ಹಿಂದೂ ಸಂಘಟನೆಗಳ ವಿರೋಧದಿಂದಾಗಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ವು ‘ಭಾನುವಾರ’ದ ಬದಲು ‘ಶುಕ್ರವಾರ’ದಂದು ಘೋಷಿಸಿದ ರಜೆ ರದ್ದು !

ಈ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮತ್ತು ಜಾಗೃತ ನಾಗರಿಕರು ವಿರೋಧಿಸಿದ್ದರು.

ಹಿಂದೂ ದೇವರುಗಳನ್ನು ಅಣಕಿಸುವ ವೀರ ದಾಸನ ಮುಂಬಯಿಯ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ !

ಹಿಂದೂ ಜನಜಾಗೃತಿ ಸಮಿತಿಯ ವಿರೋಧದಿಂದಾಗಿ ಕಳೆದ ವಾರ ಬೆಂಗಳೂರಿನಲ್ಲಿ ಇದೇ ವೀರ ದಾಸ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈಗ ಅದೇ ಕಾರ್ಯಕ್ರಮ ಮುಂಬಯಿನಲ್ಲಿ ನಡೆಯುತ್ತಿದೆ. ಈ ‘ಕಾಮಿಡಿ ಶೋ’ಗೆ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರಿಂದ ತೀವ್ರ ವಿರೋಧವಾಗಿದೆ.

ನರಾಧಮ ‘ಲವ್-ಜಿಹಾದಿ’ಗಳನ್ನು ತಡೆಯಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಮತ್ತು ಪ್ರತ್ಯೇಕ ಕಾನೂನು ರೂಪಿಸಿ !

ಮುಂಬಯಿನ ಹಿಂದೂ ಯುವತಿ ಶ್ರದ್ಧಾ ವಾಲಕರ್ ಅನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ‘ಲಿವ್-ಇನ್’ನಲ್ಲಿರಲು ಮತ್ತು ಮದುವೆಯ ಬಗ್ಗೆ ಕೇಳಿದಾಗ ಅವಳನ್ನು ಥಳಿಸಿ ಬರ್ಬರವಾಗಿ ಸಾಯಿಸಿದ ಲವ್-ಜಿಹಾದಿ ಆಫ್ತಾಬ್ ಈತ ಕ್ರೂರ, ನರಾಧಮನಾಗಿದ್ದಾನೆ. ಯಾರನ್ನು ಪ್ರೀತಿಸುತ್ತೇವೆಯೋ ಆ ವ್ಯಕ್ತಿಯನ್ನು ಯಾರೂ ಹೀಗೆ ಬರ್ಬರವಾಗಿ ಕೊಲ್ಲುವುದಿಲ್ಲ. ಹೀಗಾಗಿ ಈ ಕೊಲೆಯ ತನಿಖೆ ನಡೆಸುವಾಗ ಹತ್ಯೆಯ ಉದ್ದೇಶ ತಿಳಿಯಬೇಕಿದೆ.

ಭಾರತದಲ್ಲಿನ ಶೇಕಡ ೯೯ ಮುಸಲ್ಮಾನರು ‘ಹಿಂದುಸ್ತಾನಿ !’ – ಇಂದ್ರೇಶ ಕುಮಾರ, ಮುಖಂಡರು ರಾಷ್ಟ್ರೀಯ ಸ್ವಯಂಸೇವಕ ಸಂಘ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ ಇವರು ಪ.ಪೂ. ಸರಸಂಘ ಚಾಲಕ ಡಾ. ಮೋಹನ ಭಾಗವತ ಇವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಎಲ್ಲಾ ಭಾರತೀಯರ ಪೂರ್ವಜರು ಒಂದೇ ಆಗಿದ್ದರು, ಆದ್ದರಿಂದ ಅವರ ಡಿ.ಎನ್.ಎ. ಒಂದೇ ಆಗಿದೆ’, ಎಂದು ಪ.ಪೂ. ಸರಸಂಘಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ವಿದೇಶೀಯರ ಆಕ್ರಮಣದಿಂದ ಆಯುರ್ವೇದದ ಪ್ರಸಾರ ಸ್ಥಗಿತಗೊಂಡಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ

ವಿದೇಶೀಯರ ಆಕ್ರಮಣದಿಂದ ಆಯುರ್ವೇದದ ಪ್ರಸಾರವನ್ನು ತಡೆಹಿಡಯಲಾಗಿತ್ತು. ಈಗ ಆಯುರ್ವೇದಕ್ಕೆ ಪುನಃ ಗೌರವ ಸಿಗುತ್ತಿದೆ. ಆಯುರ್ವೇದದ ಪ್ರಸಾರ ಮಾಡುವ ಸಮಯ ಬಂದಿದೆ. ಆಯುರ್ವೇದಕ್ಕೆ ಜಾಗತಿಕ ಗೌರವ ಸಿಗಲು ಹೆಜ್ಜೆ ಇಡುವ ಆವಶ್ಯಕತೆಯಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ನವೆಂಬರ ೧೨ ರಂದು ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆಫಝಲ್ ಖಾನನ ಗೊರಿಯ ಹತ್ತಿರ ಇರುವ ಅಕ್ರಮ ಕಟ್ಟಡ ನೆಲಸಮ !

