|
|
ಡೆಹರಾಡೂನ (ಉತ್ತರಾಖಂಡ) – ನೇಪಾಳಕ್ಕೆ ತಾಗಿಕೊಂಡಿರುವ ಭಾರತೀಯ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮತಾಂಧರ ಜನಸಂಖ್ಯೆಯು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಹಾಗೆಯೇ ಅಲ್ಲಿ ಕೇವಲ ಎರಡು ವರ್ಷಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಒಂದು ವರದಿಯಲ್ಲಿ ಹೇಳಲಾಗಿದೆ. ಈ ಮಧ್ಯಮದಿಂದ ಪಂಥಕ್ಕೆ ಸಂಬಂಧಿಸಿದ ಜನಸಂಖ್ಯೆಯ ಸಮತೋಲನವನ್ನು ಕೆಡಿಸಿ (’ಡೆಮೋಗ್ರಫಿಕ್ ಇಮಬ್ಯಾಲೆನ್ಸ್’ ಮಾಡಿ) ಭಾರತವನ್ನು ವಿಭಜಿಸುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
೧. ಉತ್ತರಾಖಂಡದ ಅನೇಕ ಕ್ಷೇತ್ರಗಳಲ್ಲಿ ಮತಾಂಧರ ಜನಸಂಖ್ಯೆಯ ಹೆಚ್ಚಳದ ಹಿಂದೆ ಒಂದು ವಿಶಿಷ್ಟ ಷಡ್ಯಂತ್ರವೇ ಕಂಡುಬರುತ್ತಿರುವುದರಿಂದ ರಕ್ಷಣಾ ವ್ಯವಸ್ಥೆಯು ಸತರ್ಕವಾಗಿದೆ. ಅನಂತರ ಅದು ಈ ವರ್ಷದ ಆರಂಭದಲ್ಲಿಯೇ ಗೃಹಮಂತ್ರಾಲಯಕ್ಕೆ ಈ ಬಗ್ಗೆ ವರದಿಯನ್ನು ಕಳುಹಿಸಿತ್ತು. ಅದರಲ್ಲಿ ಸಂವೇದನಾಶೀಲ ಪ್ರದೇಶಗಳ ಮಾಹಿತಿಯನ್ನು ನೀಡಲಾಗಿತ್ತು.
೨. ಆಶ್ಚರ್ಯದ ಸಂಗತಿಯೆಂದರೆ ಯಾವ ಜಿಲ್ಲೆಗಳ ಹೆಸರುಗಳನ್ನು ಈ ವರದಿಯಲ್ಲಿ ನೀಡಲಾಗಿದೆಯೋ, ಅಲ್ಲಿನ ಜನಸಂಖ್ಯೆಯಲ್ಲಾಗಿರುವ ಬದಲಾವಣೆಯು ಈಗದ್ದಲ್ಲ, ಅದು ೨೦೧೧ರಲ್ಲಿ ನಡೆದ ಜನಗಣತಿಯಲ್ಲಿ ಮಾಡಲಾದ ನೋಂದಣಿಯಾಗಿದೆ. (ಇದರಿಂದ ಕಳೆದ ಹತ್ತು ವರ್ಷಗಳಲ್ಲಿ ಸ್ಥಿತಿಯು ಇನ್ನೆಷ್ಟು ಕೆಟ್ಟಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ! – ಸಂಪಾದಕರು)
೩. ರಕ್ಷಣಾ ವ್ಯವಸ್ಥೆಯು ಗೃಹಮಂತ್ರಾಲಯಕ್ಕೆ ನೀಡಿರುವ ವರದಿಯಲ್ಲಿ ನೇಪಾಳದ ಗಡಿಗೆ ತಾಗಿಕೊಂಡಿರುವ ಉತ್ತರಾಖಂಡದ ರಾಜ್ಯದಲ್ಲಿನ ಉಧಮಸಿಂಹ ನಗರ, ಚಂಪಾವತ ಮತ್ತು ಪಿಥೋರಾಗಡ ಜಿಲ್ಲೆಗಳು ಸಂವೇದನಾಶೀಲವಾಗಿವೆ ಎಂದು ಹೇಳಲಾಗಿತ್ತು. ಅದರಲ್ಲಿಯೂ ಪಿಥೋರಾಗಡದ ಧಾರಚೂಲ ಮತ್ತು ಜೌಲಜೀಬಿ ಈ ಎರಡು ಊರುಗಳನ್ನು ಅತಿಸಂವೇದನಾಶೀಲ ಶ್ರೇಣಿಯಲ್ಲಿ ಇಡಲಾಗಿದೆ. ಇಂತಹದೇ ಬದಲಾವಣೆಗಳು ಈಗ ಉತ್ತರಾಖಂಡ ರಾಜ್ಯದ ನೈನಿತಾಲದಲ್ಲಿಯೂ ಕಂಡುಬರುತ್ತಿದೆ.
೪. ಉತ್ತರಾಖಂಡದ ಗಡಿಭಾಗದೊಂದಿಗೆ ಉತ್ತರಪ್ರದೇಶದಲ್ಲಿನ ಅನೇಕ ಕ್ಷೇತ್ರಗಳಲ್ಲಿಯೂ ಸತರ್ಕತೆಯ ಎಚ್ಚರಿಕೆಯನ್ನು ನೀಡಲಾಗಿತ್ತು; ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿನ ಬಸ್ತಿ ಮತ್ತು ಗೋರಕಪುರ ವಿಭಾಗಗಳಿಗೆ ಸಮೀಪದಲ್ಲಿರುವ ನೇಪಾಳದ ಗಡಿಯಲ್ಲಿ ೪೦೦ಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿದೆ.
