ದ್ರೌಪದಿ ರಾಷ್ಟ್ರಪತಿ ಆದರೆ, ಆಗ ಪಾಂಡವರು ಯಾರು ? (ಅಂತೆ)

ಇದರಿಂದ ಇಂತಹ ನಿರ್ದೇಶಕರಲ್ಲಿ ಹಿಂದೂದ್ವೇಷದ ಮಾನಸಿಕತೆ ಕಂಡುಬರುತ್ತದೆ. ಅವರು ಈ ರೀತಿಯ ಅವಮಾನ ಅನ್ಯ ಮತೀಯರ ಶ್ರದ್ಧಾಸ್ಥಾನದ ಬಗ್ಗೆ ಮಾಡುತ್ತಿದ್ದರೆ ? ಇಂತಹ ಹಿಂದೂದ್ವೇಷಿ ನಿರ್ದೇಶಕರ ಚಲನಚಿತ್ರಗಳ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿ ಹಿಂದೂ ಐಕ್ಯತೆಯ ಬಿಸಿ ಮುಟ್ಟಿಸಬೇಕು.

ಕೇರಳ ಪೊಲೀಸರ ವಾಹನಗಳ ಮೇಲೆ ಇಸ್ಲಾಮಿ ಚಿಹ್ನೆಗಳಿರುವ ಸ್ಟಿಕರ್ಸ್ !

ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಹಿಂದೂ ಭಕ್ತರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸರನ್ನು ನೇಮಿಸಲಾಗಿದೆ .ಈ ಪೊಲೀಸರ ವಾಹನಗಳ ಮೇಲೆ ಚಂದ್ರ – ನಕ್ಷತ್ರ ಇಸ್ಲಾಮಿ ಚಿಹ್ನೆಗಳು ಇರುವ ಸ್ಟಿಕ್ಕರ್ಸ್ ಅಂಟಿಸಿರುವುದು ಹಿಂದೂ ಭಕ್ತರ ಗಮನಕ್ಕೆ ಬಂದಿದೆ

ಮುಂಬಯಿ ಮೇಲಿನ ದಾಳಿಯ ಸೂತ್ರಧಾರ ಸಾಜಿದ ಮೀರ ಪಾಕಿಸ್ತಾನದಲ್ಲಿ ಬಂಧನ

ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಹಿಂದೂ ಉದ್ಯಮಿಯ ಹತ್ಯೆ

ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯ ಹಾಜಿಪುರದಲ್ಲಿ ಜೂನ ೨೨, ೨೦೨೨ ರಂದು ಸಂಜೆ ಸುಜಿತ ಸೂತ್ರಧರ ಎಂಬ ಹೆಸರಿನ ಹಿಂದೂ ಉದ್ಯಮಿಯನ್ನು ಮುಸ್ಲಿಂ ಯುವಕನು ಹತ್ಯೆ ಮಾಡಿದ್ದಾನೆ.

ಇಬ್ಬರು ಯುವಕರು ಮದ್ಯಪಾನ ಮಾಡುತ್ತಾ ಶಿವಲಿಂಗದ ಮೇಲೆ ಬಿಯರ ಸುರಿಯುತ್ತಿರುವ ವಿಡಿಯೋ ಪ್ರಸಾರ

ಧರ್ಮನಿಂದೆಗೆ ಗಲ್ಲು ಶಿಕ್ಷೆಯಂತಹ ಕಟ್ಟುನಿಟ್ಟಿನ ಕಾನೂನು ಭಾರತದಲ್ಲಿ ಇಲ್ಲದಿರುವದರಿಂದ ಯಾರು ಬೇಕಾದರೂ ಹಿಂದೂ ಧರ್ಮದ ಅವಮಾನ ಮಾಡುತ್ತಾರೆ ಮತ್ತು ರಾಜಾರೋಷವಾಗಿರುತ್ತಾರೆ !

ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟ ಕಾಂಗ್ರೆಸ್ಸಿನ ನಾಯಕಿ ಶೈಲಜಾ ಮನೆ ಮೇಲೆ ಕಲ್ಲುತೂರಾಟ

ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ಸಿನ ಮಾಹಿತಿ ತಂತ್ರಜ್ಞಾನ ವಿಭಾಗದ ಸಚಿವೆ ವಿ. ಶೈಲಜಾ ಇವರ ಮನೆಯ ಮೇಲೆ ಅಪರಿಚಿತರಿಂದ ಕಲ್ಲುತೂರಾಟ ನಡೆಸಲಾಗಿದೆ. ಇದರಲ್ಲಿ ಮನೆ ಕಿಟಕಿಯ ಗಾಜುಗಳು ಹೊಡೆದು ಹೋಗಿದ್ದು, ಗೋಡೆಗಳ ಮೇಲೆ ಮಸಿ ಎರಚಲಾಗಿದೆ.

ಪನಿರಸೆಲ್ವಮ್ ಇವರ ಗುಂಪಿನ ಮೇಲೆ ಬಾಟಲಿ ಎಸೆದ ಪಳನಿಸಾಮಿ ಗುಂಪು !

೨೦೧೬ ರಲ್ಲಿ ಅಣ್ಣಾದ್ರಮುಕನ ಮುಖ್ಯಸ್ಥೆ ಜೆ. ಜಯಲಲಿತಾ ನಿಧನರಾದಾಗಿನಿಂದಲೂ ಅಣ್ಣಾದ್ರಮುಕ ಪ್ರಕ್ಷದ ಮುಖ್ಯಸ್ಥ ಯಾರಾಗಬೇಕೆಂಬುದರ ಬಗ್ಗೆ ಪಕ್ಷದೊಳಗೆ ಘರ್ಷಣೆ ನಡೆಯುತ್ತಿದೆ.

ತೃಣಮೂಲ ಕಾಂಗ್ರೆಸ್‌ನ ನಾಯಕ ಅನಾರುಲ ಹುಸೇನ್ ಇವರೆ ಮುಖ್ಯ ಸೂತ್ರಧಾರ ! – ಸಿಬಿಐ

ರಾಜ್ಯದ ಬೀರಭೂಮ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕ ಭಾದು ಶೇಕ್ ಇವರ ಹತ್ಯೆಯ ನಂತರ ಮಾರ್ಚ್ ೨೧ ರಂದು ರಾತ್ರಿ ಅವರ ಬೆಂಬಲಿಗರು ದಾಂಧಲೆ ಮಾಡಿ ಬೆಂಕಿ ಹಚ್ಚಿ ಮಾಡಿದ ಹಿಂಸಾಚಾರದಲ್ಲಿ ೧೦ ಜನರು ಸುಟ್ಟು ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶದ ಮೈನಪುರಿಯಲ್ಲಿ ದ್ವಾಪರ ಯುಗದ ಆಯುಧಗಳು ಪತ್ತೆ!

ಇಲ್ಲಿ ಗಣೇಶಪುರ ಗ್ರಾಮದ ಹೊಲವೊಂದರಲ್ಲಿ ೪೦೦೦ ವರ್ಷಗಳ ಹಳೆಯ ಆಯುಧಗಳ ಸಂಗ್ರಹ ಪತ್ತೆಯಾಗಿದೆ. ಈ ಆಯುಧಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ೪ ಅಡಿ ಉದ್ದವಿವೆ.

ಮುಸ್ಲಿಂ ಯುವಕರು ಅಗ್ನಿವೀರರಾಗಬೇಕು ! – ಮುಸ್ಲಿಂ ಸಂಘಟನೆಯ ಮನವಿ

ಇಲ್ಲಿಯ ‘ಅಸೊಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಶನಲ್ಸ್’ ಸಂಘಟನೆಯು ಮುಸ್ಲಿಂ ಯುವಕರಿಗೆ ‘ಅಗ್ನಿಪಥ’ ಯೋಜನೆಯ ಮೂಲಕ ಸೇನೆಗೆ ಸೇರಿ ಅಗ್ನಿವೀರರಾಗಬೇಕು ಎಂದು ಮನವಿ ಮಾಡಿದೆ.