ಜಿಲ್ಲೆಯಲ್ಲಿನ ಮಹಾಬಲೇಶ್ವರ ತಾಲೂಕಿನಲ್ಲಿನ ಪ್ರತಾಪಗಡ ಕೋಟೆಲ್ಲಿ ಅಫಝಲ್ ಖಾನನ ಗೊರಿಯ ಹತ್ತಿರ ಇರುವ ಕಾನೂನು ಬಾಹಿರ ಕಟ್ಟಡವನ್ನು ಪೊಲೀಸ ಬಂದೋಬಸ್ತಿನಲ್ಲಿ ತೆರವುಗೊಳಿಸಲು ನವಂಬರ್ ೧೦ ರಿಂದ ಶಿವಪ್ರತಾಪ ದಿನದಂದು ಬೆಳಗಿನ ಜಾವದಿಂದ ಪ್ರಾರಂಭ ಮಾಡಲಾಯಿತು.

ಹಿಂದೂಗಳು ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಮನೆಮನೆಗಳಲ್ಲಿ ದೀಪ ಹಚ್ಚಲು ಕರೆ !

ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಹಿಂದೂಗಳು ಮನೆಮನೆಗಳಲ್ಲಿ ದೀಪ ಹಚ್ಚುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಿದೆ.

ಜಿಹಾದಿ ಭಯೋತ್ಪಾದನೆಯ ಮೇಲೆ ‘ದ ಕೇರಳ ಸ್ಟೋರಿ’ ಚಲನಚಿತ್ರದ ಜಾಹೀರಾತು ಪ್ರದರ್ಶನ

‘ದಿ ಕೇರಳ ಸ್ಟೋರಿ’, ಈ ಹಿಂದಿ ಚಲನಚಿತ್ರ ಜಾಹಿರಾತು (ಟಿಝರ್) ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಒಬ್ಬ ಮಹಿಳೆಯನ್ನು ತೋರಿಸಲಾಗಿದ್ದು ಆಕೆಯ ನರ್ಸ್ ಆಗುವ ಕನಸು ಕಾಣುತ್ತಿರುತ್ತಾಳೆ; ಆದರೆ ಆಕೆಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗುತ್ತದೆ.

ಭಾರತದಲ್ಲಿ ‘ಡಿಜಿಟಲ್ ಕರೆನ್ಸಿ’ಯ ಆರಂಭ !

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನವೆಂಬರ್ ೧ ರಂದು ದೇಶದ ಮೊದಲ ‘ಡಿಜಿಟಲ್ ಕರೆನ್ಸಿ’ಯ ಎಂದರೆ ಕ್ರಿಪ್ಟೋ ಕರೆನ್ಸಿ ಪ್ರಾರಂಭಿಸಿದೆ. ಈ ಪ್ರಕರಣದಲ್ಲಿ ಮಾರ್ಗಸೂಚಿ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಎಂದು ರಿಸರ್ವ್ ಬ್ಯಾಂಕಿನಿಂದ ‘ಸಿಬಿಡಿಸಿ’ ಎಂದರೆ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಹೋಲಸೇಲ್’ ಜಾರಿ ಮಾಡಿದೆ.

‘ದೇವಾಲಯಗಳು ಮತ್ತು ಅವುಗಳ ಸಂಪತ್ತನ್ನು ಸಮಾಜದ ವಿಕಾಸಕ್ಕಾಗಿ ಉಪಯೋಗಿಸುವಂತೆ ಉಪಯೋಗಿಸಲಾಗುತ್ತಿಲ್ಲ !’(ಅಂತೆ)

ಚಿಕ್ಕ-ದೊಡ್ಡ ಮಂದಿರಗಳು ಸೇರಿ ಒಟ್ಟು ಸುಮಾರು ೧ ಕೋಟಿ ದೇವಾಲಯಗಳಿವೆ. ಅವುಗಳಿಗೆ ನಿತ್ಯ ನೀಡಲಾಗುವ ದೇಣಿಗೆ ಕೋಟಿಗಟ್ಟಲೆಯಾಗಿದೆ; ಆದರೆ ಸುಸೂತ್ರತೆ, ಸೂಕ್ತ ನಿರ್ವಹಣೆಯ ಕೊರತೆಯಿಂದ ದೇವಸ್ಥಾನಗಳು ಮತ್ತು ಸಂಪತ್ತು ಸಮಾಜದ ಪ್ರಗತಿಗಾಗಿ ನಿರೀಕ್ಷಿಸಿದ ರೀತಿ ಬಳಕೆಯಾಗುತ್ತಿಲ್ಲ.