ವಕ್ಫ್ ಮಂಡಳಿಗೆ ೧೦ ಕೋಟಿ ರೂಪಾಯಿ ನೀಡಿ ವಿಧಾನಸಭೆ ಚುನಾವಣೆಯಲ್ಲಿ ಹಿಂದುಗಳ ಮತವನ್ನೂ ಕೂಡ ಕಳೆದುಕೊಳ್ಳುವರೇ ?
ಬಿಜೆಪಿಗೆ ಜ್ವಲಂತ ಪ್ರಶ್ನೆ ಕೇಳಿದ ನಟಿ ಕೇತಕಿ ಚಿತಳೆ !
ಹಿಂದುಗಳ ಭೂಮಿ ಕಬಳಿಸುವವರ ಸಶಕ್ತಿಕರಣ ಏತಕ್ಕಾಗಿ ?
ಬಿಜೆಪಿಗೆ ಜ್ವಲಂತ ಪ್ರಶ್ನೆ ಕೇಳಿದ ನಟಿ ಕೇತಕಿ ಚಿತಳೆ !
ಹಿಂದುಗಳ ಭೂಮಿ ಕಬಳಿಸುವವರ ಸಶಕ್ತಿಕರಣ ಏತಕ್ಕಾಗಿ ?
ಜೂನ್ ೧೪ ರಿಂದ ಚಳುವಳಿ , ತ್ರ್ಯಂಬೇಶ್ವರದಿಂದ ‘ಓಂಪ್ರಮಾಣ ಪತ್ರ ‘ವಿತರಣೆಗೆ ಆರಂಭ
ವಕ್ಫ್ ಮಂಡಳಿಯನ್ನು ಬಲಪಡಿಸುವ ನಿರ್ಧಾರವನ್ನು ಒಕ್ಕೂಟ ಮರುಪರಿಶೀಲನೆ ಮಾಡಬೇಕು.
ಡಾ. ತಾವರೆ ಇವರು ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ, ಮರಣೋತ್ತರ ಪರೀಕ್ಷೆಯ ನಿಯಮಗಳನ್ನು ಅನುಸರಿಸಿಲ್ಲ ಎಂದು ತಾವರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡರು.
ಮಣಿಪುರವು ಒಂದು ವರ್ಷದಿಂದ ಹೊತ್ತಿ ಉರಿಯುತ್ತಿದೆ. ದ್ವೇಷದ ವಾತಾವರಣ ನಿರ್ಮಾಣ ಮಾಡಿದ್ದರಿಂದ ಮಣಿಪುರದಲ್ಲಿ ಹಾಹಾಕಾರವೆದ್ದಿದೆ.
ಪ್ರಭು ಶ್ರೀರಾಮ ಸಸ್ಯಾಹಾರಿಯಾಗಿರಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಗುಂಪು) ಶಾಸಕ ಜಿತೇಂದ್ರ ಅವ್ಹಾಡ ವಿರುದ್ಧ ರಾಜ್ಯದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿವೆ.
ಹಿಂದುಗಳ ಭೂಮಿಯನ್ನು ಕಬಳಿಸುವ ವಕ್ಫ್ ಮಂಡಳಿಯನ್ನು ಸಶಕ್ತಗೊಳಿಸುವ ಕಾರ್ಯವನ್ನು ಹಿಂದುತ್ವನಿಷ್ಠ ಪಕ್ಷದವರು ಮಾಡುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ !
ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ೭೨ ಕೋಟಿ ರೂಪಾಯಿ ಖರ್ಚು ಮಾಡಿ ದೇವಾಲಯದ ಸಂರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ೧೫ ರಿಂದ ಈ ಕಾರ್ಯ ಆರಂಭವಾಗಿದ್ದು ಜೂನ್ ೨ ವರೆಗೆ ಭಕ್ತರಿಗಾಗಿ ಪಾದಸ್ಪರ್ಶ ದರ್ಶನ ಆರಂಭಿಸಲಾಗಿದೆ.
ಸೈಬರ್ ಅಪರಾಧಗಳನ್ನು ತಡೆಯುವುದಕ್ಕಾಗಿ ಮಹಾರಾಷ್ಟ್ರದಲ್ಲಿ 837 ಕೋಟಿ 86 ಲಕ್ಷ ರೂಪಾಯಿಗಳ ಮಹತ್ವಾಕಾಂಕ್ಷೆಯ ‘ಸೈಬರ್ ಸುರಕ್ಷಾ’ ಯೋಜನೆ ಕಾರ್ಯಗತ ಆಗಲಿದೆ.
ಚಲನಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆಯಲಾಗುವುದು ಎಂದು ಚಲನಚಿತ್ರ ನಿರ್ಮಾಪಕರಿಂದ ಭರವಸೆ