ಹಾಡಿನಲ್ಲಿ ಭಗವಾನ್ ಶಂಕರನ ಅವಮಾನ ಮಾಡಿರುವ ರಾಂಪ್ ಗಾಯಕ ಬಾದಶಹನಿಂದ ಕ್ಷಮೆ

(ರಾಂಪ್ ಎಂದರೆ ಅತಿ ವೇಗವಾಗಿ ಹಾಡು ಹಾಡುವುದು)

ಉಜ್ಜೈನ್ (ಮಧ್ಯಪ್ರದೇಶ) – ‘ಸನಕ’ ಈ ಹಾಡಿನ ಮೂಲಕ ಭಗವಾನ್ ಶಂಕರನ ಅವಮಾನ ಮಾಡಿರುವ ಪ್ರಕರಣದಲ್ಲಿ ರಾಂಪ್ ಗಾಯಕ ಬಾದಶಹ ಇವನು ಕ್ಷಮೆಯಾಚಿಸಿದ್ದಾನೆ, ಅವನು ಈ ಹಾಡಿನಲ್ಲಿ ಬದಲಾವಣೆ ಮಾಡಿ ಅದನ್ನು ಮತ್ತೆ ಪ್ರಸಾರ ಮಾಡಲಾಗುವುದು. ಎಂದು ಹೇಳಿದ್ದಾನೆ. ಉಜೈನ್ ನ ಶ್ರೀ ಮಹಾಕಾಲ ದೇವಸ್ಥಾನದ ಅರ್ಚಕರು ಈ ಹಾಡಿನ ಬಗ್ಗೆ ಅಕ್ಷೇಪಣೆ ವ್ಯಕ್ತಪಡಿಸುತ್ತಾ ಪೊಲೀಸರಿಗೆ ದೂರು ನೀಡಲಾಗುವುದೆಂದು ಎಚ್ಚರಿಕೆ ನೀಡಿದ್ದರು. ಅದರ ನಂತರ ಬಾದಶಹನು ಇನ್ಸ್ಟಾಗ್ರಾಮ್” ಮೂಲಕ ಪೋಸ್ಟ್ ಮೂಲಕ ಕ್ಷಮೆ ಯಾಚಿಸಿದ್ದಾನೆ.

(ಸೌಜನ್ಯ – ZOOM)