Swatantrya Veer Savarkar trailer : ರಾಮರಾಜ್ಯ ಉಪವಾಸ ಮಾಡಿ ಅಲ್ಲ, ಬದಲಾಗಿ ರಾವಣ, ಅವನ ಸಹೋದರ ಮತ್ತು ಅವನ ಸೈನ್ಯವನ್ನು ಕೊಂದು ಪಡೆಯಲಾಗಿತ್ತು !
ಮಾರ್ಚ್ 22, 2024 ರಂದು ಬಿಡುಗಡೆಯಾಗಲಿರುವ ‘ಸ್ವಾತಂತ್ರ್ಯವೀರ ಸಾವರ್ಕರ’ ಚಲನ ಚಿತ್ರದ ಎರಡನೇ ಜಾಹೀರಾತು (ಟ್ರೇಲರ್) ಬಿಡುಗಡೆಯಾಗಿದೆ.
ಮಾರ್ಚ್ 22, 2024 ರಂದು ಬಿಡುಗಡೆಯಾಗಲಿರುವ ‘ಸ್ವಾತಂತ್ರ್ಯವೀರ ಸಾವರ್ಕರ’ ಚಲನ ಚಿತ್ರದ ಎರಡನೇ ಜಾಹೀರಾತು (ಟ್ರೇಲರ್) ಬಿಡುಗಡೆಯಾಗಿದೆ.
ಕಾಂಗ್ರೆಸ್ಸಿನ ಇತಿಹಾಸ ತಿಳಿಯುವುದಕ್ಕಾಗಿ ನಾನು ‘ ಸ್ವಾತಂತ್ರ್ಯವೀರ ಸಾವರ್ಕರ ‘ ಚಲನಚಿತ್ರ ನಿರ್ಮಿಸಿಲ್ಲ . ಸಾವರ್ಕರರ ಅಂದಿನ ಪರಿಸ್ಥಿತಿ ಮತ್ತು ಅವರ ವಿಚಾರಧಾರೆಯು ಯಾವ ಸನ್ನಿವೇಶಗಳ್ಲಲಿ ವಿಕಸಿತವಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುವದಕ್ಕಾಗಿ ನಾನು ಈ ಚಲನಚಿತ್ರ ನಿರ್ಮಿಸಿದ್ದೇನೆ.
ರಾಜ್ಯದಲ್ಲಿನ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನಕ್ಕಾಗಿ ಸರಕಾರ ೭೩ ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಮತ್ತೊಮ್ಮೆ ದತ್ತಾತ್ರೇಯ ಹೊಸಬಾಳೆ ಅವರನ್ನು ಒಮ್ಮತದಿಂದ ಸರಕಾರ್ಯವಾಹಕ ಹುದ್ದೆಗೆ ಅಆಯ್ಕೆ ಮಾಡಿದೆ. ಅವರು 2024 ರಿಂದ 2027 ರವರೆಗೆ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸ್ಥಳೀಯ ಮಢ ಸಮುದ್ರದಡದ ಹತ್ತಿರದ ಹಿಂದೂ ಬಹುಸಂಖ್ಯಾತ ಬೆಸ್ತರ ಗ್ರಾಮದಲ್ಲಿ ಸ್ಥಳೀಯ ಬೆಸ್ತರಿಂದ ಹೋಳಿ ದಹನ ಮತ್ತು ಅದಕ್ಕೆ ಸಂಬಂಧಿಸಿದ ಪದ್ಧತಿ – ಸಂಪ್ರದಾಯಗಳನ್ನು ಪಾಲಿಸಲು ಅಲ್ಲಿನ ಕ್ರೈಸ್ತರು ವಿರೋಧಿಸಿದರು.
‘ಸೆನ್ಸಾರ್ ಬೋರ್ಡ್’ ನಿರ್ಮಾಪಕ ನಿರ್ದೇಶಕ ಕೆ.ಸಿ. ಬೋಕಾಡಿಯಾ ಇವರು ತಮ್ಮ ಮುಂಬರುವ ‘ತಿಸರಿ ಬೇಗಂ’ ಈ ಹಿಂದಿ ಚಲನಚಿತ್ರದಲ್ಲಿ ‘ಜೈ ಶ್ರೀ ರಾಮ’ ಈ ಪದ ತೆಗೆಯುವಂತೆ ಹೇಳಿದೆ.
ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ ಮುನಗಂಟೀವಾರ ಮತ್ತು ಮಹಾರಾಷ್ಟ್ರ ಸರಕಾರದ ಶ್ಲಾಘನೀಯ ಕಾರ್ಯ !
ಮುಂಬಯಿದಿಂದ ೫ ಕಿಲೋಮೀಟರ್ ದೂರದಲ್ಲಿರುವ ಉತ್ತನ ಪ್ರದೇಶದಲ್ಲಿ ಒಂದು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಜರತ್ ಸಯ್ಯದ್ ಬಾಲೆಶಾಹ ಪೀರ ದರ್ಗಾ ಕಟ್ಟಿರುವ ಆರೋಪವಿದೆ. ೭೦ ಸಾವಿರ ಅಡಿಯಲ್ಲಿ ೧೦೦ ಅಡಿಯ ದರ್ಗಾ ಅಕ್ರಮವಾಗಿ ಕಟ್ಟಲಾಗಿದೆ.
ಭಾರತದಲ್ಲಿ ಜಿಹಾದಿ ಭಯೋತ್ಪಾದಕರ ಬೇರುಗಳು ಎಷ್ಟು ಆಳವಾಗಿ ಪಸರಿಸಿದೆ, ಈ ಘಟನೆಯಿಂದ ತಿಳಿದು ಬರುತ್ತದೆ. ಈ ಭಯೋತ್ಪಾದನೆಯನ್ನು ತಡೆಯುವುದಕ್ಕಾಗಿ ಸರಕಾರ ದಿಟ್ಟ ಹೆಜ್ಜೆ ಇಡುವುದು ಅವಶ್ಯವಾಗಿದೆ!
ದೇವಸ್ಥಾನದ ಮೇಲೆ ಕ್ರಮ; ಆದರೆ ನೂರಾರು ದೂರಿನ ನಂತರ ಕೂಡ ಮಸೀದಿ ಮೇಲಿನ ಬೋಂಗಾದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಪಕ್ಷಪಾತ ಅಲ್ಲವೇ ?