ದೌಲತಾಬಾದ (ಛತ್ರಪತಿ ಸಂಭಾಜಿನಗರ)ನಲ್ಲಿ 5 ಹಿಂದೂಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮತಾಂಧರು!
ಛತ್ರಪತಿ ಶಿವರಾಯರ ಮಹಾರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಾಚಿಕೆಗೇಡಿನ ಸಂಗತಿ!
ಛತ್ರಪತಿ ಶಿವರಾಯರ ಮಹಾರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಾಚಿಕೆಗೇಡಿನ ಸಂಗತಿ!
‘ಹಮಾರೆ ಬಾರಹ’ ಈ ಸಿನೆಮಾದಲ್ಲಿ ‘ಐ ವಿಲ್ ಕಿಲ್ ಯೂ, ಅಲ್ಲಾ ಹು ಅಕ್ಬರ್’ (ಅಲ್ಲಾ ಮಹಾನ್ ಆಗಿದ್ದಾನೆ) ಎಂಬುದು ಸಂಭಾಷಣೆ ಇದೆ.
ಇಸಾನೆ ಕಾಂಬ್ಲೆ ಪ್ರದೇಶದಲ್ಲಿ ಗೋವುಗಳನ್ನು ಕೊಂದವರನ್ನು ಪೊಲೀಸರು ಬಂಧಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ ಹಾಗೂ ಗೋಹತ್ಯೆ ತಡೆಯುವವರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇದು ಖೇದಕರ !
ಮುಂಬಯಿ ಭಾರತದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ 136 ನೇ ಸ್ಥಾನದಲ್ಲಿದೆ.
ಬಕ್ರಿದ್ ಸಂದರ್ಭದಲ್ಲಿ ಹೈಕೋರ್ಟ್ ನೀಡಿದ ಪ್ರಾಣಿ ಬಲಿಯ ಆದೇಶವು ಅರ್ಜಿದಾರರ ಖಾಸಗಿ ನಿವೇಶನಗಳಿಗೆ ಮಾತ್ರ ಅನ್ವಯಿಸುತ್ತದೆ, ಅಂದರೆ ‘ಗುಂಪು ಸಂಖ್ಯೆ 19’ಗಾಗಿ ಮತ್ತು ಅದು ಸೀಮಿತ ಸ್ಥಳಕ್ಕೆ ಮಾತ್ರ ಅನ್ವಯಿಸಿತ್ತು.
ಕಲ್ಯಾಣ್‌ನ ದುರ್ಗಾಡಿ ಕೋಟೆ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಲಾಗುತ್ತದೆ; ಆದರೆ ಬಕ್ರಿದ್ ದಿನದಂದು ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ.
ಹಿಂದೂಗಳು ಒಂದುಗೂಡಿದರೆ, ಹಿಂದೂರಾಷ್ಟ್ರವಾಗುವುದು; ಆದರೆ ಈಗ ಅದು ಆಗಬಹುದು ಎಂದೆನಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಒಂದು ವೇಳೆ ಭಾಜಪ 400ಕ್ಕಿಂತ ಅಧಿಕ ಸ್ಥಾನವನ್ನು ಗಳಿಸಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡುತ್ತಿತ್ತು.
ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕೆ ಸಂಘಟಿತ ಆಗುವ ಧರ್ಮಾಭಿಮಾನಿಗಳಿಗೆ ಅಭಿನಂದನೆ ! ಇಂತಹ ಧರ್ಮಾಭಿಮಾನಿಯರೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿದ್ದಾರೆ !
ಬೆಳ್ಳಿಯ ಮುಖವಾಡದೊಂದಿಗೆ ಎಪ್ಪತೈದು ಲಕ್ಷ ಮೌಲ್ಯದ ವಸ್ತು ಕಳ್ಳತನ !