ಶಿವಾಲಯದಲ್ಲಿ ಪೂಜೆ ಮಾಡುತ್ತಿರುವಾಗಿನ ಛಾಯಾಚಿತ್ರದಿಂದ ನಟಿ ಸಾರಾ ಅಲಿ ಖಾನ ಇವರ ಬಗ್ಗೆ ಮುಸಲ್ಮಾನರಿಗೆ ಹೊಟ್ಟೆಯುರಿ !

ಹಿಂದೂಗಳಿಗೆ ಜಾತ್ಯತೀತತೆಯ ಪಾಠ ಕಲಿಸುವ ಗೀತರಚನೆಗಾರ ಜಾವೇದ ಅಖ್ತರ, ನಟಿ ಶಬಾನಾ ಆಜ್ಮಿಯವರಂತಹ ಮುಸಲ್ಮಾನರು ಇಂತಹ ಪ್ರಕರಣದಲ್ಲಿ ಮಾತ್ರ ಮೌನ ವಹಿಸುತ್ತಾರೆ ಎನ್ನುವುದನ್ನು ಅರಿಯಿರಿ !

ನಟಿ ಸ್ವರಾ ಭಾಸ್ಕರ ಇವರು ಸಮಾಜವಾದಿ ಪಕ್ಷದ ಮುಖಂಡ ಫಹಾದ ಅಹಮದನೊಂದಿಗೆ ವಿವಾಹ !

`ಲವ್ ಜಿಹಾದ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ

ನಾಶಿಕನಲ್ಲಿ 9 ಸಾವಿರ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಯ ಬಂಧನ !

ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !

ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಭಗವಾನ್ ಶ್ರೀ ಕೃಷ್ಣ ಮತ್ತು ಹನುಮಂತ ಇವರು ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾನ ರಾಜತಾಂತ್ರಿಕರು ! – ಎಸ್. ಜೈಶಂಕರ ವಿದೇಶಾಂಗ ಸಚಿವ

ಜೈಶಂಕರ ಇವರು ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಮಯದಲ್ಲಿನ ಹೇಳಿಕೆ

‘ಕಾನೂನು ಜಾರಿ ಆಗುತ್ತದೆ ಅಥವಾ ಇಲ್ಲ ಇದರ ಬಗ್ಗೆ ನ್ಯಾಯಾಲಯವೇ ತೀರ್ಪು ನೀಡಬೇಕು !’ (ಅಂತೆ) – ಶಾಮ ಮಾನವ, ಅಂನಿಸ

ಹಿಂದೂ ಧರ್ಮ ಮತ್ತು ಸಂತರನ್ನು ಗುರಿ ಮಾಡುವುದು ಇದು ಅಂನಿಸ ಯ ಅಭ್ಯಾಸ ಇರುವ ಶಾಮ ಮಾನವ ಇವರಿಂದ ಬೇರೆ ಯಾವ ಅಪೇಕ್ಷೆ ಇಡುವುದು ?

‘ಸಿ-20’ ಅಧ್ಯಕ್ಷ ಸ್ಥಾನಕ್ಕೆ ಮಾತಾ ಅಮೃತಾನಂದಮಯಿಯವರ ನೇಮಕ

‘ಜಿ-20’ಯ ಉಪಕ್ರಮ ಇರುವ ‘ಸಿ-20’ ಅಧ್ಯಕ್ಷ ಸ್ಥಾನಕ್ಕೆ ಭಾರತ ಸರಕಾರವು ಮಾತಾ ಅಮೃತಾನಂದಮಯಿ ಅವರನ್ನು ನೇಮಕ ಮಾಡಿದ್ದಾರೆ. ನಾಗಪುರದಲ್ಲಿ ಮಾರ್ಚ 22 ಮತ್ತು 23 ರಂದು ಆಯೋಜಿಸಿರುವ ‘ಜಿ-20’ ಪರಿಷತ್ತಿನಲ್ಲಿ 29 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ದೇಶದಲ್ಲಿ ಕಳೆದ ೫ ವರ್ಷಗಳಲ್ಲಿ `ಲವ್ ಜಿಹಾದ್’ ನ ೪೦೦ ಘಟನೆಗಳು !

ಕಳೆದ ೫ ವರ್ಷಗಳಲ್ಲಿ ನಡೆದ `ಲವ್ ಜಿಹಾದ್’ ಘಟನೆಗಳ ಅಂಕಿ ಅಂಶಗಳನ್ನು ವಿಶ್ವ ಹಿಂದೂ ಪರಿಷತ್ತು ಘೋಷಿಸಿದೆ. ಅದಕ್ಕನುಸಾರ ೨೦೧೮ ರಿಂದ ೨೦೨೨ ಈ ೫ ವರ್ಷಗಳಲ್ಲಿ ಪೊಲೀಸ ಠಾಣೆಯಲ್ಲಿ ನೋಂದಾಯಿಸಲಾದ ಸುಮಾರು ೪೦೦ ಲವ್ ಜಿಹಾದ್ ಘಟನೆಗಳು ಬಹಿರಂಗವಾಗಿವೆ.