ಕೆಂಪು ಕೋಟೆ, ತಾಜಮಹಲ್ ಸಹಿತ ಇಡೀ ಭಾರತವನ್ನೇ ವಕ್ಫ್ ಬೋರ್ಡ್ಗೆ ನೀಡಿ! – ನ್ಯಾಯಧೀಶ ಗುರುಪಾಲಸಿಂಗ ಅಹಲುವಾಲಿಯಾ ಇವರ ಆಕ್ರೋಶ
ಆಕ್ರೋಶಿತ ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಿಂದ ವಕೀಲರಿಗೆ ಛೀಮಾರಿ !
ಆಕ್ರೋಶಿತ ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಿಂದ ವಕೀಲರಿಗೆ ಛೀಮಾರಿ !
ಯಾರಾದರೂ ಷರಿಯಾ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ 100 ಛಡಿ ಏಟಿನ ಶಿಕ್ಷೆಗೆ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !
ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.
ಲವ್ ಜಿಹಾದಿಗಳನ್ನು ಬೆಂಬಲಿಸುವ ಪ್ರಗತಿ(ಅಧೋಗತಿ)ಪರರು, ಸರ್ವಧರ್ಮಸಮಭಾವದವರು ಮತ್ತು ಸಾಮ್ಯವಾದಿಗಳು ಇಂತಹ ಸಮಯದಲ್ಲಿ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು !
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಗಮನಿಸುತ್ತಾ ಅಲ್ಲಿಯ ಹಿಂದುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು.
ಇಂದು ನೀವು ಜಗತ್ತಿನ ಇಂದಿನ ಚಿತ್ರಣ ನೋಡಿದರೆ ನಿಮಗೆ ಭಾರತದ ಎಲ್ಲಾ ದೇಶಗಳು ಹೊತ್ತಿ ಉರಿಯುತ್ತಿವೆ. ಅಲ್ಲಿಯ ದೇವಸ್ಥಾನಗಳು ನೆಲೆಸಮ ಮಾಡಲಾಗುತ್ತಿದೆ.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ
ಕೇಂದ್ರ ಸರಕಾರ ವಕ್ಫ್ ಬೋರ್ಡ್ನ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ನಿಯಮಗಳನ್ನು ರೂಪಿಸುತ್ತಿದೆ. ಶೀಘ್ರದಲ್ಲೇ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೨ ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ.
ಈ ಎಲ್ಲಾ ವೀಡಿಯೊಗಳಲ್ಲಿ ಮನುಷ್ಯನ ಮುಖವನ್ನು ತೋರಿಸಲಾಗಿಲ್ಲ. ಇದರಿಂದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳಲ್ಲಿ ಇದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ವಿಡಿಯೋ ಮಾತ್ರ ಸತ್ಯವಾಗಿದೆಯೆಂದು ವರದಿಯಿಂದ ತಿಳಿದುಬಂದಿದೆ.