Vishalgadh Land Case: ವಿಶಾಲಗಡ ಪ್ರಕರಣದಲ್ಲಿ ಪರಭಣಿಯಲ್ಲಿ ಮತಾಂಧರಿಂದ ಪ್ರತಿಭಟನೆ !

ವಿಶಾಲಗಡ ಮೇಲಿನ ಅತಿಕ್ರಮಣ ತೆರವುಗೊಳಿಸುವ ಅಂಶದ ಕುರಿತು ಮಾಜಿ ಸಂಸದ ಸಂಭಾಜಿ ರಾಜೆ ಇವರ ನೇತೃತ್ವದಲ್ಲಿ ಹಿಂದುಗಳು ಪ್ರತಿಭಟನೆ ನಡೆಸಿದ್ದರು.

ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ 77 ಸ್ಥಳಗಳಲ್ಲಿ ಭಕ್ತಿಮಯ ವಾತಾವರಣದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ಆಚರಣೆ !

ಹಿಂದೂ ಧರ್ಮದ ಅತ್ಯುತ್ತಮ ಮತ್ತು ಶ್ರೇಷ್ಠ ಪರಂಪರೆ ಎಂದರೆ ‘ಗುರು-ಶಿಷ್ಯ ಪರಂಪರೆ’ ! ಗುರುಪೂರ್ಣಿಮೆಯ ದಿನದಂದು ಗುರುವಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಹಿಂದೂ ವಿಧಿಜ್ಞ ಪರಿಷತ್ತಿನ ಪತ್ರದ ನಂತರ ಮಹಾರಾಷ್ಟ್ರ ಪುರಾತತ್ವ ಇಲಾಖೆ ತನ್ನ ವೆಬ್‌ಸೈಟ್ ಅನ್ನು ಪ್ರಾರಂಭಿಸಿತು !

‘ಮಾಹಿತಿ ಹಕ್ಕು ಕಾಯಿದೆ 2005’ ಪ್ರಕಾರ, ಸರಕಾರದಿಂದ ಅನುದಾನವನ್ನು ಪಡೆಯುವ ಸರಕಾರ ಅಥವಾ ಅರೆ ಸರಕಾರಿ ಸಂಸ್ಥೆಗಳು ವೆಬ್‌ಸೈಟ್‌ನಲ್ಲಿ ತಮ್ಮ ಕೆಲಸದ ಮಾಹಿತಿಯನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯನ್ನು ತರಲು ನಿರೀಕ್ಷಿಸಲಾಗಿದೆ

‘ವಿಶಾಲಗಡ ಮತ್ತು ಗಜಾಪುರದಲ್ಲಿ ಧಾರ್ಮಿಕ ಸ್ಥಳ ಮತ್ತು ಮುಸ್ಲಿಮರ ಮೇಲೆ ದಾಳಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತೆ !’ – ‘ಎಂ.ಐ.ಎಂ’ನ ಜಿಲ್ಲಾಧಿಕಾರಿಯ ಮನವಿ

ಎಂ.ಐ.ಎಂ.ನ ಮತಾಂಧರು ಮೊದಲು ತಮ್ಮ ಮತಾಂಧಸಹೋದರರು ವಿಶಾಲಗಡವನ್ನು ಏಕೆ ಅತಿಕ್ರಮಿಸಿದರು? ಇದನ್ನು ಉತ್ತರಿಸಲಿ

ವಿಶಾಲಗಢದಲ್ಲಿ ಬಂದವರು ಶಿವಾಜಿ ಮಹಾರಾಜಭಕ್ತರೇ ಅಥವಾ ಉಗ್ರಗಾಮಿಗಳಿದ್ದರೇ ? – ಮುಸ್ಲಿಂ ಸಂಸದದಿಂದ ಛತ್ರಪತಿ ಶಾಹು ಮಹಾರಾಜರಿಗೆ ಪ್ರಶ್ನೆ

ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀ. ನಿತೇಶ್ ರಾಣೆ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ‘ಶಿವಾಜಿ ಮಹಾರಾಜ ಭಕ್ತರು ಉಗ್ರಗಾಮಿಗಳೇ ? ಇವರಿಗೆ ಯಾಸಿನ್ ಭಟ್ಕಳ ನಡೆಯುತ್ತದೆ ?’ ಎಂದು ಪ್ರತ್ಯುತ್ತರ ನೀಡಿದರು.

