Vishalgad Encroachments : ವಿಶಾಲಗಢ ಮೇಲೆ ಅತಿಕ್ರಮಣವನ್ನು ತೆಗೆದುಹಾಕಲು ಆಡಳಿತದಿಮದ ಪ್ರಾರಂಭ : ಅಂಗಡಿಗಳು ಮತ್ತು ಕಂಪನಿಗಳನ್ನು ತೆಗೆಸಿತು !
ಗಢಪ್ರೇಮಿಯ(ಕೋಟೆ ಬಗ್ಗೆ ಪ್ರೀತಿ) ಆಕ್ರಮಣಕಾರಿ ನಿಲುವು ಮತ್ತು ಬೆಂಬೆತ್ತುವಿಕೆಯಿಂದ ಯಶಸ್ಸು
ಗಢಪ್ರೇಮಿಯ(ಕೋಟೆ ಬಗ್ಗೆ ಪ್ರೀತಿ) ಆಕ್ರಮಣಕಾರಿ ನಿಲುವು ಮತ್ತು ಬೆಂಬೆತ್ತುವಿಕೆಯಿಂದ ಯಶಸ್ಸು
ಮತಾಂಧರಿಗೆ ಪೊಲೀಸರ ಭಯವಿಲ್ಲ ಎಂಬುದು ಇದು ತೋರಿಸುತ್ತದೆ ! ಇದು ಪೊಲೀಸರಿಗೆ ನಾಚಿಕೆಗೇಡು !
ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತಳೆದವು.
ಮತಾಂಧರು ಹಿಂದುಗಳ ಜೀವಕ್ಕೆ ಅಪಾಯ ಮಾಡುತ್ತಿದ್ದರೂ ಅವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸಾಕ್ಷಿಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ಧೈರ್ಯ ತೋರುತ್ತಿಲ್ಲ, ಇದೇ ಈ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ !
ಜೋಯೆಬ್ ನ ಓರ್ವ ಸಹೋದರನು ಐಟಿ ಇಂಜಿನಿಯರ್ ಆಗಿದ್ದು ಅವನು ಲಿಬಿಯಾದಲ್ಲಿ ನೌಕರಿಯಲ್ಲಿದ್ದಾನೆ !
ಪ್ರಭಾದೇವಿ ಪ್ರದೇಶದಲ್ಲಿನ ದೈನಿಕ ‘ಸಾಮನಾ’ ಈ ಕಾರ್ಯಾಲಯದ ಎದುರು ಹಿಂದುಗಳ ಮತಾಂತರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಆಷಾಢ ಶುಕ್ಲ ಏಕಾದಶಿಯಂದು, ಅಂದರೆ (ಜುಲೈ 17, 2024) ಶ್ರೀ ವಿಠ್ಠಲನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ವಿಶಾಲಗಡವನ್ನು ಕೂಡಲೇ ಅತಿಕ್ರಮಣದಿಂದ ಮುಕ್ತಗೊಳಿಸಬೇಕು, ಈ ಬೇಡಿಕೆಗಾಗಿ ವಿಶಾಲಗಡದ ತಳದಲ್ಲಿ ಸಾವಿರಾರು ಶಿವಾಜಿ ಮಹಾರಾಜ ಪ್ರೇಮಿಗಳು ಶ್ರೀ ವಾಘಝೈ ದೇವಿಯ ಮಹಾಆರತಿ ಮಾಡಿದರು.
ಗೋಹತ್ಯೆ ನಿಷೇಧ ಕಾನೂನು ಇರುವಾಗ ಅದರ ಉಪಯೋಗವಾಗಲು ಹಿಂದೂಗಳಿಗೆ ಪ್ರತಿಭಟನೆ ಮಾಡಬೇಕಾಗಬಹುದು ಇದು ಪೊಲೀಸರಿಗೆ ನಾಚಿಕೆಗೇಡು!
ಹಿಂದೂ ದೇವಾಲಯಗಳ ಮೇಲೆ ಕೂಡಲೇ ಕ್ರಮಕೈಗೊಳ್ಳುವ ಸರ್ಕಾರವು ಅಕ್ರಮ ಗೋರಿ, ದರ್ಗಾ, ಮದರಸಾಗಳು ಅಥವಾ ಇತರ ಪಂಥದವರ ಪೂಜಾ ಸ್ಥಳಗಳ ಮೇಲೆ ಕ್ರಮ ಕೈಗೊಳ್ಳಲು ಹೆದರುತ್ತದೆ!