ಮಧ್ಯಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನೆಮಾಗೆ ಟ್ಯಾಕ್ಸ್ ಫ್ರೀ !
‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಸನಕ’ ಈ ಹಾಡಿನ ಮೂಲಕ ಭಗವಾನ್ ಶಂಕರನ ಅವಮಾನ ಮಾಡಿರುವ ಪ್ರಕರಣದಲ್ಲಿ ರಾಂಪ್ ಗಾಯಕ ಬಾದಶಹ ಇವನು ಕ್ಷಮೆಯಾಚಿಸಿದ್ದಾನೆ, ಅವನು ಈ ಹಾಡಿನಲ್ಲಿ ಬದಲಾವಣೆ ಮಾಡಿ ಅದನ್ನು ಮತ್ತೆ ಪ್ರಸಾರ ಮಾಡಲಾಗುವುದು. ಎಂದು ಹೇಳಿದ್ದಾನೆ.
ಮಧ್ಯಪ್ರದೇಶ ಸರಕಾರವು ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬಹುದಾದರ, ದೇಶದ ಇತರ ರಾಜ್ಯ ಸರಕಾರಗಳು ಇಂತಹ ನಿಧರ್ಧಾರ ಕೈಗೊಳ್ಳಲು ಏಕೆ ಸಾಧ್ಯವಿಲ್ಲ ?ಮಧ್ಯಪ್ರದೇಶ ಸರಕಾರವು ಇನ್ನೂ ಮುಂದಿನ ಹೆಜ್ಜೆ ಇಡುತ್ತಾ ದೇವಸ್ಥಾನಗಳ ಸರಕಾರಿಕರಣವನ್ನುರದ್ದುಗೊಳಿಸಿ ಎಲ್ಲಾ ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಬೇಕು !
ರಾಜ್ಯದ ಬಾಲಾಘಾಟದಲ್ಲಿ ಏಪ್ರಿಲ್ ೨೨ ರಂದು ನಸುಕಿನಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಚಕಮಕಿಯಲ್ಲಿ ಇಬ್ಬರೂ ಮಹಿಳಾ ನಕ್ಸಲಕ ಮಾಂಡರರು ಹತರಾಗಿದ್ದಾರೆ.
ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಕಾನೂನುದ್ರೋಹಿ ಅಧಿಕಾರಿಗಳಿಗೆ ಕೇಲವ ಛೀಮಾರಿ ಹಾಕದೇ ಶಿಕ್ಷೆಗೆ ಒಳಗಾಗಿಸಬೇಕೆಂದು ಸಾಮಾನ್ಯ ಜನರು ನಿರೀಕ್ಷಿಸುತ್ತಾರೆ !
ಪ್ರಸಿದ್ಧ ‘ರಾಪರ್’ ಬಾದಶಹನ ಸನಕ್ ಹಾಡುಗಳ ಸಂಗ್ರಹನಲ್ಲಿನ ಒಂದು ಹಾಡಿನಲ್ಲಿ ಭಗವಾನ್ ಶಂಕರನನ್ನು ಉಲ್ಲೇಖಿಸಲಾಗಿದೆ; ಆದರೆ ಈ ಹಾಡಿನ ಪದಗಳು ಅಶ್ಲೀಲವಾಗಿವೆ.
ರಾಜ್ಯದ ಸಾಗರ ಜಿಲ್ಲೆಯ ತಿಲಕಗಂಜನ `ಜರೂಆಖೇಡಾ ಆರೋಗ್ಯ ಸೇತು’ ಈ ಆರೋಗ್ಯ ಕೇಂದ್ರದ ಹೋಮಿಯೋಪತಿ ವೈದ್ಯ ಸುಶೀಲ ಇವರು ತಮ್ಮ `ಮಾರುತಿ ಅಲ್ಟೋ’ ಕಾರಿನಲ್ಲಿ ಬಹಳ ಪ್ರವಾಸ ಮಾಡುತ್ತಾರೆ. ಸಧ್ಯಕ್ಕೆ ಆ ಕ್ಷೇತ್ರದಲ್ಲಿ 41 ಸೆಲ್ಷಿಯಸ್ ಡಿಗ್ರಿ ತಾಪಮಾನವಿದೆ.
ಮೈಹರ ಶಾರದಾ ದೇವಿ ದೇವಸ್ಥಾನದಲ್ಲಿನ ಇಬ್ಬರು ಮುಸಲ್ಮಾನ ಸಿಬ್ಬಂದಿಗಳನ್ನು ತೆಗೆದುಹಾಕುವಂತೆ ಧರ್ಮಸೇವಾ ವಿಭಾಗವು ಆದೇಶ ನೀಡಿದೆ. ಈ ಇಬ್ಬರು ಸಿಬ್ಬಂದಿಗಳು ೩೫ ವರ್ಷಗಳಿಂದ ದೇವಸ್ಥಾನ ವ್ಯವಸ್ಥಾಪನೆಯ ಅಂಗವಾಗಿದ್ದಾರೆ.
ಏಪ್ರಿಲ್ 17 ರಂದು ನರಸಿಂಗ್ಪುರ ಜಿಲ್ಲೆಯ ಬರ್ಮನ್-ಸಾಗ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಧ್ಯಪ್ರದೇಶದ ಛಿಂದವಾಡಾ ಆಶ್ರಮದ ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜವರು ಸಾವನ್ನಪ್ಪಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