೫. ಉತ್ತರಾಖಂಡ ರಾಜ್ಯದ ಪೊಲೀಸ್ ಮಹಾಸಂಚಾಲಕರಾದ ಡಾ. ನೀಲೇಶ ಆನಂದ ಭರಣೆಯವರು ’ಜನಸಂಖ್ಯೆಯಲ್ಲಾಗುತ್ತಿರುವ ಬದಲಾವಣೆಯ ಬಗ್ಗೆ ಗಡಿಭಾಗದಲ್ಲಿರುವ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಗುಪ್ತಚರ ಸಂಸ್ಥೆಯು ಎಲ್ಲಾ ದೃಷ್ಟಿಕೋನಗಳಿಂದ ಅನ್ವೇಷಣೆಯನ್ನು ನಡೆಸುತ್ತಿದೆ’ ಎಂದು ಹೇಳಿದ್ದಾರೆ.
೬. ದೈನಿಕ ’ಜಾಗರಣ’ವು ನೀಡಿರುವ ಒಂದು ಮಾಹಿತಿಯ ಅನುಸಾರ ರಕ್ಷಣಾ ವ್ಯವಸ್ಥೆಯು ತನ್ನ ವರದಿಯಲ್ಲಿ ನೀಡಿರುವ ಮಾಹಿತಿಗನುಸಾರ ಬಾಂಗ್ಲಾದೇಶ, ಬಿಹಾರ, ನೇಪಾಳ, ಉತ್ತರಪ್ರದೇಶ, ಹರಿಯಾಣ ಮತ್ತು ಪಂಜಾಬ ರಾಜ್ಯಗಳಲ್ಲಿ ಸುನಿಯೋಜಿತ ಪದ್ಧತಿಯಲ್ಲಿ ಮತಾಂಧರಿಂದ ’ಕಾರಿಡಾರ್’ ನಿರ್ಮಾಣವಾಗುತ್ತಿದೆ. ಇಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶರಣಾರ್ಥಿಗಳ ಹೆಸರಿನಲ್ಲಿ ವಿಶೇಷ ಸಮುದಾಯದ (ಮತಾಂಧರ) ಜನಸಂಖ್ಯೆಯನ್ನು ಸ್ಥಳಾಂತರಗೊಳಿಸಲಾಗಿದೆ. ಈ ವರದಿಯಲ್ಲಿ ಈ ಕಾರಿಡಾರ್ ಪಾಕಿಸ್ತಾನದೊಂದಿಗೆ ಜೋಡಿಸಲ್ಪಟ್ಟಿದೆ ಎಂಬ ಸಾಧ್ಯತೆಯನ್ನು ಸಹ ಹೇಳಲಾಗಿತ್ತು. (೨೦೦೫ನೇ ಇಸವಿಯಲ್ಲಿ ಪ್ರಸಿದ್ಧ ಪತ್ರಕರ್ತ ಮಯಾಂಕ ಜೈನ ರವರ ’ಬಾಂಗ್ಲಾ ಕ್ರಿಸೆಂಟ್’ ಎಂಬ ಲಘುಚಿತ್ರದ ಮಾಧ್ಯಮದಿಂದಲೂ ಅವರು ಈ ಷಡ್ಯಂತ್ರದ ಬಗ್ಗೆ ವಿವಿಧ ಸರಕಾರಿ ಅಧಿಕಾರಿಗಳ ಮಾಧ್ಯಮದಿಂದ ಮಾಹಿತಿ ನೀಡಿದ್ದರು. ಈ ಕ್ಷೇತ್ರವನ್ನು ’ಗ್ರೀನ್ ಕಾರಿಡಾರ್’ ಎಂದು ಹೇಳಲಾಗಿತ್ತು. ಇದರಿಂದ ಭಾರತದ ಮುಂದಿರುವ ಸವಾಲುಗಳ ಭಯಾನಕತೆಯು ಸ್ಪಷ್ಟವಾಗಬಹುದು. ಇದರ ಮೇಲೆ ಹಿಂದೂ ಸಂಘಟನೆಯೇ ಏಕೈಕ ಉಪಾಯವಾಗಿದೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)
೭. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯು ನೇಪಾಳದ ಮೂಲಕ ಭಾರತದಲ್ಲಿ ಸಕ್ರಿಯವಾಗಿದೆ ಎಂದು ಭದ್ರತಾ ಸಂಸ್ಥೆಗಳು ಹೇಳಿಕೊಂಡಿವೆ..
೮. ಈ ವಿಷಯದಲ್ಲಿ ಉತ್ತರಾಖಂಡದ ಭಾಜಪದ ಮಾಜಿ ಪ್ರದೇಶ ಮಹಾಮಂತ್ರಿ ಗಜರಾಜಸಿಂಹ ಭಿಷ್ಟ ಇವರು ಹೀಗೆಂದರು, ’ಆರಂಭದಲ್ಲಿ ಮತಾಂಧರು ನಿಮ್ಮ ಕಾಲು ಹಿಡಿಯಲು ಬರುತ್ತಾರೆ, ನಂತರ ಕೈಜೋಡಿಸಿ ವಿನಂತಿ ಮಾಡುತ್ತಾರೆ; ಆದರೆ ಅವರು ೧ ರಿಂದ ೧೦ ಮಂದಿಯಾದಾಗ ನೀವು ಅವರ ಗಲ್ಲಿಯಲ್ಲಿ ಕಾಲು ಇಡುವುದೂ ಸಾಧ್ಯವಿಲ್ಲ’. (ಭಾರತದಾದ್ಯಂತ ಇದನ್ನೇ ಅನುಭವಿಸಲು ಸಿಗುತ್ತಿದೆ – ಸಂಪಾದಕರು)