77 ಸಾವಿರ ಎಕರೆಗಳಿಗಿಂತಲೂ ಹೆಚ್ಚು ಭೂಮಿ ಹೊಂದಿರುವ ವಕ್ಫ ಬೋರ್ಡನ ವ್ಯವಹಾರ ಪಾರದರ್ಶಕವಾಗಿಲ್ಲ !
ಕೆಲಸದಲ್ಲಿ ಪಾರದರ್ಶಕತೆ ಬರಬೇಕು, ಅದಕ್ಕಾಗಿ ಸರಕಾರದಿಂದ ಎಲ್ಲ ನಾಗರಿಕರಿಗಾಗಿ ಅನುದಾನ ಪಡೆದಿರುವ ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಯ ಕೆಲಸಗಳ ಮಾಹಿತಿಯನ್ನು ಜಾಲತಾಣದಲ್ಲಿ ಲಭ್ಯ ಮಾಡಿಕೊಡಲಾಗುತ್ತದೆ.
ಕೆಲಸದಲ್ಲಿ ಪಾರದರ್ಶಕತೆ ಬರಬೇಕು, ಅದಕ್ಕಾಗಿ ಸರಕಾರದಿಂದ ಎಲ್ಲ ನಾಗರಿಕರಿಗಾಗಿ ಅನುದಾನ ಪಡೆದಿರುವ ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಯ ಕೆಲಸಗಳ ಮಾಹಿತಿಯನ್ನು ಜಾಲತಾಣದಲ್ಲಿ ಲಭ್ಯ ಮಾಡಿಕೊಡಲಾಗುತ್ತದೆ.
`ಲವ್ ಜಿಹಾದ್’ ನ್ನು ಬೆಂಬಲಿಸುವ ಎಂ.ಐ.ಎಂ.ನ ಮುಖಂಡ ಆಸದ್ದುದ್ದಿನ್ ಓವೈಸಿ ಇವರ ಹೇಳಿಕೆ !
`ಗೋಬ್ರಾಹ್ಮಣಪ್ರತಿಪಾಲಕ’ ಮತ್ತು `ಧರ್ಮವೀರ’ ಈ ಬಿರುದು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜ ಇವರನ್ನು ಸೀಮಿತ ಗೊಳಿಸದೆ ಅವರ ವ್ಯಾಪಕ ಹಿಂದೂ ಧರ್ಮ ಕಾರ್ಯ ತೋರಿಸುವುದಾಗಿದೆ !
`ಹಿಂದೂ ಧರ್ಮ ಜಾಗರಣ ಸಮಿತಿ’ಯ ಶ್ಲಾಘನೀಯ ಪ್ರಯತ್ನ !
ವಾಸ್ತವಾದಲ್ಲಿ ಹಿಂದೂಗಳು ಈ ರೀತಿ ಏಕೆ ಒತ್ತಾಯ ಮಾಡುವ ಸಮಯ ಬರಬಾರದು. ಸರಕಾರ ತಾನಾಗಿಯೇ ಇಂತಹ ವಾಹಿನಿಗಳ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ಪಠಾಣ್ ಚಲನಚಿತ್ರದ ಸಂಕ್ಷಿಪ್ತ ಭಾಗ (ಟೀಸರ್) ಮತ್ತು ‘ಬೇಶರಮ ರಂಗ ಈ ಹಾಡನ್ನು ತೋರಿಸುವಾಗ ಇದರ ಪ್ರಮಾಣಪತ್ರ ತೋರಿಸಲಾಗಿಲ್ಲ. ಆದ್ದರಿಂದ ಈ ಚಲನಚಿತ್ರವನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್, ಟ್ರೈಲರ್, ಹಾಡುಗಳು, ದೃಶ್ಯಗಳು, ಜಾಹೀರಾತು, ಹೋರ್ಡಿಂಗ್, ಪೋಸ್ಟರ್ ‘ಯು /ಎ ಪ್ರಮಾಣಪತ್ರವಿಲ್ಲದೇ ಪ್ರಸಾರ ಮಾಡಬಾರದು, ಇದಕ್ಕಾಗಿ ಈ ಮೊಕದ್ದಮೆ ಹೂಡಲಾಗಿದೆ.
ಹಿಂದೂ ಸಮಾಜವು ಒಗ್ಗಟ್ಟಾಗಿ ಇರಬೇಕು. ದೇವಸ್ಥಾನದ ಸರಕಾರೀಕರಣ ಮತ್ತು ಬಲವಂತದ ‘ಕಾರಿಡಾರ’ ಎರಡೂ ಸಂಗತಿಗಳು ಅನ್ಯಾಯಕಾರಕವಾಗಿವೆ. ಈ ಸಂಬಂಧ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಿದ್ದೇನೆ.
ಮತಾಂಧರೊಂದಿಗೆ ಪ್ರೀತಿಸುವುದು, ಎಂದರೆ ತನ್ನ ಜೊತೆಗೆ ತನ್ನ ಕುಟುಂಬದವರ ಜೀವನ ಕೂಡ ಹಾಳು ಮಾಡುವುದು, ಇದು ಹಿಂದೂ ಮಹಿಳೆಯರಿಗೆ ಅರ್ಥವಾಗುವ ದಿನವೇ ಸುದಿನ !
ವೆಬ್ ಸರಣಿ (ಸೀರೀಸ್) ಅಥವಾ ಇತರ ಮನರಂಜನಾ ಕಾರ್ಯಕ್ರಮದಲ್ಲಿ ಚರ್ಚ್ ಅಥವಾ ಮಸೀದಿಯಲ್ಲಿ ಹಿಂದೂಗಳ ಧಾರ್ಮಿಕ ಮಂತ್ರವನ್ನು ಹಾಕುವ ಧೈರ್ಯ ಯಾರಾದರೂ ಮಾಡಬಲ್ಲರೇ ?
ಗುಜರಾತ ಇದು ದೇಶದಲ್ಲಿನ ಹಿಂದುತ್ವದ ಪ್ರಯೋಗಶಾಲೆಯಾಗಿದೆ ಎಂದು ಹೇಳಲಾಗುತ್ತದೆ. ಈಗ ಮುಂಬರುವ ರಾಮರಾಜ್ಯದ ಒಂದು ಆದರ್ಶ ಉದಾಹರಣೆ ಎಂದು ಇದು ಪ್ರಚಲಿತವಾಗಬೇಕು, ಅದಕ್ಕಾಗಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಶುಭಾಶಯಗಳು ನೀಡಲಾಗುತ್ತಿದೆ