ನವಿ ಮುಂಬಯಿನಲ್ಲಿ ಮತಾಂಧರಿಂದ ಗೋರಕ್ಷಕರ ಮತ್ತು ಪೊಲೀಸರ ಮೇಲೆ ಹಲ್ಲೆ

ಪೊಲೀಸರು ಮತಾಂಧರಿಂದ ಒದೆ ತಿನ್ನುತ್ತಿದ್ದಾರೆ. ಇಂತಹ ಪೊಲೀಸರು ಸಾರ್ವಜನಿಕರ ರಕ್ಷಣೆ ಮಾಡುವರೇ ?

ಪಂಢರಪುರಕ್ಕೆ ಹೊರಟಿದ್ದ ವಾರಕರಿಗಳ ಬಸ್ ಅಪಘಾತ; 5 ವಾರಕರಿಗಳ ಸಾವು !

ಆಷಾಢಿ ಏಕಾದಶಿಯಂದು ಮುಂಬಯಿಯಿಂದ ಪಂಢರಪುರಕ್ಕೆ ತೆರಳುತ್ತಿದ್ದ ಬಸ್ ಜುಲೈ 15 ರ ರಾತ್ರಿ ಮುಂಬಯಿ-ಪುಣೆ ಹೆದ್ದಾರಿಯ ಪನ್ವೆಲ್ ಬಳಿ ಭೀಕರ ಅಪಘಾತಕ್ಕೀಡಾಗಿದೆ.

ಪರಿಶಿಷ್ಟ ಜಾತಿಯಿಂದ ಮತಾಂತರಗೊಂಡ ಹಿಂದೂಗಳಿಗೆ ಮೀಸಲಾತಿ ನೀಡುವುದು ಕಾನೂನುಬಾಹಿರ ! – ಅಜಯ ಸಿಂಗ್ ಸೆಂಗರ, ಮುಖ್ಯಸ್ಥರು, ಹಿಂದೂ ಲಾ ಬೋರ್ಡ್

ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಧರ್ಮಗಳಿಗೆ ಮೀಸಲಾತಿಯ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ, ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳಿಗೆ ಹೇಗೆ ಮೀಸಲಾತಿ ನೀಡಲಾಯಿತು ? ಇದು ಕಾನೂನು ಬಾಹಿರವಾಗಿದೆ.

Asaduddin Owaisi on Pilgrimage Scheme : ‘ಯೋಜನೆಯಲ್ಲಿ ಮುಸಲ್ಮಾನ ಸಮುದಾಯದ ಕೇವಲ 2 ಸ್ಥಳಗಳ ಹೆಸರು ಸೇರ್ಪಡೆ !’

‘ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ’ ಕುರಿತು ಅಸಾದುದ್ದೀನ್ ಓವೈಸಿ ಕೆಂಡಾಮಂಡಲ !

HJS Submits Memorandum to CM: ಆಷಾಢಿ ವಾರಿ(ಮೆರವಣಿಗೆ)ಯ ಸಮಯದಲ್ಲಿ ಮದ್ಯ, ಮಾಂಸದ ಅಂಗಡಿಗಳು ತಕ್ಷಣ ಮುಚ್ಚಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿಯಿಂದ ಆದೇಶ !

ಆಷಾಢ ವಾರಿ ೨ ದಿನದಲ್ಲಿ ಇರಲಿದೆ, ಆದರೂ ಪಂಢರಪುರ ನಗರದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳು ರಾಜಾರೋಷವಾಗಿ ತೆರೆದಿದೆ.