ಉತ್ತರಾಖಂಡದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಲು ಕಾನೂನು ರೂಪಿಸಿ ! – ಮಹಾಮಂಡಲೇಶ್ವರ ಸ್ವಾಮಿ ಆನಂದ ಸ್ವರೂಪ ಮಹಾರಾಜ

ಓರ್ವ ಸಂತರು ಈ ರೀತಿ ಏಕೆ ಆಗ್ರಹಿಸಬೇಕಾಗುತ್ತದೆ, ಇದರ ಅರ್ಥ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪದ ಸರಕಾರ ಇರುವುದುರಿಂದ ಈ ಪ್ರಕರಣದ ಕುರಿತು ಗಾಂಭೀರ್ಯತೆಯಿಂದ ಯೋಗ್ಯ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ

ಕಾಶ್ಮೀರದಲ್ಲಿ ಭಾರತೀಯ ಸೈನ್ಯದ ಶ್ವಾನ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ವೀರಮರಣ

ಅಕ್ಟೋಬರ್ ೨೮ ರಂದು ಗಡಿ ರೇಖೆಯಲ್ಲಿ ಭಾರತೀಯ ಸೇನೆ ಮತ್ತು ಜಿಹಾದಿ ಭಯೋತ್ಪಾದಕರಲ್ಲಿ ನಡೆದ ಚಕಮಕಿಯಲ್ಲಿ ಸೇನೆಯಲ್ಲಿ ನೇಮಕವಾಗಿದ್ದ ೪ ವರ್ಷದ ‘ಫ್ಯಾಟಮ್’ ಎಂಬ ಬೆಲ್ಜಿಯಂ ಶೆಫರ್ಡ್ ಜಾತೀಯ ಶ್ವಾನ ವೀರಗತಿ ಆಯಿತು.

Akhnoor Terror Attack : ಅಖನೂರನಲ್ಲಿ ಸೈನ್ಯದ ಆಂಬುಲೆನ್ಸ್ ಮೇಲೆ ಭಯೋತ್ಪಾದಕರ ದಾಳಿ ; ಜೀವ ಹಾನಿ ಇಲ್ಲ

ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ಮುಗಿಸುವುದಕ್ಕೆ ಪಾಕಿಸ್ತಾನವನ್ನು ನಾಶ ಮಾಡಿ !

ಗೀರ ಸೋಮನಾಥ (ಗುಜರಾತ್)ನಲ್ಲಿ ಅಕ್ರಮ ಮಸೀದಿ ಮತ್ತು ದರ್ಗಾ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಹಾಗಿದ್ದರೆ, ಆಡಳಿತ ಕ್ರಮ ಕೈಗೊಳ್ಳುತ್ತಿತ್ತೇ ? `ನಂಬುವಂತೆ ಸುಳ್ಳು ಹೇಳು’ ಈ ವೃತ್ತಿಯ ಕಾಯಿದೆ ವಿರೋಧಿ ಔಲಿಯಾ-ಎ-ದಿನ್ ಸಮಿತಿ !

Namaz in Ram Temple : ಶ್ರೀರಾಮ ಮಂದಿರದ ಪ್ರದೇಶದಲ್ಲಿ 3 ವೃದ್ಧ ಮುಸ್ಲಿಮರಿಂದ ನಮಾಜ್ ಪಠಣ

ನಾಳೆ ವೃದ್ಧ ಹಿಂದೂಗಳು ಮಸೀದಿಯ ಪ್ರದೇಶಕ್ಕೆ ಹೋಗಿ ಭಜನೆ ಮಾಡಿದರೆ ಅಥವಾ ದೊಡ್ಡ ಧ್ವನಿಯಲ್ಲಿ ನಾಮಜಪ ಮಾಡಿದರೆ, ಮುಸ್ಲಿಮರು ಪೊಲೀಸರಿಗೆ ದೂರು ನೀಡುವುದಿಲ್ಲ, ಬದಲಾಗಿ ತಮ್ಮ ಪದ್ಧತಿಯಿಂದ ಕಾನೂನು ಕೈಗೆತ್ತಿಕೊಳ್ಳುತ್ತಾರೆ !

Hoax Bomb Threats : ವಿಮಾನಗಳ ನಂತರ, ಈಗ ರೆಸ್ಟೋರೆಂಟ್ ಗಳಿಗೆ ಬಾಂಬ್ ಬೆದರಿಕೆ

ಆಂಧ್ರಪ್ರದೇಶದಲ್ಲಿ 13, ಉತ್ತರ ಪ್ರದೇಶದಲ್ಲಿ 9 ಮತ್ತು ಗುಜರಾತ್‌ನಲ್ಲಿ 10 ರೆಸ್ಟೋರೆಂಟ್‌ಗಳಿಗೆ ಬೆದರಿಕೆ ; ಎಲ್ಲಾ ಬೆದರಿಕೆಗಳು ಸುಳ್ಳು ಎಂದು ತಿಳಿಯಿತು

The Jaipur Dialogues : ‘ಸನಾತನ ಹಿಂದೂ ಸಂಕಲ್ಪ ಪತ್ರ’ದ ಪ್ರಸ್ತಾವ ಪ್ರಸಿದ್ಧಿ !

ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರಕಾರಗಳ ಅಭಿಪ್ರಾಯ ವಿಭಿನ್ನವಾಗಿರಬಹುದು; ಆದರೆ ದೇಶದ ಆಂತರಿಕ ಭದ್ರತೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕಾಗುವುದು.

Himanta Biswas Statement: ಭಾರತದಲ್ಲಿ ಬಾಂಗ್ಲಾದೇಶದ ಹಿಂದೂಗಳಲ್ಲ, ಬದಲಾಗಿ ರೋಹಿಂಗ್ಯಾ ಮುಸ್ಲಿಮರು ನುಸುಳುತ್ತಿದ್ದಾರೆ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಕಳೆದ 2 ತಿಂಗಳಲ್ಲಿ ನಾವು 138 ನುಸುಳುಕೋರರನ್ನು ಪತ್ತೆಹಚ್ಚಿ ಅವರನ್ನು ಮರಳಿ ಕಳುಹಿಸಿದ್ದೇವೆ. ನನಗೆ ಒಂದು ವಿಷಯವನ್ನು ಮತ್ತೆ ಮತ್ತೆ ಹೇಳಬೇಕೆನಿಸುತ್ತಿದೆ, `ಬಾಂಗ್ಲಾದೇಶದಲ್ಲಿ ದೌರ್ಜನ್ಯದಿಂದ ಹಿಂದೂಗಳು ಭಾರತಕ್ಕೆ ಬರುತ್ತಿದ್ದಾರೆ’, ಎಂದು ಹೇಳಲಾಗುತ್ತಿದೆ.

2025 Censes : ಮುಂದಿನ ವರ್ಷ ಜನಗಣತಿ ಸಾಧ್ಯತೆ !

ಕಳೆದ 4 ವರ್ಷಗಳಿಂದ ಬಾಕಿ ಉಳಿದಿರುವ ದೇಶದ ಜನಗಣತಿಯು ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಕೇಂದ್ರ ಸರಕಾರ 2025ರಲ್ಲಿ ಜನಗಣತಿ ಆರಂಭಿಸಿ 2026ಕ್ಕೆ ಪೂರ್ಣಗೊಳಿಸುವ ಸಾಧ್ಯತೆ ಇದೆ.