ಪ್ರಧಾನಮಂತ್ರಿ ಮೋದಿ ಇವರು ರಾಜಕೀಯ ಒತ್ತಡ ಹೇರಿ ಇಸ್ರೈಲ್- ಹಮಾಸ್ ಯುದ್ಧ ನಿಲ್ಲಿಸಬೇಕು ! – ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ

ಇಸ್ಲಾಮಿ ದೇಶಗಳು ತಮ್ಮ ಜವಾಬ್ದಾರಿ ನಿರ್ವಹಿಸಲಿಲ್ಲ; ಆದರೆ ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನು ನಡೆಯದೆ ಇದ್ದರೂ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತವೆ !

‘ಕಾಶ್ಮೀರಿ ಹಿಂದೂ’ ಇವರು ರಾಜಕೀಯ ಗಮನ ಸೇಳೆಯುವಷ್ಟು ದೊಡ್ಡ ವೋಟು ಬ್ಯಾಂಕ್ ಇಲ್ಲದೆ ಇರುವುದರಿಂದ ಅವರ ಕಡೆ ನಿರ್ಲಕ್ಷಿಸಲಾಯಿತು !-ನ್ಯಾಯಮೂರ್ತಿ ಸಂಜಯ ಕಿಶನ ಕೌಲ

ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !

ಉತ್ತರಾಖಂಡದಲ್ಲಿ ‘ಲ್ಯಾಂಡ್ ಜಿಹಾದ್’ ಮೂಲಕ ಕಬಳಿಸಿದ್ದ ೫ ಸಾವಿರ ಎಕರೆ ಭೂಮಿ ಮುಕ್ತ !

ಉತ್ತರಖಂಡ ಸರಕಾರ ಹೀಗೆ ಮಾಡಬಹುದಾದರೇ ದೇಶದಲ್ಲಿನ ಇತರ ಸರಕಾರಗಳು ಏಕೆ ಮಾಡಲು ಸಾಧ್ಯವಿಲ್ಲ ? ದೇಶಾದ್ಯಂತ ಕೇಂದ್ರ ಸರಕಾರದ ಭೂಮಿಗಳ ಮೇಲೆ ಕೂಡ ಅತಿಕ್ರಮಣವಾಗಿದೆ, ಅವರು ಕೂಡ ಅದನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ !

ಕೇಂದ್ರ ಸರಕಾರದಿಂದ ಕಾಶ್ಮೀರದ ‘ತಹರಿಕ-ಎ-ಹುರಿಯತ್’ ಈ ಸಂಘಟನೆಯ ಮೇಲೆ ನಿಷೇಧ ! 

ಇಸ್ಲಾಮಿ ಸಂಘಟನೆಗಳಿಗೆ ‘ಭಯೋತ್ಪಾದಕ’ ಎಂದು ಘೋಷಿಸಿ ಅದನ್ನು ನಿಷೇಧಿಸುವುದು ಇದು ಒಂದು ಹಂತವಾಗಿದೆ; ಆದರೆ ಅದರ ಚಟುವಟಿಕೆ ತಡೆದು ಸಂಪೂರ್ಣ ಸಂಘಟನೆ ನಾಶ ಮಾಡುವುದು ಆವಶ್ಯಕವಾಗಿದೆ.

ದೆಹಲಿಯಲ್ಲಿನ ಜೆ.ಎನ್.ಯು. ಕಾಲೇಜಿನ ಗೋಡೆಗಳ ಮೇಲೆ ‘ಬಾಬ್ರಿ ಮತ್ತೆ ಕಟ್ಟುವೆವು’ ಎಂಬ ಬರಹ !

ಈ ಕಾಲೇಜಿನಲ್ಲಿ ಭಾರತ ಮತ್ತು ಹಿಂದೂ ವಿರೋಧದಲ್ಲಿ ವಿಷಕಾರುವ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತುಂಬಿದ್ದರೆ, ಅಲ್ಲಿ ಹೀಗೆ ನಡೆದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ ?

ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಖ್ಯಾತ ರೌಡಿ ಲಖಬಿರ ಸಿಂಹ ಲಾಂಡಾನನ್ನು ಭಯೋತ್ಪಾದಕನೆಂದು ಘೋಷಣೆ !

ಕೆನಡಾದಲ್ಲಿಯೇ ಖಲಿಸ್ತಾನಿ ಭಯೋತ್ಪಾದಕರು ವಾಸಿಸುತ್ತಾರೆ ಮತ್ತು ಕೆನಡಾ ಅವರಿಗೆ ರಕ್ಷಣೆ ನೀಡುತ್ತದೆ, ಇದನ್ನು ನೋಡಿದರೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಮಂಡಿಸಿ ಕೆನಡಾದ ಮೇಲೆ ಒತ್ತಡ ಹೇರಬೇಕು !

ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತೀಯ ತಮಿಳು ನಾಗರಿಕರು ಕೊಡುಗೆ ನೀಡಿದ್ದರಿಂದ ಅಂಚೆ ಚೀಟಿಗಳು ಶೀಘ್ರದಲ್ಲೇ ಬಿಡುಗಡೆ !

ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತೀಯ ಮೂಲದ ತಮಿಳು ನಾಗರಿಕರ ಕೊಡುಗೆಯನ್ನು ದಾಖಲಿಸಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶೀಘ್ರದಲ್ಲೇ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಶ್ರೀರಾಮ ಮಂದಿರಕ್ಕೆ 600 ಕೆಜಿ ತೂಕದ ಗಂಟೆ ಅಳವಡಿಸಲಾಗುವುದು !

ಅಯೋಧ್ಯೆಯ ಶ್ರೀರಾಮ ಮಂದಿರದ ಸಮಾರಂಭದ ಸಂದರ್ಭದಲ್ಲಿ, ಶ್ರೀರಾಮ ದೇವಸ್ಥಾನದಲ್ಲಿ 600 ಕೆಜಿ ತೂಕದ ಗಂಟೆಯನ್ನು ಇರಿಸಲಾಗುತ್ತದೆ. ಈ ಗಂಟೆ ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ. ಅದರ ಮೇಲೆ ‘ಜೈ ಶ್ರೀರಾಮ್’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

ಭಾರತದ ೮ ಮಾಜಿ ನೌಕಾ ಸೈನಿಕರ ಗಲ್ಲು ಶಿಕ್ಷೆ ರದ್ದು ಪಡಿಸಿದ ಕತಾರ !

ಕತಾರದಲ್ಲಿ ಕಥಿತ ಬೇಹುಗಾರಿಕೆಯ ಪ್ರಕರಣದಲ್ಲಿ ಅಲ್ಲಿಯ ನ್ಯಾಯಾಲಯವು ಭಾರತದ ೮ ಮಾಜಿ ನೌಕಾ ಸೈನಿಕರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿಯ ನ್ಯಾಯಾಲಯವು ಈಗ ಅದನ್ನು ರದ್ದುಪಡಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.

ಧರ್ಮ ಇದು ವೈಯಕ್ತಿಕ ವಿಷಯವಾಗಿದ್ದು ಅದರ ಉಪಯೋಗ ರಾಜಕೀಯ ಲಾಭಕ್ಕಾಗಿ ಆಗಬಾರದು ! – ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ದ ಹುರುಳಿಲ್ಲದ ಸಲಹೆ

ಮಾರ್ಕ್ಸವಾದಿ ಕಮ್ಯುನಿಸ್ಟ್  ಪಕ್ಷದ ಹಿಂದೂದ್ವೇಷಿ ದ್ವಂದ್ವತೆ ! ದೇವಸ್ಥಾನದ ಜಾಗದಲ್ಲಿ ಯಾವುದಾದರೂ ಮಸೀದಿಯ ಅಥವಾ ಚರ್ಚ್‌ನ ಉದ್ಘಾಟನೆ ಇದ್ದರೆ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ ಹೇಳಿಕೆ ನೀಡಲಾಗುತ್ತಿತ್ತೆ ?