6 ವರ್ಷದ ಅಪ್ರಾಪ್ತ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಅಮೀರನ ಬಂಧನ

ಇಂತಹ ಕಾಮುಕರಿಗೆ ಜೀವನಪೂರ್ತಿ ನೆನಪಿನಲ್ಲಿಡುವಂತಹ ಶಿಕ್ಷೆ ಸರ್ಕಾರ ನೀಡಬೇಕು

ಕೇಜ್ರಿವಾಲ್ ಸರಕಾರವನ್ನು ವಿಸರ್ಜಿಸಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿರಿ! – ಭಾಜಪ

ಒಂದು ಪ್ರಮುಖ ರಾಜ್ಯದ ಮುಖ್ಯಮಂತ್ರಿ ಸುಮಾರು 6 ತಿಂಗಳಿನಿಂದ ಜೈಲಿನಲ್ಲಿದ್ದು ಮುಖ್ಯಮಂತ್ರಿ ಹುದ್ದೆಯಲ್ಲಿರುವುದು ಪ್ರಜಾಪ್ರಭುತ್ವದ ದೊಡ್ಡ ಅವಮಾನವಾಗಿದೆ. ರಾಜ್ಯದ ಜನತೆಯ ಪ್ರಶ್ನೆಗಳಿಗೆ ಉತ್ತರ ನೀಡಲು ಮುಖ್ಯಮಂತ್ರಿಗಳೇ ಲಭ್ಯವಿಲ್ಲವೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ಸೋಲಲ್ಲವೇ?

Jawhar Sircar Resigns :ತೃಣಮೂಲ ಕಾಂಗ್ರೆಸ್ ನಾಯಕ ಜವಾಹರ ಸರಕಾರ ಅವರಿಂದ ಸಂಸದರ ಸದಸ್ಯತ್ವಕ್ಕೆ ರಾಜೀನಾಮೆ

ಶಿಕ್ಷಣ ಸಚಿವರ ಮೇಲಿನ ಭ್ರಷ್ಟಾಚಾರದ ಪ್ರಕರಣದ ಬಗ್ಗೆಯೂ ಮಮತಾ ಸ್ಮಶಾನ ಮೌನ !

India-us Joint Military Exercise : ಬಿಕಾನೇರನಲ್ಲಿ ಭಾರತ ಮತ್ತು ಅಮೇರಿಕ ನಡುವಿನ ಜಂಟಿ ಸೇನಾ ಸಮರಾಭ್ಯಾಸ ಪ್ರಾರಂಭ

ಭಾರತದಲ್ಲಿ ಇದೇ ಮೊದಲ ಬಾರಿಗೆ ಅಮೇರಿಕಾದಿಂದ ‘ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಂ’ ಬಳಕೆ !

ಜಮ್ಮು- ಕಾಶ್ಮೀರದಲ್ಲಿ ನುಸುಳುತ್ತಿದ್ದ ಇಬ್ಬರು ಭಯೋತ್ಪಾದಕರ ಹತ್ಯೆ

ಸೆಪ್ಟೆಂಬರ್ 8 ರ ರಾತ್ರಿ ನೌಶೇರಾದಲ್ಲಿ ಭಯೋತ್ಪಾದಕರ ನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದಾರೆ.

ತನ್ನ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕುವವನ ದೇವಸ್ಥಾನ ಕಟ್ಟುತ್ತೇವೆ. ಇದು ನಾಚಿಕೆಗೇಡು !’ ಪ್ರಭು ಶ್ರೀರಾಮನ ಕುರಿತು ಅವಹೇಳನಕಾರಿ ಹೇಳಿಕೆ

ನಿಜವಾದ ರಾಮಾಯಣದಲ್ಲಿ ಉತ್ತರಕಾಂಡದಲ್ಲಿನ ಪ್ರಸಂಗ ನಿಜವಾಗಿಯೂ ನಡೆದಿದೆಯೇ ? ಈ ವಿಷಯದಲ್ಲಿ ಅಭಿಪ್ರಾಯ ವಿಭಿನ್ನವಾಗಿದೆ; ಆದರೆ ಉದ್ದೇಶಪೂರ್ವಕವಾಗಿ ಇದನ್ನು ನಿರ್ಲಕ್ಷಿಸಿ ತನ್ನ ಬೇಳೆ ಬೆಯಿಸಲು ಮಹಾರಾವ ತನ್ನ ಸ್ವಂತ ಜ್ಞಾನವನ್ನು ಬೆಳಗಿಸುತ್ತಿದ್ದಾರೆ !

ವಕೀಲೆಯ ಮೇಲೆ ಬಲಾತ್ಕಾರ ಮಾಡಿದ ಸಮಾಜವಾದಿ ಪಕ್ಷದ ನಾಯಕ; ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೀನಾಮೇಷ

ಓರ್ವ ವಕೀಲೆಯು ದೂರು ದಾಖಲಿಸಲು ಹೋದಾಗ ಮೀನಮೇಶ ಎಣಿಸಿರುವ ಪೊಲೀಸರು ಸಾಮಾನ್ಯ ಸಂತ್ರಸ್ತೆ ಮಹಿಳೆಯ ಜೊತೆಗೆ ಹೇಗೆ ವರ್ತಿಸುವರು, ಇದರ ಯೋಚನೆ ಮಾಡದೆ ಇರುವುದೇ ಒಳಿತು !

ಸೂರತ್ (ಗುಜರಾತ್) ಇಲ್ಲಿಯ ಗಣೇಶೋತ್ಸವ ಪೆಂಡಾಲದ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲು ತೂರಾಟ : ೩೩ ಜನರ ಬಂಧನ

ಈಗ ಕೇವಲ ಬುಲ್ಡೋಜರ್ ನಡೆಸಿ ಏನು ಪ್ರಯೋಜನವಿಲ್ಲ, ಹಿಂದುಗಳ ಉತ್ಸವಗಳ ಮೇಲೆ ಕೆಟ್ಟದೃಷ್ಟಿ ಬೀರಬಾರದೆಂದರೆ ಅದಕ್ಕಾಗಿ ಸರಕಾರ ಪ್ರಯತ್ನ ಮಾಡುವುದು ಅಗತ್ಯ !

ಶಾಂತಿಯಿಂದ ಬಾಳುವುದಿದ್ದರೆ, ‘ಮಾಬ್ ಲೀಚಿಂಗ್’ ಬೇಡ ! – ಇಂದ್ರೇಶ ಕುಮಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘ

ಬೇರೆ ಬೇರೆ ಧರ್ಮದಲ್ಲಿನ ಜನರಿಗೆ ಶಾಂತಿಯಿಂದ ಸಹಬಾಳ್ವೆಯಿಂದ ಇರುವುದಿದ್ದರೆ, ಮನುಷ್ಯ ಅಥವಾ ಹಸು ಇವುಗಳಲ್ಲಿ ಯಾರ ಮೇಲೆ ಕೂಡ ‘ಮಾಬ್ ಲೀಚಿಂಗ್’ ಆಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪದಾಧಿಕಾರಿ ಇಂದ್ರೇಶಕುಮಾರ ಇವರು ಹೇಳಿದರು.