ಇಬ್ಬರನ್ನೂ ಹಿಡಿದು ತಂದವರಿಗೆ ತಲಾ ೧೪ ಲಕ್ಷ ರೂಪಾಯಿಯ ಬಹುಮಾನ !

ಭೋಪಾಲ (ಮಧ್ಯಪ್ರದೇಶ) – ರಾಜ್ಯದ ಬಾಲಾಘಾಟದಲ್ಲಿ ಏಪ್ರಿಲ್ ೨೨ ರಂದು ನಸುಕಿನಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಚಕಮಕಿಯಲ್ಲಿ ಇಬ್ಬರೂ ಮಹಿಳಾ ನಕ್ಸಲಕ ಮಾಂಡರರು ಹತರಾಗಿದ್ದಾರೆ. ಭೋರಭ ದೇವ ಕ್ಷೇತ್ರದ ಕಮಾಂಡರ ಸುನೀತಾ ಮತ್ತು ಖಟಿಯಾ ಮೋರ್ಚ ಕ್ಷೇತ್ರದ ಕಮಾಂಡರ ಸರಿತಾ ಇವರಿಬ್ಬರ ಮೇಲೆ ತಲಾ ೧೪ ಲಕ್ಷ ರೂಪಾಯಿ ಬಹುಮಾನ ಇಡಲಾಗಿತ್ತು. ಆ ಸಮಯದಲ್ಲಿ ಘಟನಾ ಸ್ಥಳದಿಂದ ಎರಡು ಬಂದುಕು, ಗುಂಡುಗಳು ಹಾಗೂ ಆಹಾರ ಪದಾರ್ಥಗಳು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇತರ ಕೆಲವು ನಕ್ಸಲರು ಗಾಯಗೊಂಡಿದ್ದಾರೆ. ಅವರನ್ನು ಹುಡುಕಲಾಗುತ್ತಿದೆ.

MP: Two women Naxalites carrying ₹14 lakh bounty each killed in an encounter with Hawk Force in Balaghathttps://t.co/MkRVsF5P39
— OpIndia.com (@OpIndia_com) April 22, 2023
ಸಂಪಾದಕರ ನಿಲುವುನಕ್ಸಲರ ವಿರುದ್ಧ ಕೇಂದ್ರ ಸರಕಾರದಿಂದ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ; ಆದರೆ ಈ ಅಭಿಯಾನಗಳ ಪರಿಣಾಮ ಹೆಚ್ಚಿಸಿ ನಕ್ಸಲರನ್ನು ಸಂಪೂರ್ಣವಾಗಿ ನಾಶ ಮಾಡುವುದಕ್ಕಾಗಿ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !