ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ, ತನಿಖೆ ಎದುರಿಸಲಿ ! – ಸಾಹಿತಿ ಎಸ್.ಎಲ್. ಭೈರಪ್ಪ

ರಾಜ್ಯದಲ್ಲಿನ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ, ಅವರು ತನಿಖೆಯನ್ನು ಎದುರಿಸಲಿ; ಆದರೆ ರಾಜ್ಯಪಾಲರಿಗೆ ಅವಮಾನ ಮಾಡಬಾರದು’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಖ್ಯಾತ ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೇ ಇವರ ಯೌಟ್ಯೂಬ್ ಚಾನೆಲ್ ಬ್ಯಾನ್ !

ಫ್ರಾನ್ಸುವಾ ಗೋತಿಯೇ ಪ್ರಖರ ಹಿಂದುತ್ವನಿಷ್ಠ ಮತ್ತು ಸನಾತನ ಧರ್ಮಪ್ರೇಮಿ ಇರುವುದರಿಂದ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಇದು ಸ್ಪಷ್ಟವಾಗಿದೆ !

ಮಹಾರಾಷ್ಟ್ರದ ಎಲ್ಲಾ ಸಾರಿಗೆ ಅಧಿಕಾರಿಗಳಿಗೆ ಆದೇಶ !

ವಾಹನದ ‘ಹೆಡ್‌ಲೈಟ್’ನ (ಎದುರಿನ ದೀಪ) ಬೆಳಕು ಹೇಗಿರಬೇಕು ? ಈ ವಿಷಯದ ಕುರಿತು ‘ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989’ ಅಡಿಯಲ್ಲಿ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ

Kolkata Protest Worsen: ಕೊಲಕಾತಾ ನಗರದ ಸ್ಥಿತಿಯು ಢಾಕಾಕ್ಕಿಂತ ಭಯಾನಕ !

ಹಿಂದೂಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಪರ್ಯಾಯವಾಗಿದೆ, ಹಿಂದೂಗಳು ಈಗಲಾದರೂ ತಿಳಿದುಕೊಳ್ಳಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸಬೇಕು !

ದೇಶವಿರೋಧಿ ವಿಷಯದ ಲೇಖನ ಪ್ರಸಾರ ಮಾಡಿದರೆ ಜೀವಾವಧಿ ಶಿಕ್ಷೆ

ಉತ್ತರಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಹಾಗೆ ದೇಶದಲ್ಲಿನ ಇತರ ರಾಜ್ಯದ ಸರಕಾರಗಳು ಈ ರೀತಿ ಆಡಳಿತ ಏಕೆ ನಡೆಸಲು ಸಾಧ್ಯವಿಲ್ಲ ?

ಉತ್ತರಾಖಂಡ: ಓಂ ಪರ್ವತದ ಮೇಲಿನ ‘ಓಂ’ ಚಿಹ್ನೆ ಮರೆಯಾಗುತ್ತಿದೆ !

ಈ ಎರಡೂ ಆರೋಪಗಳು ಸತ್ಯವಾಗಿರಬಹುದು. ಯಾಕೆಂದರೆ ಈ ಎರಡು ಆರೋಪಗಳಲ್ಲಿ ಮನುಷ್ಯನ ಹಸ್ತಕ್ಷೇಪವೇ ಇದಕ್ಕೆ ಕಾರಣ ಎಂಬುದು ತಿಳಿಯುತ್ತದೆ. ಸಂಕ್ಷಿಪ್ತವಾಗಿ, ವೈಜ್ಞಾನಿಕ ವಿಕಾಸದಿಂದ ಹಿಂದೂ ಧರ್ಮದ ಅಂದರೆ ಮನುಷ್ಯನ ಹಾನಿ ಹೇಗಾಗುತ್ತದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ !

ರಾಜ್ಯದಲ್ಲಿ ಕಳೆದ 7 ತಿಂಗಳಿನಲ್ಲಿ 340 ಬಲಾತ್ಕಾರ ಪ್ರಕರಣಗಳು ದಾಖಲು!

ರಾಜ್ಯದಲ್ಲಿ ಬಲಾತ್ಕಾರದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 7 ತಿಂಗಳಲ್ಲಿ ಒಟ್ಟು 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ಜೋಧಪುರ (ರಾಜಸ್ಥಾನ): ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಓರ್ವ ೧೪ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಡೆಹರಾಡೂನ್ (ಉತ್ತರಖಂಡ): ರಾಮಗಿರಿ ಮಹಾರಾಜರ ವಿರುದ್ಧ ಮುಸಲ್ಮಾನರಿಂದ ಪ್ರತಿಭಟನೆ

ತಮ್ಮ ಧಾರ್ಮಿಕ ಶ್ರದ್ಧೆಯ ಕಥಿತ ಅವಮಾನವಾಗಿದೆ ಎಂದು ದೇಶಾದ್ಯಂತ ಸಂಘಟಿತರಾಗಿ ಪ್ರತಿಭಟನೆ ನಡೆಸುವ ಮುಸಲ್ಮಾನರಿಂದ ಹಿಂದುಗಳು ಏನಾದರೂ ಕಲಿಯುವರೆ ?

ವಕೀಲರು ಅಲ್ತಾಫ ಪರವಾಗಿ ಕಾನೂನು ಹೋರಾಟ ಮಾಡದಂತೆ ಮುಸ್ಲಿಂ ಸಂಘಟನೆಯಿಂದ ಕರೆ

ಇಂತಹವರಿಗೆ ಷರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಮುಸ್ಲಿಂ ಸಂಘಟನೆಗಳು ಮನವಿ ಮಾಡುತ್ತವೆಯೇ?