ಬಂಟ್ವಾಳದಲ್ಲಿನ ಘಟನೆ
ಬಂಟ್ವಾಳ – ತಾಸ್ಸಿಫ್ ಎಂಬ ಯುವಕ ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಾಹಿತ ಮಹಿಳೆ ತನ್ನ ಮಗಳ ಟ್ಯೂಷನ್‌ಗೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ತಸ್ಸಿಫ್ ಆಕೆಯನ್ನು ತಡೆದು, ಸ್ಪರ್ಶಿಸಿ ಅಶ್ಲೀಲ ಹೇಳಿಕೆ ನೀಡಿದ್ದಾನೆ. ಈ ಹಿಂದೆಯೂ ಮಹಿಳೆಯ ಮನೆಯ ಕಿಟಕಿಯಿಂದ ಇಣುಕಿ ನೋಡಿ ತೊಂದರೆ ನೀಡಿದ್ದ.
ಸಂಪಾದಕೀಯ ನಿಲುವುಯಾರಾದರೂ ಷರಿಯಾ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ 100 ಛಡಿ ಏಟಿನ ಶಿಕ್ಷೆಗೆ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ ! |