‘ಎಕ್ಸ್‌ಪೈರಿ ಡೇಟ್’ ಮುಗಿದ ಅಮೂಲ್ ಸಂಸ್ಥೆಯ ಒಂದೂವರೆ ಲಕ್ಷ ಕಿಲೋ ಆಹಾರ ಪದಾರ್ಥ ನಾಶ! – 1.5 Lakh kg Expired Amul Products Destroyed
ಜೈಪುರದಲ್ಲಿ ಎಕ್ಸ್‌ಪೈರಿ ಮುಗಿದ ಸುಮಾರು 1.5 ಲಕ್ಷ ಕಿಲೋ ಅಮೂಲ್ ಆಹಾರ ಉತ್ಪನ್ನಗಳನ್ನು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಜಪ್ತಿ ಮಾಡಿ ನಾಶಪಡಿಸಿದ್ದಾರೆ; ಒಟ್ಟು 27 ಟ್ರಕ್ ಸರಕುಗಳನ್ನು ನಾಶಪಡಿಸಲು 4 ದಿನಗಳು ಬೇಕಾಯಿತು.