ಅಮೇರಿಕಾದಲ್ಲಿರುವ ಪ್ರಖರ ಹಿಂದುತ್ವನಿಷ್ಠ ಶ್ರೀ ನಿರ್ಮಲ ಝುಂಝುನವಾಲಾ ಇವರ ಜೊತೆಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಔಪಚಾರಿಕ ಭೇಟಿ

ಅಮೇರಿಕಾದ ಹಿಂದೂಗಳಿಗೆ ಸಹಾಯ ಮಾಡುವ ಶ್ರೀ ನಿರ್ಮಲ ಝುನಝುನವಾಲ ಇವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರನ್ನು ಇತ್ತೀಚಿಗೆ ಅನೌಪಚಾರಿಕವಾಗಿ ಭೇಟಿಯಾದರು.

ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಯ ಸ್ವೀಕೃತಿ !

ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು.

ಅಪ್ರಾಪ್ತ ಹುಡುಗನು ಸನ್ಯಾಸವನ್ನು ಸ್ವೀಕರಿಸುವುದು ಕಾನೂನುಬದ್ಧವಾಗಿದೆ ! – ಕರ್ನಾಟಕ ಉಚ್ಚ ನ್ಯಾಯಾಲಯ

ಅಪ್ರಾಪ್ತ ಹುಡುಗನು ಬಾಲ ಸಂನ್ಯಾಸಿಯಾಗಬಹುದು. ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಮುಖ್ಯ ನ್ಯಾಯಾಧೀಶರಾದ ಸತೀಶ ಚಂದ್ರ ಶರ್ಮ ಮತ್ತು ನ್ಯಾಯಾಧೀಶ ಸಚಿನ ಶಂಕರ ಮಕದುಮ ಇವರ ವಿಭಾಗಿಯ ಪೀಠವು ಈ ಆದೇಶವನ್ನು ನೀಡಿದೆ.

ನೇಪಾಳದ ಗಡಿಯಲ್ಲಿರುವ ಭಾರತೀಯ ಜಿಲ್ಲೆಗಳಲ್ಲಿ, ದ್ವಿಗುಣಗೊಂಡಿರುವ ಮತಾಂಧರ ಜನಸಂಖ್ಯೆ !

ನೇಪಾಳಕ್ಕೆ ತಾಗಿಕೊಂಡಿರುವ ಭಾರತೀಯ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮತಾಂಧರ ಜನಸಂಖ್ಯೆಯು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಹಾಗೆಯೇ ಅಲ್ಲಿ ಕೇವಲ ಎರಡು ವರ್ಷಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಒಂದು ವರದಿಯಲ್ಲಿ ಹೇಳಲಾಗಿದೆ.

ಕೇರಳದಲ್ಲಿ ಹೆಚ್ಚುತ್ತಿರುವ ತಾಲಿಬಾನಿ ಬೆಂಬಲಿಗರ ಸಂಖ್ಯೆ – ಮಾಕಪದ ಆಂತರಿಕ ಸುತ್ತೋಲೆಯಲ್ಲಿ ಉಲ್ಲೇಖ

ಕೇರಳದಲ್ಲಿ ಮತಾಂಧರ ಮತಗಳನ್ನು ಗಳಿಸಿ ಮಾಕಪವು ಅಧಿಕಾರಕ್ಕೆ ಬಂದಿದೆ. ಆದುದರಿಂದ ತಾಲಿಬಾನಿನ ಸಮರ್ಥಕರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆಶಯದ ಪತ್ರಕವನ್ನು ಬಿಡುಗಡೆ ಮಾಡುವುದರ ಹೊರತು ಮಾಕಪವು ಇನ್ನೇನೂ ಮಾಡಲಾರದು.

ಕಾಂಗ್ರೆಸ್ಸಿನ ಸಂಕಲ್ಪ ಪತ್ರದಲ್ಲಿ ಮುಸಲ್ಮಾನರ ಓಲೈಕೆಗೆ ಪ್ರಾಧಾನ್ಯತೆ !

ಭಾರತದ ಸ್ವಾತಂತ್ರ್ಯಾನಂತರದಿಂದ ಪೀಳಿಗೆಗಳಿಂದ ಪೀಳಿಗೆಗಳವರೆಗೆ ಮುಸಲ್ಮಾನರ ಓಲೈಕೆ ಮಾಡುವುದರಲ್ಲಿಯೇ ಧನ್ಯತೆಯನ್ನು ಕಾಣುವ ಕಾಂಗ್ರೆಸ್ಸಿನಿಂದ ಇನ್ನೇನು ಅಪೇಕ್ಷಿಸಬಹುದು ? ಓಲೈಕೆಯ ಧೋರಣೆಗಳಿಂದಾಗಿಯೇ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳಿಗೆ ದ್ವಿತೀಯ ದರ್ಜೆಯ ವರ್ತನೆ ಸಿಗುತ್ತಿದೆ ಎಂಬುದನ್ನು ಗಮನದಲ್ಲಿಡಿ !

ಉತ್ತರಾಖಂಡದಲ್ಲಿ 5 ಕಿಲೋಮೀಟರ್‍ವರೆಗೂ ನುಸುಳಿದ ಚೀನಾದ ಸೈನ್ಯ : ಸೇತುವೆ ಮುರಿದು ಪರಾರಿ !

ಭಾರತದ ಮಂದಗತಿಯ ನಿಲುವಿನಿಂದಾಗಿಯೇ ಚೀನಾವು ಇಂತಹ ಕೃತ್ಯಗಳನ್ನು ಮಾಡುವ ದುಃಸಾಹಸ ತೋರುತ್ತಿದೆ, ಇದು ಭಾರತಕ್ಕೆ ನಾಚಿಕೆಗೇಡು !

ಅಲಿಗಢ (ಉತ್ತರಪ್ರದೇಶ) ದ ಮದರಸಾದಲ್ಲಿ 6 ವರ್ಷದ ಬಾಲಕನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿರುವ ಘಟನೆ ಬಹಿರಂಗ

ಬಹಳಷ್ಟು ಮದರಸಾದಿಂದ ಜಿಹಾದಿ ಉಗ್ರರನ್ನು ತಯಾರು ಮಾಡಲಾಗುತ್ತದೆ, ಹೀಗೆ ಅನೇಕ ಬಾರಿ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶೀ ನುಸುಳುಕೋರರಿಂದ ಅಸ್ಸಾಂನ 6 ಸಾವಿರ 652 ಚದರ ಕಿಲೋಮಿಟರ್ ಭೂಮಿ ಕಬಳಿಕೆ!

ಒಂದು ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಕಬಳಿಸುತ್ತಿರುವಾಗ ಪೊಲೀಸರು, ಆಡಳಿತ ಮತ್ತು ಸರಕಾರೀ ವ್ಯವಸ್ಥೆಗಳು ಏನು ಮಾಡುತ್ತಿದ್ದವು? ಈ ಕಬಳಿಕೆ ಹೆಚ್ಚಾಗಲು ಜವಾಬ್ದಾರರಾದ ಎಲ್ಲರ ಮೇಲೆ ಕಠೋರ ಕಾರ್ಯಾಚರಣೆ ನಡೆಸುವುದು ಅವಶ್ಯಕ!

ಉತ್ತರಾಖಂಡ ಸರಕಾರದಿಂದ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಸಿದ್ಧತೆ !

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಉತ್ತರಾಖಂಡ ಸರಕಾರಕ್ಕೆ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ.