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಭಾರತ ಸರಕಾರವೂ ಸಂಪೂರ್ಣ ದೇಶದಲ್ಲಿ ಬುರ್ಖಾ ಮತ್ತು ಹಿಜಾಬನ್ನು ನಿಷೇಧಿಸಬೇಕು ಎಂದು ರಾಷ್ಟ್ರಪ್ರೇಮಿಗಳ ನಿರೀಕ್ಷೆಯಾಗಿದೆ !

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಹಿಂದೂ ಮಂದಿರವನ್ನು ಕೆಡವಿ ನಿರ್ಮಿಸಲಾಗಿರುವುದರಿಂದ ಅದರ ಸಮೀಕ್ಷೆ ನಡೆಸಿರಿ ! – ಮಹಾರಾಣಾ ಪ್ರತಾಪ ಸೇನೆ

ಇಲ್ಲಿಯ ಮೊಯಿನುದ್ದೀನ್ ಚಿಸ್ತಿ ದರ್ಗಾ ಪೂರ್ವ ಹಿಂದೂ ದೇವಾಲಯವಾಗಿತ್ತು. ಈ ದರ್ಗಾ ಹಿಂದೂ ಮಂದಿರವನ್ನು ಕೆಡವಿ ನಿರ್ಮಿಸಲಾಗಿದೆ.ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವುದು ಬಹಳ ಮುಖ್ಯವಾಗಿದೆ.

ಅಯೋಧ್ಯೆಯ ನಕ್ಷೆ ಸೆರೆ ಹಿಡಿಯಲು ಹೋಗಿದ್ದ ೩ ಖಲಿಸ್ತಾನವಾದಿಗಳ ಬಂಧನ

ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಕ್ಷೆ ಸೆರೆಹಿಡಿಯಲು ಬಂದಿದ್ದ ಖಲಿಸ್ತಾನಿ ಭಯೋತ್ಪಾದಕರಿಗೆ ಸಂಬಂಧಿಸಿದ ೩ ಜನರನ್ನು ಬಂಧಿಸಿದ್ದಾರೆ.

ದೇವಸ್ಥಾನ ಕೆಡವಿ ನಿರ್ಮಿಸಿದ ‘ಢೈ ದಿನ್ ಕಾ ಜೋಪಡಾ’ ಹೆಸರಿನ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಿ !-ಬಿಜೆಪಿ ಸಂಸದ ರಾಮಚರಣ್ ಬೋಹ್ರಾ

ಅಜ್ಮೆರ್‌ನಲ್ಲಿರುವ ‘ಢೈ ದಿನ್ ಕಾ ಜೋಪಡಾ’ ಎಂಬ ಮಸೀದಿಯು ಹಿಂದೆ ದೇವಾಲಯವಾಗಿರುವುದರಿಂದ ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂಬ ಬೇಡಿಕೆ ತೀವ್ರವಾಗುತ್ತಿದೆ. ಈ ಸ್ಥಳದಲ್ಲಿ ಪುನಃ ಸಂಸ್ಕೃತ ಮಂತ್ರಗಳ ಧ್ವನಿ ಮೊಳಗಲಿದೆ ಎಂದು ಬಿಜೆಪಿ ಸಂಸದ ರಾಮಚರಣ್ ಬೋಹ್ರಾ ಹೇಳಿದ್ದಾರೆ.

ಕಾಂಗ್ರೆಸ್ಸಿನ ಮುಖಂಡರು ಶ್ರೀರಾಮ ಭಕ್ತರಿಗೆ ಬೈಗುಳ ಬಯ್ಯುತ್ತಾ ಓಡಿಸಿದರು !

ಜನವರಿ ೨೨, ೨೦೨೪ ರಂದು ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದು. ಇದರ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತರು ಅಲ್ಲಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ 2 ಮುಸ್ಲಿಮರು ಸಹಿತ 16 ಹೊಸ ಶಾಸಕರು ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ !

ರಾಜಸ್ಥಾನ ವಿಧಾನಸಭೆಯಲ್ಲಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಈ ಬಾರಿ ಒಟ್ಟು 16 ಶಾಸಕರು ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಸ್ಥಾನದಲ್ಲಿ ಚಲಿಸುವ ಬಸ್ಸಿನಲ್ಲಿ ಮತಾಂಧ ವಾಹನ ಚಾಲಕನಿಂದ ಯುವತಿಯ ಮೇಲೆ ಬಲಾತ್ಕಾರ

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಅಧಿಕಾರ ಮುಗಿದ ನಂತರ ಈಗ ಭಾಜಪದ ಸರಕಾರ ಬಂದ ನಂತರ ಈ ರೀತಿಯ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !