ಶಿರಾಡಿ ಘಾಟ್ ನಲ್ಲಿ ಮತ್ತೆ ಪುನಃ ಭೂಕುಸಿತ; ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಅಡ್ಡಿ
ಬೆಂಗಳೂರು-ಮಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಪುನಃ ಭೂಕುಸಿತ ಸಂಭವಿಸಿದೆದೆ. ಕೇವಲ 2 ವಾರಗಳಲ್ಲಿ ಈ ಘಾಟ್ ನಲ್ಲಿ 2ನೇ ಬಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು-ಮಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಪುನಃ ಭೂಕುಸಿತ ಸಂಭವಿಸಿದೆದೆ. ಕೇವಲ 2 ವಾರಗಳಲ್ಲಿ ಈ ಘಾಟ್ ನಲ್ಲಿ 2ನೇ ಬಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಭಾರತದ ಆರ್ಥಿಕ ಉತ್ಕರ್ಷದ ಬಗ್ಗೆ ವಿರೋಧ ಪಕ್ಷಗಳನ್ನು ಹೊರತುಪಡಿಸಿ ಯಾರೂ ಭಿನ್ನಾಭಿಪ್ರಾಯ ಹೊಂದಿರಬಾರದು. ಕಳೆದ 10 ವರ್ಷಗಳಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಸಂತರು ಮತ್ತು ಭಕ್ತರಿಗೆ ವಾಸಿಸಲು ನಿರ್ಮಿಸಲಾಗಿರುವ ಕಟ್ಟಡದಲ್ಲಿ ಇತರೆ ಧರ್ಮದವರಿಗೆ ಅಂಗಡಿಗಳನ್ನು ನೀಡಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಉದ್ದೇಶಪೂರ್ವಕವಾಗಿ ಅರಾಜಕತೆ ನಿರ್ಮಾಣ ಮಾಡುವ ಪ್ರಯತ್ನ ! – ಭಾಜಪ
ಭಯೋತ್ಪಾದನಾ ವಿರೋಧಿ ದಳವು ಸ್ಫೋಟಕಗಳನ್ನು ಜಪ್ತು ಮಾಡಿರುವುದಾಗಿ ಹೇಳಿಕೆ ನೀಡಿದ್ದರೂ ಪ್ರತ್ಯಕ್ಷವಾಗಿ ಈ ಶಸ್ತ್ರಗಳನ್ನು ತೋರಿಸಲಾಗಿಲ್ಲ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.
ಪೊಲೀಸರು ಮುಸ್ಲಿಂ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪ !
ರೈಲುಗಾಡಿಯ ಭೋಗಿಗಳು ಹಳಿತಪ್ಪುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ಏನಾದರೂ ಷಡ್ಯಂತ್ರ ಇದೆಯೇ ? ಇದರ ಶೋಧ ಮಾಡಬೇಕು !
ಧಾರಾಕಾರ ಮಳೆಯಿಂದ ಜುಲೈ ೩೦ ರ ಬೆಳಿಗ್ಗೆ ೪ ಗಂಟೆಗೆ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಭೂಕುಸಿತದಿಂದ ೮೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೧೧೬ ಜನರು ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶ ಸರಕಾರ ಏನು ಸಾಧ್ಯವಿದೆಯೋ, ಅದು ಇತರ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ ? ಹಿಂದೂಗಳ ರಕ್ಷಣೆ ತಮ್ಮ ಕರ್ತವ್ಯವಲ್ಲ ಎಂದು ಅವರು ಭಾವಿಸುತ್ತಾರೆಯೇ ?
ಹಿಂದೂಗಳೇ, ನೀವು ಕಾಶ್ಮೀರದಿಂದ ಪಲಾಯನಗೈದಿದ್ದೀರಿ. ಮುಂದೆ, ದೇಶದ ವಿವಿಧ ಭಾಗಗಳಿಂದ ಪಲಾಯನಗೈಯ್ಯುವ ಸಮಯ ಬಂದರೆ, ನೀವು ಭಾರತ ಬಿಟ್ಟು ಎಲ್ಲಿ ಹೋಗುವಿರಿ ?, ಯಾವ ದೇಶವು ನಿಮಗೆ ಆಶ್ರಯ ನೀಡುತ್ತದೆ ?, ಯೋಚಿಸಿ !