ಭ್ರಷ್ಟಾಚಾರ ಇದು ಒಂದು ಕೆಟ್ಟ ವರ್ತನೆಯಾಗಿದ್ದು ಅದರಿಂದ ದೂರ ಉಳಿಯಬೇಕು ! – ಪ್ರಧಾನಿ ಮೋದಿ

ಪ್ರಧಾನಿ ಮೋದಿ ಮಾತು ಮುಂದುವರಿಸಿ, ಭ್ರಷ್ಟ ಜನರಿಗೆ ಯಾವುದೇ ರೀತಿಯ ಸವಲತ್ತು ನೀಡಬಾರದು. ಅವರಿಗೆ ಯಾವುದೇ ರಾಜಕೀಯ ಅಥವಾ ಸಾಮಾಜಿಕ ರಕ್ಷಣೆ ಸಿಗಬಾರದು. ಭ್ರಷ್ಟಾಚಾರಕ್ಕೆ ಸೊಪ್ಪು ಹಾಕುವ ಸರಕಾರಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ನಾವು ಈಗ ಪ್ರಕ್ರಿಯೆ ನಿಶ್ಚಿತಗೊಳಿಸಬೇಕು ಎಂದು ಹೇಳಿದರು.

ಕೊರೊನಾದ ಹೊಸ ಅಲೆ ಬರುವ ಸಾಧ್ಯತೆ!

ಈಗ ಓಮಿಕ್ರಾನ ರೋಗಾಣುವಿನ ಹೊಸ ಪ್ರಕಾರ ‘ಎಕ್ಸ್.ಬಿ.ಬಿ.’ ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ಕೊರೊನಾ ಸಾಂಕ್ರಾಮಿಕ ಪುನಃ ವೇಗವಾಗಿ ಹೆಚ್ಚುತ್ತಿದ್ದು, ಇದರಿಂದ ಕೊರೊನಾದ ಹೊಸ ಅಲೆ ಬರುವ ಸಾಧ್ಯತೆ ಇದೆ ಎನ್ನುವುದು ತಜ್ಞರ ಹೇಳಿಕೆಯಾಗಿದೆ.

ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವ ಬಗ್ಗೆ ವಿಚಾರ ಮಾಡಲು ಕೇಂದ್ರಸರಕಾರ ಕಾಲಾವಕಾಶವನ್ನು ಕೋರಿದೆ !

ಭಾರತದ ೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪ್ರಕರಣ

ಮುಖ್ಯ ಸಂಪಾದಕರ ವಿರುದ್ಧ ನೇರ ಆರೋಪಗಳಾಗದ ಹೊರತು ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

‘ಇಂಡಿಯಾ ಟುಡೇ’ ನಿಯತಕಾಲಿಕದ ಮಾಜಿ ಸಂಪಾದಕ ಅರುಣ್ ಪುರಿ ಅವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಇತ್ತೀಚೆಗೆ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ, ‘ಮಾಧ್ಯಮ ಸಂಸ್ಥೆಯ ಪ್ರಧಾನ ಸಂಪಾದಕರ ಮೇಲೆ ನೇರ ಆರೋಪ ಅಥವಾ ನೇರ ಸಹಭಾಗ ಇರದ ಕಾರಣ ಲೇಖಕ ಅಥವಾ ಪತ್ರಕರ್ತನ ಕೇವಲ ವಿಷಯಕ್ಕಾಗಿ ಹೊಣೆಗಾರರಾನ್ನಾಗಿಸಲು ಸಾಧ್ಯವಿಲ್ಲ’ ಎಂಬ ಮಹತ್ವದ ತೀರ್ಪನ್ನು ನೀಡಿತು.

ಎಲಾನ್ ಮಸ್ಕ್ ಇವರಿಂದ ಈಗ ಟ್ವಿಟರ್‌ನ ಆಡಳಿತ ಮಂಡಳಿಯ ವಿಸರ್ಜನೆ !

ಇಂದಿನಿಂದ, ಅವರು ಈ ಮಂಡಳಿಯ ಜವಾಬ್ದಾರಿಯನ್ನು ತಾವೊಬ್ಬರೇ ನಿರ್ವಹಿಸುತ್ತಾರೆ.

ಬಾಬಾ ವಾಂಗಾರವರು ೨೦೨೩ ರ ಬಗ್ಗೆ ನುಡಿದ ಭವಿಷ್ಯವಾಣಿಗಳು ನಿಜವಾದರೆ ಜಗತ್ತು ಅಲ್ಲೋಲಕಲ್ಲೋಲ !

ಸನಾತನ ಕಳೆದ ೨ ದಶಕಗಳಿಂದ `ಪ್ರಪಂಚದಲ್ಲಿ ಆಪತ್ಕಾಲ ಬರುತ್ತದೆ’, ಎಂದು ಹೇಳುತ್ತಿದೆ. ಜಗತ್ತು ಅದೇ ದಿಕ್ಕಿನತ್ತ ಮಾರ್ಗಕ್ರಮಣ ಮಾಡುತ್ತಿದೆ, ಇದರಿಂದ ಗಮನಕ್ಕೆ ಬರುತ್ತದೆ

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಇಲ್ಲಿಯ ಅಲ್ಪಸಂಖ್ಯಾತ ಶರಣಾರ್ಥಿಗಳಿಗೆ ೧೯೫೫ ರ ಕಾನೂನಿನ ಪ್ರಕಾರ ಭಾರತೀಯ ನಾಗರಿಕತ್ವ ದೊರೆಯಲಿದೆ !

ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

’ದಿ ವಾಯರ’ ಸಮಾಚಾರ ಜಾಲತಾಣದ ಸಂಸ್ಥಾಪಕ ಮತ್ತು ಸಂಪಾದಕ ಇವರ ಮನೆಯ ಮೇಲೆ ದೆಹಲಿ ಪೊಲೀಸರಿಂದ ದಾಳಿ

ಭಾಜಪದ ಅಮಿತ ಮಾಲವಿಯ ಇವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ

ಕಾರಾಗೃಹದಲ್ಲಿನ ಸುರಕ್ಷತೆಗಾಗಿ ಆಮ್ ಆದ್ಮಿ ಪಕ್ಷದ ಮಂತ್ರಿಗೆ ೧೦ ಕೋಟಿ ರೂಪಾಯಿ ನೀಡಲಾಗಿದೆ ! – ಸುಕೇಶ ಚಂದ್ರಶೇಖರ ಇವರ ದಾವೆ

ಕಾರಾಗೃಹದಲ್ಲಿನ ಸುರಕ್ಷತೆಗಾಗಿ ಆಮ್ ಆದ್ಮಿ ಪಕ್ಷದ ಮಂತ್ರಿ ಸತ್ಯೇಂದ್ರ ಇವರಿಗೆ ೧೦ ಕೋಟಿ ರೂಪಾಯಿ ನೀಡಿರುವುದಾಗಿ ಮಂಡೋಲಿ ಕಾರಾಗೃಹದಲ್ಲಿ ಕೈದಿನಲ್ಲಿರುವ ಸುಕೇಶ ಚಂದ್ರಶೇಖರ ಇವರು ದಾವೆ ಮಾಡಿದರು.

ಸಿಎಎ ಕಾನೂನು ಇದು ಅಸ್ಸಾಂ ಒಪ್ಪಂದ ಮತ್ತು ಸ್ಥಳೀಯ ಸಂಸ್ಕೃತಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