ಶಬರಿಮಲೆ ದೇವಸ್ಥಾನದಲ್ಲಿ ಮಲಯಾಳಿ ಬ್ರಾಹ್ಮಣರು ಮಾತ್ರ ಅರ್ಚಕರಾಗಬಹುದು ! – ಕೇರಳ ಹೈಕೋರ್ಟ್

ಹಿಂದೂಗಳ ಆಚಾರ-ವಿಚಾರಗಳು ಅಸಂವಿಧಾನಿಕ ಎಂದು ಸಾಬೀತುಪಡಿಸಲು ಕಮ್ಯುನಿಸ್ಟರು ಕುತಂತ್ರ ನಡೆಸುತ್ತಿದ್ದಾರೆ. ಕೇರಳ ಹೈಕೋರ್ಟಿನ ತೀರ್ಪಿನಿಂದ ಇಂತಹವರಿಗೆ ಕಪಾಳಮೋಕ್ಷ ಆಗಿದ್ದೂ ಅಷ್ಟೇ ಸತ್ಯ !

ಗಗನಯಾನ ಯಾತ್ರೆಗಾಗಿ 4 ಭಾರತೀಯ ಗಗನಯಾತ್ರಿಗಳ ಹೆಸರುಗಳು ಪ್ರಕಟ !

‘ಗಗನಯಾನ’ ಈ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ದ ಮುಂಬರುವ ಮಹತ್ವಾಕಾಂಕ್ಷೆಯ ಉದ್ದೇಶವಾಗಿದ್ದು, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ.

ಚರ್ಚ್ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಪಡೆದಿರುವ ಮಾಲಿಕತ್ವವು ನ್ಯಾಯ ಸಮ್ಮತವಲ್ಲ ! – ಕೇರಳ ಉಚ್ಚ ನ್ಯಾಯಾಲಯ 

ಚರ್ಚ್ ಸರಕಾರಿ ಭೂಮಿಯ ಮೇಲೆ ದಶಕಗಳಿಂದ ಅತಿಕ್ರಮಣ ಮಾಡಿ ಪಡೆದಿರುವ ಮಾಲಕತ್ವವು ನ್ಯಾಯ ಸಮ್ಮತ ಎಂದು ಹೇಳಲು ಸಾಧ್ಯವಿಲ್ಲ. ಚರ್ಚ್‌ಗೆ ಈ ಆಸ್ತಿ ನೀಡುವುದರ ಹಿಂದೆ ಯಾವುದೇ ಸಾರ್ವಜನಿಕ ಹಿತಕ್ಕಲ್ಲ.

ನಾಥೂರಾಮ ಗೋಡ್ಸೆಯನ್ನು ಬೆಂಬಲಿಸುವ ಪ್ರಾಧ್ಯಾಪಕಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು !

ಬೇರೆ ಸಮಯದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಡಂಗುರ ಬಾರಿಸುವವರು, ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಹೋಗಿ ಅಡಗಿ ಕುಳಿತಿದ್ದಾರೆ ?

ಕೇರಳದ ಯುವ ಸಮಾವೇಶದಲ್ಲಿ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗೆ ಅಲ್ಪ ಪ್ರತಿಕ್ರಿಯೆ !

ಲ್ಲಿ ನಡೆದ ಯುವ ಸಮಾವೇಶದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ’ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ನೀಡಿದಾಗ ಅದಕ್ಕೆ ಕಡಿಮೆ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿರುವುದು ವರದಿಯಾಗಿದೆ.

ಕೇರಳದಲ್ಲಿ ಅಪ್ರಾಪ್ತ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ಮುಸಲ್ಮಾನನಿಗೆ 111 ವರ್ಷಗಳ ಜೈಲು ಶಿಕ್ಷೆ !

ಮಲ್ಲಾಪುರಂನಲ್ಲಿ ತನ್ನ ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಮುಸಲ್ಮಾನನಿಗೆ 150 ವರ್ಷಗಳ ಜೈಲು ಶಿಕ್ಷೆ !

ಮಹಿಳಾ ನ್ಯಾಯಾಧೀಶರಿಗೆ ಪಿ.ಎಫ್.ಐ.ನ ಜಿಹಾದಿಗಳಿಂದ ಬೆದರಿಕೆ !

ಪಿ.ಎಫ್.ಐ.ಅನ್ನು ನಿಷೇಧಿಸಲಾಗಿದ್ದರೂ ಅದರ ಬೆಂಬಲಿಗರು ಮತ್ತು ಜಿಹಾದಿ ಕತ್ಯಗಳನ್ನು ಮಾಡುವವರು ಇನ್ನೂ ಸಕ್ರಿಯರಾಗಿದ್ದಾರೆ, ಇದೇ ಈ ಘಟನೆ ತೋರಿಸುತ್ತದೆ. ಈ ಸಂಘಟನೆಯನ್ನು ಬೇರು ಸಮೇತ ಕಿತ್ತೆಸೆಯಲು ಕೇಂದ್ರ ಸರಕಾರ ಮುಂದಾಗಬೇಕು !

ಕೇರಳದಲ್ಲಿ ಭಾಜಪ ನಾಯಕನ ಹತ್ಯೆ ಮಾಡಿದ ಪಿ.ಎಫ್.ಐ.ನ 15 ಜನರಿಗೆ ಗಲ್ಲು ಶಿಕ್ಷೆ !

ಕೇರಳದ ಭಾಜಪ ನಾಯಕ ರಂಜಿತ ಶ್ರೀನಿವಾಸ ಅವರನ್ನು ಡಿಸೆಂಬರ್ 19, 2021 ರಂದು ಅವರ ಆಲಪ್ಪುಳದಲ್ಲಿರುವ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ 15 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ.

ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯು ಕಪ್ಪು ಬಾವುಟ ತೋರಿಸಿದ್ದರಿಂದ ಕೇರಳ ರಾಜ್ಯಪಾಲ ಆರಿಫ ಮಹಮ್ಮದ ಖಾನ ಅವರಿಂದ ರಸ್ತೆಯಲ್ಲೇ ಧರಣಿ

ಕೇರಳದ ರಾಜ್ಯಪಾಲ ಆರಿಫ ಮಹಮ್ಮದ ಖಾನ ಅವರು ರಾಜ್ಯದ ಕೊಲ್ಲಮ ಜಿಲ್ಲೆಯಲ್ಲಿ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ ಈ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯ ವಿರುದ್ಧ ರಸ್ತೆಯ ಮೇಲೆಯೇ ಧರಣಿಗಿಳಿದರು.

ನಾಟಕದಿಂದ ಪ್ರಧಾನಿಮೋದಿ ಅವರಿಗೆ ಅವಮಾನ !

ಕೇರಳದ ಉಚ್ಛನ್ಯಾಯಾಲಯವು ತನ್ನ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜನವರಿ ೨೬ ರ ಗಣರಾಜ್ಯೋತ್ಸವ ದಿನದಂದು ನ್ಯಾಯಾಲಯದ ಸಭಾಗೃಹದಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಈ ಇಬ್ಬರು ಪ್ರಧಾನಿಮೋದಿ ಮತ್ತು ಕೇಂದ್ರ ಸರಕಾರದ ಗೇಲಿ ಮಾಡಿದ್ದರು. ಉಚ್ಛನ್ಯಾಯಾಲಯವು ಇಬ್ಬರನ್ನೂ ಕುಡಲೇ ಅಮಾನತು ಮಾಡಿ ಪ್ರಕರಣದ ವಿಚಾರಣೆ ಆರಂಭಿಸಿದೆ.