ಶ್ರೀರಾಮ ಮಂದಿರದ ಉದ್ಘಾಟನೆಯ ದಿನದಂದು ರಜೆ ಘೋಷಿಸಿರುವ ಶಾಲೆಗಳ ವಿಚಾರಣೆ ನಡೆಸಲು ಕೇರಳ ಸರಕಾರದ ಆದೇಶ !

ಕೇರಳದ ಕಮ್ಯುನಿಸ್ಟ್ ಸರಕಾರಕ್ಕೆ ಶ್ರೀ ರಾಮನ ಕುರಿತು ಪ್ರೇಮವಿಲ್ಲ, ಇದರಿಂದ ಮತ್ತೊಮ್ಮೆ ಇದು ಸ್ಪಷ್ಟವಾಗುತ್ತದೆ ! ದೇವಸ್ಥಾನದ ಬದಲು ಮಸೀದಿಯ ಉದ್ಘಾಟನೆ ಇದ್ದಿದ್ದರೆ, ಆಗ ಕಮಿನಿಸ್ಟ್ ಸರಕಾರದಿಂದ ರಜೆ ಘೋಷಿಸುತ್ತಿದ್ದರು !

ಮುಸಲ್ಮಾನರು ಜ್ಞಾನವಾಪಿ ಮತ್ತು ಶಾಹಿ ಈದ್ಗಾ ಮಸೀದಿ ಹಿಂದೂಗಳಿಗೆ ಒಪ್ಪಿಸಬೇಕು ! – ಕೆ. ಕೆ. ಮಹಮ್ಮದ್

ಕೆ.ಕೆ. ಮಹಮ್ಮದ್ ಮಾತು ಮುಂದುವರೆಸುತ್ತಾ, ಈ ಸಮಸ್ಯೆಗೆ ಇದು ಏಕೈಕ ಉಪಾಯವೆಂದರೆ ಜ್ಞಾನವಾಪಿ ಮತ್ತು ಈದ್ಗಾ ಹಿಂದೂಗಳಿಗೆ ಒಪ್ಪಿಸಬೇಕು. ಎಲ್ಲಾ ಧರ್ಮ ಗುರುಗಳು ಸಂಘಟಿತರಾಗಿ ಈ ಕಟ್ಟಡ ಹಿಂದುಗಳಿಗೆ ಒಪ್ಪಿಸಬೇಕು. ಕಾಶಿ, ಮಥುರ ಮತ್ತು ಅಯೋಧ್ಯ ಹಿಂದುಗಳಿಗೆ ಬಹಳ ವಿಶೇಷವಾಗಿವೆ.

ಪ್ರಧಾನಮಂತ್ರಿ ಮೋದಿ ಅವರಿಂದ ಕೇರಳದಲ್ಲಿನ ಗುರುವಾಯುರ ಮಂದಿರದಲ್ಲಿ ಪೂಜೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಜನವರಿ ೧೭ ರಂದು ಕೇರಳದ ಗುರುವಾಯೂರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಹಾಗೂ ತ್ರಿಪ್ರಯಾರ ಶ್ರೀರಾಮ ಮಂದಿರಕ್ಕೆ ಹೋಗಿ ಅಲ್ಲಿ ಕೂಡ ಪೂಜೆ ಸಲ್ಲಿಸಿದರು.

ಶ್ರೀರಾಮನ ಜಪ ಮಾಡುವಂತೆ ಕರೆ ನೀಡಿದ್ದ ಖ್ಯಾತ ಗಾಯಕಿ ಚಿತ್ರಾ ಮೇಲೆ ಸಾಮಾಜಿಕ ಮಾಧ್ಯಮದಿಂದ ಟೀಕೆ !

ಚಿತ್ರಾ ಕೇರಳದವರಾಗಿದ್ದಾರೆ. ಅಲ್ಲಿಯ ಸಾಮ್ಯವಾದಿಗಳು (ಕಮ್ಯುನಿಸ್ಟರು) ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಮತ್ತು ಬೆಂಬಲಿಸುವವರನ್ನು ಹೇಗೆ ವಿರೋಧಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ !

‘ಕೈ ಕತ್ತರಿಸುವೆವು’ ಎಂದು ಬೆದರಿಕೆ ನೀಡುವ ಮುಸಲ್ಮಾನ ಸಂಘಟನೆಯ ಮುಖಂಡನ ವಿರುದ್ಧ ದೂರು ದಾಖಲು !

ಇಲ್ಲಿಯ ಓರ್ವ ಮುಸಲ್ಮಾನ ಯುವ ಸಂಘಟನೆಯ ನಾಯಕ ಅವರ ರಾಜಕೀಯ ಪಕ್ಷದ ವಿಚಾರವಂತರ ವಿರುದ್ಧ ಯಾರಾದರೂ ಮಾತನಾಡಿದರೆ ‘ಕೈ ಕತ್ತರಿಸುವೆ’, ಎಂದು ಬೆದರಿಕೆ ನೀಡಿದ್ದನು.

ಕೇರಳದಲ್ಲಿ ಕೊರೊನಾಗೆ ಒಬ್ಬ ವ್ಯಕ್ತಿ ಸಾವು !

ಕೇರಳದಲ್ಲಿ ಕರೋನಾದಿಂದ ಒಬ್ಬ ರೋಗಿಯು ಸಾವನ್ನಪ್ಪಿದ್ದಾರೆ ಎಂಬ ವರದಿ ಇದೆ. ಅಬ್ದುಲ್ಲಾ (80 ವರ್ಷ) ಮೃತ ರೋಗಿಯಾಗಿದ್ದಾರೆ.

ಶಬರಿಮಲೆ ದೇವಸ್ಥಾನದಲ್ಲಿ ಭಕ್ತಜನರ ಜನಸಂದಣಿ ನಿರ್ವಹಣೆಗೆ ಮಾರ್ಗಸೂಚಿ !

ಕೇರಳ ಉಚ್ಚ ನ್ಯಾಯಾಲಯವು ಮಂಡಲ-ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ಯಾತ್ರಿಕರ ಜನಸಂದಣಿಯನ್ನು ನಿರ್ವಹಿಸಲು ಮಾರ್ಗಸೂಚಿಗಳನ್ನು ರೂಪಿಸಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ಹೇಳುವುದನ್ನು ನಿಲ್ಲಿಸಿ ! – ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಿಂದ ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ಛೀಮಾರಿ !

ಪ್ರಿಯತಮನಿಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ಮಾಡಲು ಒಪ್ಪಿಗೆ ನೀಡಿದ್ದ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ !

ತ್ವರಿತ ನ್ಯಾಯಾಲಯವು ಪ್ರಿಯತಮೆಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ನಡೆಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